Author: Daasa

  • Ganga teerada mane

    Composer: Shri Purandara dasaru ಗಂಗಾ ತೀರದ ಮನೆ ನಮ್ಮದು | ಕಾಶಿಬಿಂದು ಮಾಧವನಲ್ಲಿ | ಇರುವುದು ನಮ್ಮನೆ | ಪಂಚ |ಅ.ಪ| ಆವಾವ ಕಾಲದ ಆನಂದರಮನೆತಾವರೆ ತಳಿತದ ನದಿಯ ಮನೆ |ಆವಾಗ ಕಮಲಜ ಅವತರಿಸಿದ ಮನೆಆ ವೇದಂಗಳಿಗೆಲ್ಲ ತವರು ಮನೆ | ಪಂಚ |೧| ಚಿತ್ರ ವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆನಿತ್ಯ ಲೋಕ ಗಳ ರಕ್ಷಿಸುವ ಮನೆಭಕ್ತ ಜನರನೆಲ್ಲ ಉದ್ದರಿಸಿದ ಮನೆಮುಕ್ತಿ ಸಾಯುಜ್ಯಕ್ಕೆ ಕಡೆ ಇಲ್ಲ ಮನೆ | ಪಂಚ |೨| ಹಂಗಿಲ್ಲದ ಮನೆ…

  • Ide haadi nee hidi hidi

    Composer: Shri Venkatesha vittala Expln – by Shri Kesava Rao Tadipatri ಇದೇ ಹಾದಿ ನೀ ಹಿಡಿ ಹಿಡಿನಿನ್ನೆದುರಿಗೆ ವೈಕುಂಠ ನಡಿ ನಡಿ | ಪ |ಎದುರಿಗೆ ಕಾಂಬುವುದೆ ಮಾರುತಿ ಗುಡಿಬಲಕ್ಕ ಮಾರಿ ಮಾಡಿ ಕುದುರೇ ಹೊಡಿ | ಅ.ಪ | ಹಗರಿ ಹಳ್ಳದ ಮ್ಯಾಲೆ ಕಳ್ಳರೈದಾರು ಮಂದಿಸುಳ್ಳು ಹೇಳಿ ತಪ್ಪಿಸ್ಸ್ಯಾರೊ ಹಾದಿಬಲ್ಲವರ ಸಂಗಡ ಸಂಗವ ಮಾಡುತ್ತಹಳ್ಳ ದಾಟಿದರೆ ನೀ ಪಾರಾದಿ | ೧ | ಆನೆ ಆಡುತಾವೆ ಏಳೆಂಟುನಿನಗಡ್ಡ ಬರುತ್ತಾವೆ ಮುಗ್ಗಟ್ಟುಏನು ಹೇಳಲಿ…

  • Baiyiro baiyiro

    Composer: Shri Purandara dasaru ಬೈಯಿರೋ ಬೈಯಿರೋಮನಮುಟ್ಟಿ ಬೈಯಿರೋ ||ಪ|| ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ ||ಅ.ಪ|| ಅವರು ಇವರು ಬೈದರೆಂಬೊಹೀನಬುದ್ಧಿ ನನಗಿಲ್ಲನಾ ಮಾಡಿದಷ್ಟು ಪಾಪವನ್ನುಅಳೆದುಹಾಕಿ ಹಂಚಿಕೊಳ್ಳಿರೋ ||೧|| ಇರುವೆ ನೊಣ ಕೊಂದ ಪಾಪಪರನಿಂದ್ಯವ ಮಾಡಿದ ಪಾಪಹೊಲೆಯ ಪಾಪ ಕೆಲವು ಉಂಟುಅಳೆದು ಹಾಕಿ ಹಂಚಿಕೊಳ್ಳಿರೋ ||೨|| ಅತ್ತೆ ಮಾವನ ಬೈದ ಪಾಪಮತ್ತೆ ಹಿರಿಯರ ನುಡಿದ ಪಾಪಕರ್ತೃ ಶ್ರೀ ಪುರಂದರವಿಠಲನ್ನಚಿತ್ತದಲ್ಲಿ ನೆನೆಯದ ಪಾಪ ||೩|| baiyirO baiyirOmanamuTTi baiyirO ||pa|| cennAgi baidenna dhanyana mADiro ||a.pa|| avaru…

error: Content is protected !!