-
Neere Nee Kare Taare
Composer: Shri Purandara dasaru ನೀರೆ ನೀ ಕರೆತಾರೆ |ಮಾರಸುಂದರನ ಸುಕುಮಾರ ಶರೀರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧| ಯಾದವರೆಲ್ಲ ಆದರಿಸಿದನವೇದವೇದಾಂತನ ಯಾದವಪ್ರಿಯನ |೨| ವರ ಗೌರಿ […]
-
Neene Dayasampannano
Composer: Shri Purandara dasaru ಶ್ರೀ ಪುರಂದರದಾಸರ ಕೃತಿರಾಗ: ತೋಡಿ ಆದಿತಾಳ ನೀನೇ ದಯಾಸಂಪನ್ನನೋ , ಕಾವೇರಿರಂಗ ।ನೀನೇ ಬ್ರಹ್ಮಾದಿ ವಂದ್ಯನೋ ॥ ಪ ॥ ಬಂಧುಗಳೆಲ್ಲರ ಮುಂದಾ ದ್ರುಪದನ ।ನಂದನೆಯೆಳೆ ತಂದು ಸೀರೆಯ […]
-
Brashtanendenisidiya
Composer: Shri Pradyumna Tirtharu ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ [ಪ] ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ [ಅ.ಪ] ನರರ ಸಂದಣಿಯಲಿ ವಿರತಿ ಮಾತಾಡಿಸಿಮಾರನಾಟದಿ ಮನವೆರಗುವಂದದಿ ಮಾಡಿ (೧) ಕಾಷಾಯ ದಂಡಿ […]
