-
Sadhanake Bage gaane
Composer : Shri Vijayadasaru Expln by Shri Kesava Rao Tadipatri ಸಾಧನಕ್ಕೆ ಬಗೆಗಾಣೆ ಎನ್ನಬಹುದೆಸಾದರದಿ ಗುರುಕರುಣ ತಾ ಪಡೆದ ಬಳಿಕ [ಪ] ಕಂಡ ಕಂಡದ್ದೆಲ್ಲ ಕಮಲನಾಭನ ಮೂರ್ತಿಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿಹಿಂಡು ಮಾತುಗಳೆಲ್ಲ ಹರಿಯ ನಾಮ (೧) ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರಕೈಮೀರಿ ಹೋದದ್ದೆ ಕೃಷ್ಣಾರ್ಪಣವೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯಹೋಯ್-ಮಾಲಿತನವೆಲ್ಲ ಹರಿಯ ವಿಹಾರ (೨) ವಾಗತ್ಯಪಡುವದೆ ವಿಧಿ ನಿಷೇಧಾರಚರಣೆರೋಗಾನುಭವವೆಲ್ಲ ಉಗ್ರತಪವುಆಗದವರಾಡಿಕೊಂಬುವುದೆ ಆರ್ಶೀವಾದಬೀಗುರುಪಚಾರವೇ ಭೂತದಯವು (೩) ಹಿಡಿದ ಹಟ ಪೂರೈಸಲದು…
-
Hadinalku lokangala
Composer : Shri Vijayadasaru ಹದಿನಾಲ್ಕು ಲೋಕಂಗಳನಾಳುವ ತಂದೆಗೆ |ಮುದದಿಂದ ನಾನೊಬ್ಬ ಭಾರವಾದೆನೆ ||ಪ|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||ಭರದಿಂದ ಪೋಗಿ ಬೆನ್ನಾಂತು ಪೊತ್ತೆ ||ಧರಣಿಯು ಮೊರೆಯಿಡೆ ತ್ವರಿತದಲಿ ಬಂದು |ಭೂತರುಣಿಯ ಸೆರೆಬಿಡಿಸಿ ಉಳುಹಿಕೊಳ್ಳಲಿಲ್ಲವೆ ||೧|| ಸುರಪತಿ ಮುನಿದು ಏಳು ಹಗಲಿರುಳು ಮಳೆಗರೆಯೆ |ಬೆರಳಲಿ ಧರಿಸಿ ತರುಗಳ ಕಾಯ್ದು ನಿಜದಿ ||ವರಮುನಿ ಪಥವನು ಬೇಡಲಾಗಿ ಬೆದರಿ ನರ- |ನರಸಿ ನಿನ್ನ ಕರೆಯೆ ಕರುಣದಿ ಪಾಲಿಸಿದೆ ||೨|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |ಸಲಹಬೇಕೆಂದು ಬೇಸರಿಸಲಿಲ್ಲಾ ||ಸುಲಭದಲಿ…
