-
Gopaladasara Sripada smarisalu
Composer : Shri Varadagopala vittala ಗೋಪಾಲದಾಸರ ಶ್ರೀಪಾದ ಸ್ಮರಿಸಲು ಆಪತ್ತುಪರಿಹಾರವಾಗುವದು || ಪ || ತರಣಿವುದಿತವಾಗೆ ತಮವು ನಿಲ್ಲುವದುಂಟೆ |ತರಕಿಸುವದು ಯಾತಕೆ |ಪರಮ ಕರುಣಿ ನಮ್ಮ ಗುರುಗಳ ನೆನೆದರೆ |ತ್ವರಿತದಲ್ಲೋಡುವವು ದುರಿತ ರಾಶಿಗಳು || ೧ || ಪವಿಗೆ ಮಣಿಯದ ಪರ್ವತಗಳುಂಟೆ ಮಹ |ಪವನಕೆ ಪಟ ನಿಲ್ಲುವುದುಂಟೆ |ಕರಿರಾಜ ಭಾಗಣ್ಣ ರಾಯರ ನೆನೆದರೆ |ಕವಿವವೆ ಕಲಿಮಲ ಕಲುಷಗಳು ||| ೨ || ಕರಿಯುಸಿಂಹನ ಕೂಡ ಕಾದಿಗೆಲಿದುದುಂಟೆಕುರಿಯು ತರಕ್ಷುನ ತರಬಲುಂಟೆ |ಗುರು ಸ್ಮರಣಿಯು ಮನದಲಿ ಗುರುತಿಟ್ಟದೆದುರಿತಗಳುಂಟೆ ದುರುಳಮತಿಯೆ…
-
Goda yennol vinodadinda
Composer : Shri Harapanahalli Bheemavva ಗೋದಾ ಎನ್ನೊಳ್-ವಿನೋದದಿಂದಮಾತಾಡಿ ತೋರಿಸೆ ನಿನ್ನ ಪಾದ [ಪ] ಸಾಧು ಸಜ್ಜನರಿಗೆ ಸ್ನಾನದ ಫಲ ಕೊಟ್ಟುಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ [೧] ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ [೨] ದೂರದಿ ಬಂದೆ ನಾ ಗೋದಾವರಿಯೆ ನೀನುತೋರೆ ಭೀಮೇಶಕೃಷ್ಣನ್ನೂರು ದಾರಿಗಳ [೩] gOdA ennoL-vinOdadiMdamAtADi tOrise ninna pAda [pa] sAdhu sajjanarige snAnada Pala koTTubOdhisi haridaya sAdhisi koDisuvi [1] akka taMgEru kUDi…
-
Hidi Keshava Krishna
Composer : Shri Harapanahalli Bheemavva ಹಿಡಿ ಕೇಶವ ಕೃಷ್ಣ ನಾರಾಯಣನಕೊಡು ಮಾಧವ ಗೋವಿಂದ ವಿಷ್ಣುನ್ನಕಡಲ ಶಯನನಾದ ತಕ್ಕೊ ಮಧುಸೂದನನಕಡು ಬ್ಯಾಗದಲಿ ತಾರೆ ತ್ರಿವಿಕ್ರಮನ ಜೋ ಜೋ [೧] ವಾಮನ ಶ್ರೀಧರ ಹೃಷಿಕೇಶನಕಾಮಿಸಿ ನೀ ಕೊಳ್ಳೆ ಪದ್ಮನಾಭನ್ನದಾಮೋದರ ಶ್ರೀ ಸಂಕರುಷಣನಕೋಮಲಾಂಗಿ ತಾರೆ ವಾಸುದೇವನ್ನ ಜೋ ಜೋ [೨] ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮನಮುದ್ದು ಅಧೋಕ್ಷಜ ನಾರಸಿಂಹಾಚ್ಯುತನಸದ್ಯೋ ಜನಾರ್ದನ್ನ ಕೊಂಡು ಉಪೇಂದ್ರನ್ನಸದ್ಯತಾರ್ಹರಿ ಭೀಮೇಶಕೃಷ್ಣನ ಜೋ ಜೋ [೩] hiDi kESava kRuShNa nArAyaNanakoDu mAdhava gOviMda viShNunnakaDala SayananAda takko…
