Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೩೨. ಕಕ್ಷಾತಾರತಮ್ಯ ಸಂಧಿ
|| ( ದೆವತಾ ತಾರತಮ್ಯ ಸಂಧಿ ) ||
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಶ್ರೀರ-ಮಣ ಸ — ರ್ವೇಶ- ಸರ್ವಗ |
ಸಾರ-ಭೋಕ್ತ ಸ್ವ — ತಂತ್ರ- ದೋಷ ವಿ- |
ದೂರ- ಜ್ಞಾನಾ — ನಂದ- ಬಲ ಐ — ಶ್ವರ್ಯ- ಗುಣಪೂ-ರ್ಣ ||
ಮೂರು- ಗುಣವ — ರ್ಜಿತ ಸ-ಗುಣ ಸಾ- |
ಕಾರ- ವಿಶ್ವ — ಸ್ಥಿತಿ ಲ-ಯೋದಯ- |
ಕಾರ-ಣ ಕೃಪಾ — ಸಾಂದ್ರ- ನರಹರೆ — ಸಲಹೊ- ಸಜ್ಜನ-ರ || ೩೨-೧ ||
ನಿತ್ಯ- ಮುಕ್ತಳೆ — ನಿರ್ವಿ-ಕಾರಳೆ |
ನಿತ್ಯ- ಸುಖ ಸಂ — ಪೂರ್ಣೆ- ನಿತ್ಯಾ- |
ನಿತ್ಯ- ಜಗದಾ — ಧಾರೆ- ಮುಕ್ತಾ — ಮುಕ್ತ- ಗಣವಿನು-ತೆ ||
ಚಿತ್ತ-ಯಿಸು ಬಿ — ನ್ನಪವ- ಶ್ರೀಪುರು- |
ಷೋತ್ತ-ಮನ ವ — ಕ್ಷೋನಿ-ವಾಸಿನಿ |
ಭೃತ್ಯ-ವತ್ಸಲೆ — ಕಾಯೆ- ತ್ರಿಜಗ — ನ್ಮಾತೆ- ವಿಖ್ಯಾ-ತೆ || ೩೨-೨ ||
ರೋಮ-ಕೂಪಗ — ಳೊಲು ಪೃ-ಥಕ್ ಪೃಥ |
ಗಾ ಮ-ಹಾ ಪುರು — ಷನ ಸ್ವ-ಮೂರ್ತಿಯ |
ತಾಮ-ರಸ ಜಾಂ — ಡಗಳ- ತದ್ಗತ — ವಿಶ್ವ-ರೂಪಗ-ಳ ||
ಶ್ರೀ ಮ-ಹಿಳೆ ರೂ — ಪಗಳ- ಗುಣಗಳ |
ಸೀಮೆ-ಗಾಣದೆ — ಯೋಚಿ-ಸುತ ಮಮ |
ಸ್ವಾಮಿ- ಮಹಿಮೆಯ — ದೆಂತು-ಟೆಂದಡಿ — ಗಡಿಗೆ- ಬೆರಗಾದ || ೩೨-೩ ||
ಒಂದ-ಜಾಂಡದೊ — ಳೊಂದು- ರೂಪದೊ- |
ಳೊಂದ-ವಯವದೊ — ಳೊಂದು- ನಖದೊಳ- |
ಗೊಂದು- ಗುಣಗಳ — ಪಾರ-ಗಾಣದೆ — ಕೃತಪು-ಟಾಂಜಲಿ-ಯಿಂ ||
ಮಂದ-ಜಾಸನ — ಪುಳಕ-ಪುಳಕಾ- |
ನಂದ- ಭಾಷ್ಪ ತೊ — ದಲ್ನು-ಡಿಗಳಿಂ- |
ದಿಂದಿ-ರಾ ವ — ಲ್ಲಭನ- ಮಹಿಮೆ ಗ — ಭೀರ-ತರವೆಂ-ದ || ೩೨-೪ ||
ಏನು- ಧನ್ಯರೊ — ಬ್ರಹ್ಮ- ಗುರುಪವ- |
ಮಾನ-ರಾಯರು — ಈ ಪ-ರಿಯಲಿ ರ- |
ಮಾನಿ-ವಾಸನ — ವಿಮಲ- ಲಾವ — ಣ್ಯಾತಿ-ಶಯಗಳ-ನು ||
