Author: Daasa

  • Venkatesha devara mahima suladi – Purandara dasaru

    ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ ರಾಗ ಮೋಹನ ಧ್ರುವತಾಳ ಮಂಗಳಾಂಗ ವಟ್ಟದಲ್ಲನಂಗ ಸುಖವಿತ್ತಳವ್ವೆಅಂಗನೆ ಲಕುಮೆವ್ವೆ ತುಂಬುರ ದೊಳಿಪ್ಪಳವ್ವೆಶೃಂಗಾರವಾದಳವ್ವೆ ಬಂಗಾರವಾದಳವ್ವೆರಂಗ ಪುರಂದರವಿಟ್ಠಲ ವಿಭುದೇಶ ತಿರು –ವೆಂಗಳಪ್ಪ ಎನ್ನಪ್ಪನೆ ನಾರಾಯಣಾ || ೧ || ಮಟ್ಟತಾಳ ಉಟ್ಟ ದಟ್ಟಿ ಕಟ್ಟಿದ ಕಠಾರಿತೊಟ್ಟಂಬು ತೊಡರು ತೋಮರಮೆಟ್ಟಿದ್ದ ಹೆಕ್ಕಟ್ಟಿ ಗೆರೆ ಹೊನ್ನ ಗೆಜ್ಜೆಕಟ್ಟಾಳು ತಾ ಆಳು ಯೆಟ್ಟಿವರಿವಲ್ಲಿಸೃಷ್ಟಿ ರಕ್ಷಿಪ ಪುರಂದರವಿಟ್ಠಲ ತಿರುವೆಂಗಳಪ್ಪನೇ ಆದಾ || ೨ || ಅಟ್ಟತಾಳ ಆಚ್ಯುತಾನಂತ ಗೋವಿಂದ ಮುಕುಂದವಾಮನ ವಾಸುದೇವ ನಾರಾಯಣಸಚ್ಚಿದಾನಂದ ಸ್ವರೂಪ ಗೋಪಾಲಪುರುಷೋತ್ತಮ ಪರಂಧಾಮ ನಾರಾಯಣಮತ್ಸ್ಯ ಕೂರುಮ…

  • Guru Purandara dasare

    Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾನ್ಇಂದು ನಿಮ್ಮನು ವಂದಿಪೆಇಂದಿರೇಶನ ಪಾದ ತೋರಿಸೊತಂದೆ ಮಾಡೆಲೊ ಸತ್ಕೃಪೆ (೧) ಮಾರಜನಕನ ಸನ್ನಿಧಾನದಿಸಾರಗಾಯನ ಮಾಡುವನಾರದರೆ ಈ ರೂಪದಿಂದಲಿತೊರಿ ದರುಶನ ತೋರಿದೆ (೨) ಪುರಂದರಾಲಯ ಘಟ್ಟದೊಳುನೀ ನಿರುತ ಧನವ ಘಳಿಸಲುಪರಮ ಪುರುಷನು ವಿಪ್ರನಂದದಿಕರವ ನೀಡಿ ಯಾಚಿಸೆ (೩) ಪರಮ ನಿರ್ಗುಣ ಮನವರಿತುಸರುವ ಸೂರೆಯ ಘಳಿಸಿದಅರಿತು ಮನದಲಿ ಜರಿದು ಭವಗಳತರುಣಿ ಸಹ…

  • Kolhapura nilaye

    Composer: Shri Vijaya dasaru ಕೊಲ್ಹಾಪುರ ನಿಲಯೇ ಸರಸಿಜಾಲಯೆ ಹರಿವಲ್ಲಭೆ ಬಲು ಸುಲಭೆ ||ಪ|| ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆಲೋಕ ಜನನಿ ಕಾಮಿನಿ ಸಾಕಾರ ಗುಣವಂತೆಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||೧|| ಕೋಲ ಮುನಿಗೊಲಿದಮಲ ಮೃಗನಾಭಿಫಾಲೆ ಸಜ್ಜನರ ಪಾಲೆ ಬಾಲೆ ಜಾತರಹಿತೆಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ ||೨|| ಶಿವದುರ್ಗೆ ನೀನೆಂದು ಶ್ರವಣ ಮಾಡಲು ಮನುಜರವರವ ನರಕದಲ್ಲಿ ಬವಣೆ ಪಟ್ಟ ಮೇಲೆಸವಿಯದಂತೆ ತಮಸು ನಿವಹದೊಳಗೆ ಇಪ್ಪನು ||೩|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆಸೀಮೆಯೊಳಗೆ ನಿನ್ನಯ ನಾಮ ಕೊಂಡಾಡಲುತಾಮಸಗಳ…

error: Content is protected !!