-
Dayavirali dayavirali damodara
Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧|| ಬಂದೆನೊ ನಾನಿಲ್ಲಿ ಬಹು ಜನ್ಮದಾ ಸುಕೃತ-ದಿಂದನಿನ್ನ ಬಳಿಗೆ ಇಂದಿರೇಶಾಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨|| ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ…
-
Ena Bedali nanu ninna
Composer : Shri Gopaladasaru ಏನ ಬೇಡಲಿ ನಾನು ನಿನ್ನ ಬಳಿಗೆ ಬಂದುನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ|| ಜನನಿಯ ಕೊಡು ಎಂದು ಜಯವಂತ ಬೇಡುವೆನೇಜನನಿ ಏನಿತ್ತಳಾ ಧೃವರಾಯಗೆಜನಕನ ಕೊಡು ಎಂದು ಜಗದೀಶ ಬೇಡುವೆನೇಜನಕನೇನಿತ್ತನಾ ಪ್ರಹ್ಲಾದಗೇ ||೧|| ಅನುಜನ ಕೊಡು ಎಂದು ಅತಿಶಯದಿ ಬೇಡುವೆನೇಅನುಜನೇನಿತ್ತನೈ ಆ ವಾಲಿಗೆಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೇಧನವ ಗಳಿಸಿದಾ ಸುಯೋಧನನೇನಾದನು ||೨|| ಸತಿಯಳ ಕೊಡು ಎಂದು ಮತಿವಂತ ಬೇಡುವೆನೇಸತಿಯಿಂದ ದ್ಯು ನಾಮಕನೇನಾದನೈಸುತರುಗಳ ಕೊಡು ಎಂದು ಸತತದಲಿ ಬೇಡುವೆನೇಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ…
-
Karava mugida mukhyaprana
Composer : Shri Gopaladasaru ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ||ಪ|| ಜೀವೇಶರೈಕ್ಯವು ಜಗತು ಮಿಥ್ಯೆ ಯೆಂದುಈ ವಿಧ ಹೇಳುವ ಮಾಯಿಗಳಳಿಯೆಂದು ||ಇಲ್ಲಿ ಮಾತ್ರ ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದು ಹಲ್ಲು ಮುರಿಯೆಂದು |೧| ಪರಿಪರಿ ಭಕ್ತರ ಹೃದಯ ಕಮಲದಲ್ಲಿನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು ||ಹರಿ ಮಾಡೊ ವ್ಯಾಪಾರ ಬಲ್ಲ ಕಾರಣದಿಂದಸಿರಿ ಗೋಪಾಲವಿಠಲಗೆ ಎರಗಿ ನಿಂದು |೨| karava mugida muKyaprANaduruLara sadedu SaraNara poreyeMdu ||pa|| jIvESaraikyavu jagatu mithye…
