-
Nere nambi padeyiro
Composer : Shreesha Keshava vittala ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವಗುರು ರಾಘವೇಂದ್ರ ರಾಯರ ಚಾರುಚರಣವ || ಪ || ವರಹದಂಷ್ಟ್ರ ಜಲಸುತ್ಸರಿತ ತೀರದಿ ನಿಂತಶರಣರ ದುರಿತವ ತರಿದು ಕಾಯ್ವೆನೆಂದು || ೧ || ಕರವ ಮುಗಿದು ಬಂದ ಪರಮ ಪಾಮರಾಪೊರೆವ ಕರುಣ ಕೃಪಾಕರ ಯತಿತವರರ || ೨ || ಶ್ರೀಶಕೇಶವವಿಠ್ಠಲೇಶನ ದೂತರಾಸೆ ಪೂರೈಸುವ ಗುಣನಿಧಿ ಸತತ || ೩ || nerenaMbi paDeyirO – sthiravAda karuNavaguru rAGavEMdra rAyara cArucaraNava || pa ||…
-
Nodide Indu Gururajara
Composer : Shri Aja vittala ನೋಡಿದೆ ಇಂದು ಗುರುರಾಜರಾನಾಡಿನೊಳಗೆ ಪ್ರಖ್ಯಾತರಾದರ [ಪ] ಪ್ರಹಲ್ಲಾದ ರಾಜರ ಅವತಾರಅಹಲ್ಲಾದವನು ನೀಡುವರಮೋಹಿನಿ ರೂಪವ ನೋಡಿದರಮೋಹ ಭವಂಗಳ ನೀಗಿದರ [೧] ಮಂಚಾಲೆಯಲಿ ನೆಲೆಸಿದರಾಸಂಚಿತಾಗಮಗಳ ತಿಳಿದವರಾವಂಚಿಸದೆ ಫಲ ನೀಡುವರಾಪಂಚೇಂದ್ರಿಯಂಗಳ ಜೈಸಿದರಾ [೨] ಸಿರಿ ಅಜವಿಠಲನ ಜಪಿಸಿದರನರಹರಿ ರೂಪವ ನೋಡಿದರಕರದಲಿ ಜಪಮಣಿ ಎಣಿಸುವರಮರುಕದಿ ಶರಣರಿಗೊಲಿಯುವರ [೩] nODide iMdu gururAjarAnADinoLage praKyAtarAdara [pa] prahallAda rAjara avatAraahallAdavanu nIDuvaramOhini rUpava nODidaramOha BavaMgaLa nIgidara [1] maMcAleyali nelesidarAsaMcitAgamagaLa tiLidavarAvaMcisade Pala nIDuvarApaMcEMdriyaMgaLa jaisidarA…
-
Eetane Prahladanu gururaya
Composer : Shri Harapanahalli Bheemavva ಈತನೆ ಪ್ರಹ್ಲಾದನು ಗುರುರಾಯಈತನೆ ಪ್ರಹ್ಲಾದ ಭೂತಳದೊಳು ಮೆರೆವಉತ್ತಮ ಭಕುತಿಗೆ ಎತ್ತಿ ವರವ ಕೊಡುವ ||ಅ.ಪ|| ನಿತ್ಯ ನಿತ್ಯದಲ್ಲಿ ನಿತ್ಯ ವ್ಯಾಪಕನೆಂದುನಿತ್ಯ ಶ್ರೀ ಹರಿಯ ಪ್ರಕಾಶ ತೊರುತಿಹನು ||೧|| ಸಡಗರದಲಿ ಬಂದು ಸುಖ ಶಾಸ್ತ್ರ ಕರ ಪಿಡಿದುಪೊಡವಿಯೊಳಗೆ ತಾನೆ ಹರಿನಾಮ ರಸ ಕುಡಿದ ||೨|| ಹಸಿವೆ ತೃಷೆಯಿನ್ದ ವರವೀವ ರಾಘವೇಂದ್ರವಸುಧಿಯೊಳಗೆ ಭೀಮೇಶ ಕೃಷ್ಣನ ದಾಸ ||೩|| eetane prahlAdanu gururAyaeetane prahlAda bhUtaLadoLu merevauttama bhakutige etti varava koDuva ||a.pa||…
