-
Dasoham tava dasoham
Composer : Shri Jagannatha dasaru Expln by Shri Kesava Rao Tadipatri ದಾಸೋಹಂ ದಾಸೋಹಂ ತವದಾಸೋಹಂ ದಾಸೋಹಂವಾಸುದೇವವಿಗತಾಘ ಸಂಘ ತವ [ಪ] ಜೀವಾಂತರ್ಗತ ಜೀವ ನಿಯಾಮಕಜೀವವಿಲಕ್ಷಣ ಜೀವನದಜೀವಾಧಾರಕ ಜೀವರೂಪ ರಾಜೀವಭವಜನಕ ಜೀವೇಶ್ವರ ತವ [೧] ಕಾಲಾಂತರ್ಗತ ಕಾಲನಿಯಾಮಕಕಾಲಾತೀತ ತ್ರಿಕಾಲಜ್ಞಕಾಲ ಪ್ರವರ್ತಕ ಕಾಲನಿವರ್ತಕಕಾಲೋತ್ಪಾದಕ ಕಾಲಮೂರ್ತಿ ತವ [೨] ಕರ್ಮ ಕರ್ಮ ಕೃತ ಕರ್ಮ ಕೃತಾಗಮಕರ್ಮ ಫಲಪ್ರದ ಕರ್ಮಜಿತಕರ್ಮ ಬಂಧ ಮಹಕರ್ಮ ವಿಮೋಚಕಕರ್ಮ ನಿಗ್ರಹ ಕರ್ಮ ಸಾಕ್ಷಿ ತವ [೩] ಧರ್ಮರೂಪ ಮಹ ಧರ್ಮ ವಿವರ್ಧನಧರ್ಮ ವಿದುತ್ತಮ…
-
Namo Namaste Narasimha
Composer : Shri Jagannatha dasaru ಕರಿಗಿರಿ ನರಸಿಂಹದೇವರ ಸ್ತೋತ್ರರಾಗ: ಶಂಕರಾಭರಣ, ಆದಿತಾಳ ನಮೋ ನಮಸ್ತೆ ನರಸಿಂಹದೇವ । ಸ್ಮರಿಸುವವರ ಕಾವಾ ॥ಪ॥ಸುಮಹಾತ್ಮ ನಿನೆಗೆಣೆ ಲೋಕದೊಳಾವ । ತ್ರಿಭುವನ ಸಂಜೀವ।ಉಮೆಯರಸನ ಹೃತ್ಕಮಲ ದ್ಯುಮಣಿ ಮಾ – ।ರಮಣ ಕನಕ ಸಂಯಮಿವರ ವರದ ॥ ಅ ಪ ॥ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ । ದಾನವಕುಲ ಭೀಮಾ ।ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮ । ಸನ್ಮಂಗಳನಾಮಾ ।ಚಿತ್ರ ಮಹಿಮ ನಕ್ಷತ್ರ ನೇಮಿ ಸ – ।ರ್ವತ್ರ ಮಿತ್ರ ಸುಚರಿತ್ರ…
-
Teralidaru Jagannathadasaru
Composer : Shri Shrida vittala dasaru ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )ರಾಗ: ಭೌಳಿ ಖಂಡಛಾಪುತಾಳ ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥ ವರ ಶುಕ್ಲವತ್ಸರದ ಭಾದ್ರಪದ ಶಿತಪಕ್ಷ ।ಹರಿವಾರ ನವಮಿಯಲ್ಲೀ ।ಸುರಸಿದ್ಧಸಾಧ್ಯ ಸನ್ಮುನಿಗಣಾರ್ಚಿತ ಪಾದ ।ಹರಿಯೆ ಪರನೆಂದೆನುತಲಿ ।ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ ।ಬೆರೆದು ಸುರ ಸಂದಣಿಯಲಿ ॥ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ।ವರ ವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥ ಅತಿಪ್ರೇಮಿಗಳು…
