-
Jagannathadasara Stotra Suladi – Shyamasundara dasaru
ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆಬೆಂದು ಪೋಪವು ದೋಷ ವೃಂದವೆಲ್ಲಕಂದನು ಮಾಡಿದ ಕುಂದು ಕ್ಷಮಿಸಿ ತಾಯಿತಂದೆ ಸಲಹುವರಂತೆ ರಕ್ಷಿಸುವರೊಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |ರಂದರಗುರು ಸ್ವಾದಿರಾಜರ ಪ್ರೀತಸಿಂಧೂರವರದ ಶ್ಯಾಮಸುಂದರ ನಾಜ್ಞದಿಇಂದುವಿನಂತೆ ಮೂಡಿ ಪುನಃ ಜಗದಿ || ೧ || ಮಟ್ಟತಾಳತ್ವರವಾಟದಿ ಜನಿಸಿ ವರದೇಂದ್ರರನೊಲಿಸಿಮರುತಾಗಮ ಗಳಿಸಿ…
-
Neera Tarangini
Composer : Shri Jagannatha dasaru ರಾಗ: ಕಲ್ಯಾಣಿ, ಆದಿತಾಳ ನೀರ ತರಂಗಿಣಿ ತೀರ ನಾರಸಿಂಹ || ಪ ||ಸಾರಿದೆನೊ ತವಪಾದ ಪಂಕಜ |ತೋರು ಮನದಲಿ ತವಕದಿ || ಅ ಪ || ನಾರದನುತ ಚಿಚ್ಛರೀರಗ ಶ್ರೀ ಭೂ ದು – |ರ್ಗಾರಮಣ ದುರಿತಾರಿ ಬ್ರಹ್ಮ ಸ – |ಮೀರ ಮುಖ್ಯ ವಿಬುಧಾರ್ಚಿತ |ಚಾರು ಚರಣಯುಗ ಕ್ಷೀರಾಬ್ಧಿಶಯನ ಮ – ||ದ್ಭಾರ ನಿನ್ನದು ಮೂರುಲೋಕದ | ಸೂರಿಗಮ್ಯ ಸುಖಾತ್ಮಕ || ೧ || ವೇದವೇದ್ಯ ಸಂಸಾರೋದಧಿ ತಾರಕ…
-
Yatarava Nanayya Indiresha
Composer : Shri Jagannatha dasaru ರಾಗ: ಪಂತುವರಾಳಿ , ಖಂಡಛಾಪುತಾಳ ಯಾತರವ ನಾನಯ್ಯ ಇಂದಿರೇಶ || ಪ ||ಹೋತನಾಮಕನೆ ನಿನ್ನಾಧೀನ ಈ ಜಗವೆಲ್ಲ || ಅ ಪ || ಕಾಲಗುಣಕರ್ಮ ಸ್ವಭಾವಗಳ ಮನ ಮಾಡಿ |ಶ್ರೀಲೋಲ ನೀ ಸರ್ವರೊಳಗೆ ಇದ್ದು ||ಲೀಲೆಗೈಯುತ ಲಿಪ್ತನಾಗದೆ ನಿರುತದೀ |ಪಾಲಿಸುವೆ ಸಂಹರಿಪೆದಿವಿಜದಾನವತತಿಯ || ೧ || ತಿಳಿಸಿಕೊಂಬುವ ನೀನೆ ಶೃತಿಸ್ಮೃತಿಗಳೊಳಗಿದ್ದು |ತಿಳಿಸುವವ ನೀನೆ ಉಪದೇಶಕರೊಳು ||ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳಗೆ |ನೆಲೆಗೊಂಡುನಿಖಿಳವ್ಯಾಪಾರ ಮಾಡುತಲಿಪ್ಪೆ || ೨ || ಅಗಣಿತ ಮಹಿಮ ಜಗಜ್ಜನ್ಮಾದಿಕಾರಣ…