ಸಾನು-ರಾಗದಿ — ನೋಡಿ- ಸುಖಿಪ ಮ- |
ಹಾನು-ಭಾವರ — ಭಾಗ್ಯ-ವೆಂತೊ ಭ- |
ವಾನಿ-ಧವನಿಗ — ಸಾಧ್ಯ-ವೆಣಿಸಲು — ನರರ- ಪಾಡೇ-ನು || ೩೨-೫ ||
ಆ ಪಿ-ತಾಮಹ — ನೂರು-ಕಲ್ಪ ರ- |
ಮಾಪ-ತಿಯ ಗುಣ — ಜಪಿಸಿ- ಒಲಿಸಿ ಮ- |
ಹಾ ಪ-ರಾಕ್ರಮ — ಹನುಮ- ಭೀಮಾ — ನಂದ-ಮುನಿಯೆನಿ-ಸಿ ||
ಆ ಪ-ರಬ್ರ — ಹ್ಮನ ಸು-ನಾಭೀ- |
ಕೂಪ-ಸಂಭವ — ನಾಮ-ದಲಿ ಮೆರೆ- |
ವಾಪ-ಯೋಜಾ — ಸನ ಸ-ಮೀರರಿ — ಗಭಿನ-ಮಿಪೆ ನಿ-ತ್ಯ || ೩೨-೬ ||
ವಾಸು-ದೇವನ — ಮೂರ್ತಿ- ಹೃದಯಾ- |
ಕಾಶ- ಮಂಡಲ — ಮಧ್ಯ-ದಲಿ ತಾ- |
ರೇಶ-ನಂದದಿ — ಕಾಣು-ತಲಿ ಸಂ — ತೋಷ-ದಲಿ ತುತಿ-ಪ |
ಆ ಸ-ರಸ್ವತಿ — ಭಾರ-ತಿಯರಿಗೆ |
ನಾ ಸ-ತತ ವಂ — ದಿಸುವೆ- ಪರಮೋ- |
ಲ್ಲಾಸ-ದಲಿ ಸು — ಜ್ಞಾನ- ಭಕುತಿಯ — ಸಲಿಸ-ಲೆಮಗೆಂ-ದು || ೩೨-೭ ||
ಜಗದು-ದರನ ಸು — ರೋತ್ತ-ಮನ ನಿಜ- |
ಪೆಗಲೊ-ಳಾಂತು ಕ — ರಾಬ್ಜ-ದೊಳು ಪದ- |
ಯುಗ ಧ-ರಿಸಿ ನಖ — ಪಂಕ್ತಿ-ಯೊಳು ರಮ — ಣೀಯ- ತರವಾ-ದ ||
ನಗಧ-ರನ ಪ್ರತಿ — ಬಿಂಬ- ಕಾಣುತ |
ಮಿಗೆ ಹ-ರುಷದಿಂ — ಪೊಗಳಿ- ಹಿಗ್ಗುವ |
ಖಗಕು-ಲಾಧಿಪ — ಕೊಡಲಿ- ಮಂಗಳ — ಸಕಲ- ಸುಜನರಿ-ಗೆ || ೩೨-೮ ||
ಯೋಗಿ-ಗಳ ಹೃದ — ಯಕೆ ನಿ-ಲುಕ ನಿಗ- |
ಮಾಗ-ಮೈಕ ವಿ — ನುತನ- ಪರಮನು- |
ರಾಗ-ದಲಿ ದ್ವಿಸ — ಹಸ್ರ- ಜಿಹ್ವೆಗ — ಳಿಂದ- ವರ್ಣಿಸು-ವ ||
ಭೂಗ-ಗನ ಪಾ — ತಾಳ- ವ್ಯಾಪ್ತನ |
ಯೋಗ-ನಿದ್ರಾ — ಸ್ಪದನೆ-ನಿಪ ಗುರು |
ನಾಗ-ರಾಜನ — ಪದಕೆ- ನಮಿಸುವೆ — ಮನದೊ-ಳನವರ-ತ || ೩೨-೯ ||
ನಂದಿ-ವಾಹನ — ನಳಿನಿ-ಧರ ಮೌ- |
ಳೀಂದು- ಶೇಖರ — ಶಿವ ತ್ರಿ-ಯಂಬಕ |
ಅಂಧ-ಕಾಸುರ — ಮಥನ- ಗಜ ಶಾ — ರ್ದೂಲ- ಚರ್ಮಧ-ರ ||
ಮಂದ-ಜಾಸನ — ತನಯ- ತ್ರಿಜಗ- |
ದ್ವಂದ್ಯ- ಶುದ್ಧ — ಸ್ಫಟಿಕ ಸನ್ನಿಭ |
ವಂದಿ-ಸುವೆನನ — ವರತ- ಪಾಲಿಸೊ — ಪಾರ್ವ-ತೀರಮ-ಣ || ೩೨-೧೦ ||
