-
Rayara Paado ele manave
Composer : Shri Gurushyamasundara dasaru ರಾಯರ ಪಾಡೋ ಎಲೆ ಮನವೇಭವ ಸಾಗರವನು ಜಯಿಸ ಬೇಕಾದರೆ ||ಪ|| ಕಲಿಯುಗವಿದು ಬಲು ಘೋರವಿದುಮಲಿನ ವಾಗವುದು ಮನ ಬಲು ಸುಲಭದಲಿಗೊಲ್ಲ ಮಾಧವನ ಒಲುಮೆಯ ಪಡೆಯಲುಸುಲಭದ ಮಾರ್ಗವು ರಾಯರ ನಾಮವು || ೧ || ಎನಿತು ಜನುಮದ ಪುಣ್ಯವೋ ಮಾನವನಾಗಿರುವಿಘನ್ನನೆನಿಪ ರಾಘವೇಂದ್ರ ಗುರುಗಳ ಪಡೆದಿರುವಿಮುನ್ನ ಯೋಚಿಸದೆ ಗುರು ಪಾದಕ್ಕೆ ಶರಣೆನಲುಮನುಜನೆ ನಿನ್ನ ಸಕಲ ಜನುಮಗ-ಳುದ್ಧರಿಸುವವು || ೨ || ದೇಹವು ಶಾಶ್ವತವಲ್ಲ ತಿಳಿ ಮನವೆದಾಹಕೆ ದಾಸನಾಗದಿರು ಎಲೆ ಮನವೆಬಹು ವಿಧದಿ ಅನುಗ್ರಹಿಪ…
-
Rathavanerida Chandra
Composer : Shri Bhupati vittala ರಥವವೇರಿದ ಚಂದ್ರಾ ರಾಘವೇಂದ್ರ |ನೋಡಿ ಪಾಡಿ ಕುಣಿದಾಡಿ ಭಜನೆ ಮಾಡಿ,ಬೇಡಿದ ವರ ಕೊಡುವಾ [ಪ] ಕಂಬದಿ ನರಹರಿ ಬರಿಸಿದ ಕಂದಕುಂಭಿಣಿಪತಿ ಕುಹ ಯೋಗವ ಕಳೆದಾನಂಬಿದವರ ಪೊರೆವಾ [೧] ಆದ್ಯ ಸತ್ಯಾಗ್ರಹಿ ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ [೨] ಭೂಪತಿ – ವಿಠ್ಠಲನ ಪ್ರೀತಿ ವಿಖ್ಯಾತಾಆಪದ್ ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ [೩] rathavavErida caMdrA rAGavEMdra |nODi pADi kuNidADi Bajane mADi,bEDida vara koDuvA [pa] kaMbadi narahari barisida…
-
Sundara guru Raghavendra
Composer : Shri Guru Indiresha ಸುಂದರ ಗುರು ರಾಘವೇಂದ್ರಾರ್ಯ-ರೆಂತೆಂಬೋಕರ್ಮಂದಿಗಳರಸನೆ ವಂದಿಸುವೆ [ಪ] ಬಂದ ಭಕುತರ ಅಘವೃಂದ ಕಳೆವಗುಣಸಾಂದ್ರ ಸನ್ನುತ ಮಹಿಮಎಂದು ನಾ ನಂಬಿದೆ [ಅ.ಪ.] ಪರಮ ಕರುಣಿ ನಿಜ ಚರಣಭಜಕರ-ನುದ್ಧರಿಸ-ಲನುದಿನ ಪೊರೆವೆನೆಂದೂ |ಕರವ ಮುಗಿದು ತ್ವರ ಪರಿಯಲಿ ನಿನ್ನಾಲ್ಪರಿಯುವೆ |ದೈನ್ಯದಿ ಬಾಯ್ ತೆರೆಯುವೆ | ಕರ ಪಿಡಿ ಎಂದು ಕರೆಯುವೆ |ನಿನ್ನ ಸರಿ ಪೊರೆವಂಥ ದೊರೆಗಳ ಕಾಣೆ ಮದ್ಗುರುವೆ |ಎನ್ನಂಥ ಪಾಮರ ನರರ ಕಾವುದು ನಿನಗೆ ಅಚ್ಚರಿಯೇ |ವಿಜಯೀಂದ್ರ ಕರಜರ ವರಕುಮಾರಕನೆನಿಸಿ ಘನ ತರುವೆ |ವರಯೋಗಿವರ್ಯನೆ…
