-
Buddhimaniye enna
Composer : Shri Jayesha vittala ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ] ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.] ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿಪ್ರಧ್ವಂಸ ಮಾಡು ಮಮ […]
-
Murali dhwaniya maado
Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ […]
-
Sadhana Vichara Suladi – Mohana dasaru
ಶ್ರೀ ಮೋಹನ ದಾಸಾರ್ಯ ವಿರಚಿತಸಾಧನಾ ವಿಚಾರ ಸುಳಾದಿರಾಗ: ಕಾನಡಧ್ರುವತಾಳಹರಿದಾಸನು ನಾನಲ್ಲ ಹರಿ ಭಕುತಿ ಎನಗಿಲ್ಲಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನುತರುಣಿ ಮಕ್ಕಳು ಸಹೋದರ ಮೊದಲಾದವರಪೊರೆವೆನೆನುತ ಡಂಭ ವಿರಚಿಸಿ ಶರಣ ನೆಂತೆಂದುಕರೆಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲೆಸಿರಿ […]
