-
Vedavedyara vandisuvenu
Composer : Shri Vishwendra Tirtharu on Shri Vedavedya Tirtharu [Sode] Shri Vedavedya Tirtharu – 1530-1616Ashrama Gurugalu – Sri VadirajaruAradhane – Kartika Krishna TrayodashiVrundavana – Sode ವೇದವೇದ್ಯರ ವಂದಿಸುವೆನುವಾದಿರಾಜರ ಪ್ರಿಯ ಶಿಷ್ಯರವೇದವೇದ್ಯರ ವಂದಿಸುವೆನು [ಪ] ವಾದಿರಾಜರ ಪಾಶ್ರ್ವದಲ್ಲಿಹವಾದಿಗಳ ದುರ್ವಾದ ಕೆಡಿಸಿದಮಧ್ವ ಶಾಸ್ತ್ರವ-ನುದ್ಧರಿಸಿದವೇದನಿಧಿಗಳ ತಾತರಾಗಿಹ [೧] ರೂಪ್ಯಪೀಠದಿ ಕೃಷ್ಣ ಮಂದಿರರೂಪಳಿದುದ-ನುದ್ಧಾರ ಮಾಡಿದಪಾಪ ರಹಿತರ ಕೋಪ ಶೂನ್ಯ ಸೋ-ದಾಪುರದೊಳಗೆ ಇರ್ಪ ಯತಿಗಳ [೨] ಯಾದವೇಶ ರಾಜೇಶ ಹಯಮುಖಪಾದ ಕಮಲವ ಬಿಡದೆ ಸ್ಮರಿಸುವಸಾಧು…
-
Shri Guru Sumateendra
Composer : Shri Lakumeesha ಶ್ರೀ ಗುರು ಸುಮತೀಂದ್ರ ಯೋಗಿಗಳಿಗಭಿನಮಿಪೆಭಾಗವತ ಜನ ಸಂಗ ಯೋಗ ಕರುಣಿಸಲೀ [ಪ] ನೀಗಿ ದುರ್ಜನ ಸಂಗ ಭಾಗವತ ಶ್ರವಣದಲಿಭೋಗದಾಶೆಯ ಭವದ ರೋಗವಾ ಬಿಡಿಸೆಂದೂ |ಅ.ಪ| ಮಧ್ವರಾಯರ ಪ್ರೀಯ ಶ್ರೀರಾಘವೇಂದ್ರರಡಿಯಪದ್ಮ ಮಧು ಕರರಾದ ಮುದ್ದು ವೆಂಕಟ ಕೃಷ್ಣಇದ್ದು ಇವರಲಿ ಆರ್ಯ ಅಧ್ಯಯನ ಮಾಡುತ್ತ ಶುದ್ಧಪಂಡಿತರೆನಿಸಿ ಮುದ್ದಾಗಿ ಮೆರೆದಂಥ ||೧|| ಸೂರೀಂದ್ರತೀರಥರು ಮೇರು ಕರುಣವ ಮಾಡಿಏರಿಸೇ ಪಟ್ಟದಲಿ ವೇದಾಂತ ರಾಜ್ಯ ಭಾರವನು ತಾವಹಿಸಿ ಮೂಲ ರಾಮನ ಪದವಆರಾಧಿಸೀ ಜಗದಿ ರಾರಾಜಿಸೀದಂಥ ||೨|| ಮಧುರೆ ರಾಣಿ…
-
Namisuve Sumateendra
Composer : Shri Dheera vittala ನಮಿಸೂವೆ ನಮಿಸೂವೆ ಸುಮತೀಂದ್ರ ಯತಿಯೇ [ಪ] ವ್ಯೋಮಕೇಶವಂದ್ಯ ಶ್ಯಾಮಾಂಗ ಸದ್ಗುಣಿಯ ಯಾಮಯಾಮದರ್ಚಿಪ ಪ್ರಮಿತ ವಂದಿತ ಪದಗಳಿಗೆ ||ಅ.ಪ|| ವಿಮತವಾದಿಯ ತರಿದು ಸುಮತಿ ನೀನೆಂದೆನಿಸಿಗುರು ಪೀಠದಲಿ ಮೆರೆದ ಗುರು ಉಪೇಂದ್ರ ವಂದ್ಯನೆ ||೧|| ಭಾವರತ್ನಾದಿ ಪ್ರಭಾವಿ ವ್ಯಾಖ್ಯಾನದಲಿಭಾವಿ ಬೊಮ್ಮನ ತತ್ತ್ವ ಭೂದಿವಿಜರಿಗುಣಿಸೋ ಯತಿಯೇ ||೨|| ಆಶ್ವೇಜ ಕೃಷ್ಣದ ವಾಸರ ದ್ವಾದಶಿಯೊಳುಶ್ರೀಶನ ಪದನ ಸೇರ್ದ ದೇಶಿಕೋತ್ತಮ ಪೂಜ್ಯ ||೩|| ಶ್ರೀರಂಗ ಕ್ಷೇತ್ರದಲಿ ಧೀರ ವಿಠ್ಠಲ ರಂಗನಧರಿಸಿ ಅರ್ಚಿಪ ಗುರು ಭಾರತೀಶ ಪ್ರಿಯನೇ ||೪||…
