-
Shri Raghavendra Nimma
Composer : Shri Jagannatha dasaru ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವಸಾರಿದೆ ಶರಣ ಮಂದಾರ ಕರುಣವ || ಪ || ಘೋರ ವನಧಿ ತಾರಿಸು ತವಕದಿಸೂರಿ ಸುಧೀಂದ್ರ ಕುಮಾರ ಉದಾರ || ಅ || ಮುನಿರಾಯ ನಿಮ್ಮ ಪಾದ ವನರುಹ ಧ್ಯಾನಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾಜನರ ವಾಂಛಿತವೀವ ಗುಣ ಪೂರ್ಣ ಜ್ಞಾನದನವೆ ಪಾಲಿಸೆನಗ್-ಈಕ್ಷಣ ನಿಮ್ಮಾಧೀನಮನುಜನ ಪ್ರತಿದಿನ ದಿನದಿ ದಣಿಸುವದುಘನವೇ ಗುರುವೆ ಪಾವನತರ ಚರಿತ ||೧ || ಮೂಲರಾಮನ ಪಾದ ಕೀಲಾಲಜ ಮಧುಪಬಾಲಕನ ಬಿನ್ನಪವ ಲಾಲಿಸೋ…
-
Raghavendra yati manatosmi
Composer : Shri Tande venkatesha vittala ರಾಘವೇಂದ್ರ ಯತಿ ಮಾನತೋಸ್ಮಿ ಸತತಂಮಧ್ವಾಗಮ ನಿಪುಣಂ [ ಪ] ವಿದ್ವದಾರ್ಯ ಪರಮಾದ್ಭುತಚರ್ಯಂ |ಅದ್ವೈತಾಂಕುರ ಧ್ವಂಸನ ಧುರ್ಯಂ |ಸದ್ವೈಷ್ಣವ ಪಾದ್ಮೋದಯ ಸೂರ್ಯಂ |ಪ್ರದ್ವೇಷೀ ಹೃದ್ಭೇಧನ ತೂರ್ಯಂ |೧| ನಿಖಿಳ ಸುಗುಣಗಣ ವಿಕಸಿತವಪುಷಂ |ಪ್ರಕಟಾಪ್ರಕಟ ಸುಮಹಿಮ ವಿಲಾಸಂ |ಸಕಲಾಭೀಷ್ಟದ ಪ್ರಸರಿತ ತೋಷಂ |ನಕುಲಾಗ್ರಜ ಪದಧೃತ ಶುಭಶೀರ್ಷಂ |೨| ತಂದೆ ವೇಂಕಟೇಶ ವಿಠ್ಠಲ ಭಕ್ತಂ |ದ್ವಂದ್ವ ಸಮರ್ಪಣ ಕಾರ್ಯಾಸಕ್ತಂ |ವಂದಿತ ಜನ ಸುರಭೂರುಹ ವ್ಯಕ್ತಂ |ಮಂದಮತಿಂ ಮಾಂ ಪಾಲಯನಿರುತಂ |೩| rAGavEMdra yati…
-
Padakava Kandu
Composer : Shri Janardana vittala ಪಾದಕವ ಕಂಡು ಪಾವನನಾದೆನೋ || ಪ || ವೇದಾರ್ಥ ತಿಳಿದ ಗುರು ರಾಘವೇಂದ್ರರು ಮೆಟ್ಟ || ಅ.ಪ || ಮನೋಭಾವವನು ಕೊಡುವ ಘನ ಭಕುತರಿಗೆ ಇಂದು |ದನುಜ ದಲ್ಲಣನಂಘ್ರಿ ಮನದಿ ಭಜಿಸಿ ||ಕನಸಿನಲಿ ಕನಕರಿಸೆ ವನಜನಾಭನ ಪದವ |ವಿನಯದಿಂದಲಿ ತೋರಿ ಮನ ಮೋದ ಬಡಿಸುವರ || ೧ || ಸೀತಾರಾಮನ ಪೂಜೆ ಆತುರದಲಿ ಮಾಡಿ |ನೀತ ಮಾರ್ಗದಿ ಜಾತ ರಹಿತನಾದ ||ಆತುರವ ಪರಿಹರಿಸಿ ಶ್ಯಾತಕುಂಭದಂತೆ |ಆತುಮವ ಮಾಡುವ ಅನಿಮಿತ್ತ ಬಂಧುವಿನ…
