Author: Daasa

  • Khagavaradhwaja vittala

    Composer : Shri Gurugovinda dasaru ಖಗವರಧ್ವಜ ವಿಠಲ ಪೊರೆಯ ಬೇಕಿವನ [ಪ]ಭಾಗವತ ಸುಶ್ಲೋಕ್ಯ ಬಗೆ ಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ [ಅ.ಪ] ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯ ತಾನೆಂಬ ಉ | ತ್ಕೃಷ್ಟ ಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವ ದಾಸ್ಯವನು | ಅರ್ಥಿಸುವ ಹರಿಯೇ (೧) ಪೋರನಾಮಯ ಕಳೆದು | ತಾರತಮ್ಯ ಜ್ಞಾನಮೂರೆರಡು ಭೇದಗಳ | ಸಾರವನೆ ಅರುಹೀಕಾರುಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ |…

  • Santatam tosham dehi

    Composer : Shri Prasannavenkata dasaru ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||ಪ|| ದೇಹಿ ದೇಹಿ ತವ ಸ್ನೇಹ ಸುಕವಚಂಬ್ರೂಹಿ ಸುವಚನಂ ಗಹನ ಜ್ಞಾನಂ ||೧|| ಅಭ್ರೋಡುಪ ನಿಭ ಶುಭ್ರ ಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ ||೨|| ವಾಸವ ಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ ||೩|| ಭೂರಿ ಫಲದ ಭಯದೂರ ಕುಮಾರ ಕುಮಾರ ಸುಧಾರಾತೀರಗ ಸುಮತಿಂ ||೪|| ಪನ್ನಗ ನೃಪ ಸುಪನ್ನಗ ನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ ||೫|| saMtataM…

  • Sujayeendra Tirtha

    Composer : Shri Abhinavapranesha vittala Shri Sujayeendra TirtharuAradhana – Magha Shudda ChaturthiVrundavana – MantralayaSanyasa Period – 1963 – 1986Ashrama gurugalu – Sri Suyameendra TirtharuAshrama Shishyaru – Sri Sushmeendra Tirtharu ಸುಜಯೀಂದ್ರತೀರ್ಥ ದಿಕ್ಪಾಲರಂತೆ |ಸುಜನ ಮನ ಕುಮುದಶರಧಿಜರಂತೆ ರಾಜಿಸುವ |ಪ| ದೇವೇಂದ್ರನಂತೆ ಭೂದೇವ ಗಢಣದಿ | ಮೆರೆವ ಕಾಮಾದಿ ವಿಷಯ ತೃಣ |ದೇವಾಸ್ಯನು ಆವ ಸದ್ಧರ್ಮ ಶಿಕ್ಷಿಸುವಲ್ಲಿ ದಂಡಧರ |ಭೂವಲಯ ನರಯಾನನೇರಿ ದಿಗ್ವಿಜಿಯಿಸುವ |೧| ವರ ಭಕ್ತಿ…

error: Content is protected !!