Author: Daasa

  • Hendiranaluvalee kannike

    Composer : Shri Purandara dasaru ಹೆಂಡಿರನಾಳುವಳೀ ಕನ್ನಿಕೆಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ|| ಮೇರು ಮಂದರವ ಕಡೆಗೋಲನೆ ಮಾಡಿಉರಗ ವಾಸುಕಿಯ ನೇಣುಮಾಡಿಕ್ಷೀರಾಂಬುಧಿ ಸುರರಸುರರು ಮಥಿಸಲುಕೂರುಮ ರೂಪವ ಧರಿಸಿದ ಕನ್ನಿಕೆ |೧| ಶಿಶುರೂಪವ ತಾಳಿ ಆಲದೆಲೆಯ ಮೇಲೆಆ ಸಮಯದಿ ಜಲದೊಳ್ ಮಲಗಿಕೊಂಡುವಶವಾಗದ ಮುನ್ನ ಹೂವಿನ್ ಹೊಕ್ಕಳಲ್ಲಿಬಸಿರಿಂದ ಬೊಮ್ಮನ ಪಡೆದಾ ಕನ್ನಿಕೆ |೨| ಪಟ್ಟಾವಳಿಯನುಟ್ಟು ಬೊಟ್ಟಾ ಕುಪ್ಪಸ ತೊಟ್ಟುಬೊಟ್ಟ ಗಿಂಡಿಯ ಕೈಲಿ ಹಿಡಿದುಕೊಂಡುದಿಟ್ಟ ಸ್ತ್ರೀ ರೂಪವ ತಾಳಿ ದೈತ್ಯರನೆಲ್ಲಅಟ್ಟಹಾಸದಿ ಮೋಹಿಸಿದ ಕನ್ನಿಕೆ |೩| ಅಂಥ ಇಂಥವನೆಂದು ಕೇಳುತ್ತ ಇರಲಾಗಿಸಂತತ ಸುರರಿಗೆ…

  • Nadire Nadire

    Composer : Shri Mahipati dasaru ನಡಿರೆ ನಡಿರೆ ನೋಡುವ ಶ್ರೀಕೃಷ್ಣನ್ನನಡಿರೆ ನಡಿರೆ ನೋಡುವ [ಪ] ನಡಿರೆ ನೋಡುವ ಬನ್ನಿ ದುಡುಕು ಶ್ರೀ ಕೃಷ್ಣನಅಡಿಗಳಾಶ್ರಯ ಹಿದಿವ ಮಂಡಲದೊಳು [ಅ.ಪ] ದುಡುಕುತನದಿ ಬಂದು ಕಡೆದ ಬೆಣ್ಣೆಯ ಮೆದ್ದು ,ಒಡನೆ ಗೋಪ್ಯರ ಕಾಡಿದ ನೋಡಮ್ಮಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿತಡೆಯದೆ ದುಮುಕಿದ ಮಡುವಿನೊಳು ರಂಗ |೧| ಬೇಡಿಸಿ ಗೋಪ್ಯರ ಉಡುಗೆ ಸೆಳೆದುಕೊಂಡುಓಡನೆ ಗಿಡವನೇರಿದ ನೋಡಮ್ಮಮಾಡಿದ ಮಡಿ ತಾ ಬಿಡದೆ ಬೇಡಿಸಿಕೊಂಡುಒಡನೆ ಉಡುಗೆ ನೀಡಿದ ನೋಡಮ್ಮ |೨| ಬಡವರಿಗಳವಲ್ಲ ಪೊಡವಿಯೊಳಗೆ ಇದುಆಡಿದಾನಂದ…

  • Shishta Janarugalige – mangala

    Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ ವರ ಕರಾರ್ಚಿತಕೃಷ್ಣ ನಿನಗೆ ಮಂಗಳಂ [೨] ಘನ್ನ ಶ್ರೀ ವ್ಯಾಸಯತಿಗಳಉನ್ನತ ಪೀಠಪತಿಗಳಿಂಚೆನ್ನಾಗಿ ಪೂಜೆಗೊಂಬಪ್ರಸನ್ನ ಕೃಷ್ಣಗೆ ಮಂಗಳಂ [೩] shiShTa janarugaLige satataiShTArthaMgaLane koDuva bhaiShmIsatyAsamEta kRuShNa ninage maMgaLaM [pa] sarva shAstrArthaMgaLane aritudurvAdi matavanaLidasarvaj~jAchArya pUjitakRuShNa ninage maMgaLaM [1]…

error: Content is protected !!