ಫಣಿ ಫ-ಣಾಂಚಿತ — ಮಕುಟ-ರಂಜಿತ |
ಕ್ವಣಿತ- ಡಮರು ತ್ರಿ — ಶೂಲ- ಶಿಖಿ ದಿನ- |
ಮಣಿನಿ-ಶಾಕರ — ನೇತ್ರ- ಪರಮಪ — ವಿತ್ರ- ಸುಚರಿ-ತ್ರ ||
ಪ್ರಣತ- ಕಾಮದ — ಪ್ರಮಥ- ಸುರಮುನಿ- |
ಗಣ ಸು-ಪೂಜಿತ — ಚರಣ-ಯುಗ ರಾ- |
ವಣ ಮ-ದ ವಿಭಂ — ಜನ ಸ-ತತ ಮಾಂ — ಪಾಹಿ- ಮಹದೇ-ವ || ೩೨-೧೧ ||
ದಕ್ಷ- ಯಜ್ಞ ವಿ — ಭಂಜ-ನನೆ ವಿರು- |
ಪಾಕ್ಷ- ವೈರಾ — ಗ್ಯಾಧಿ-ಪತಿ ಸಂ- |
ರಕ್ಷಿ-ಸೆಮ್ಮನು — ಸರ್ವ-ಕಾಲದಿ — ಸನ್ಮು-ದವನಿ-ತ್ತು ||
ಯಕ್ಷ-ಪತಿ ಸಖ — ಯಜಿಪ-ರಿಗೆ ಸುರ- |
ವೃಕ್ಷ- ವೃಕದನು — ಜಾರಿ- ಲೋಕಾ- |
ಧ್ಯಕ್ಷ- ಶುಕ ದೂ — ರ್ವಾಸ- ಜೈಗೀ — ಷವ್ಯ- ಸಂತೈ-ಸು || ೩೨-೧೨ ||
ಹತ್ತು- ಕಲ್ಪದಿ — ಲವಣ- ಜಲಧಿಯೊ- |
ಳುತ್ತ-ಮ ಶ್ಲೋ — ಕನನೊ-ಲಿಸಿ ಕೃತ- |
ಕೃತ್ಯ-ನಾಗಿ ಜ — ಗತ್ಪ-ತಿಯ ನೇ — ಮದಿ ಕು-ಶಾಸ್ತ್ರಗ-ಳ ||
ಬಿತ್ತ-ರಿಸಿ ಮೋ — ಹಿಸಿ ದು-ರಾತ್ಮರ |
ನಿತ್ಯ- ನಿರಯನಿ — ವಾಸ-ರೆನಿಸಿದ |
ಕೃತ್ತಿ-ವಾಸಗೆ — ನಮಿಪೆ- ಶೇಷ ಪ — ದಾರ್ಹ-ನಹುದೆಂ-ದು || ೩೨-೧೩ ||
ಕಂಬು-ಪಾಣಿಯ — ಪರಮ- ಪ್ರೇಮ ನಿ- |
ತಂಬಿ-ನಿಯರೆಂ — ದೆನಿಪ- ಲಕ್ಷಣೆ |
ಜಾಂಬ-ವತಿ ಕಾ — ಳಿಂದಿ- ನೀಲಾ — ಭದ್ರ- ಸಖವಿಂ-ದ ||
ಎಂಬ- ಷಣ್ಮಹಿ — ಷಿಯರ- ದಿವ್ಯ ಪ- |
ದಾಂಬು-ಜಗಳಿಗೆ — ನಮಿಪೆ- ಮಮ ಹೃದ- |
ಯಾಂಬ-ರದಿ ನೆಲ — ಸಲಿ ಬಿ-ಡದೆ ತ — ಮ್ಮರಸ-ನೊಡಗೂ-ಡಿ || ೩೨-೧೪ ||
ಆ ಪ-ರಂತಪ — ನೊಲುಮೆ-ಯಿಂದ ಸ- |
ದಾಪ-ರೋಕ್ಷಿಗ — ಳೆನಿಸಿ- ಭಗವ- |
ದ್ರೂಪ- ಗುಣಗಳ — ಮಹಿಮೆ- ಸ್ವಪತಿಗ — ಳಾನ-ನದಿ ತಿಳಿ-ವ ||
ಸೌಪ-ರಣಿ ವಾ — ರುಣಿ ನ-ಗಾತ್ಮಜ- |
ರಾಪ-ನಿತು ಬ — ಣ್ಣಿಸುವೆ- ಎನ್ನ ಮ- |
ಹಾಪ-ರಾಧಗ — ಳೆಣಿಸ-ದೀಯಲಿ — ಪರಮ- ಮಂಗಳ-ವ || ೩೨-೧೫ ||
ತ್ರಿದಿವ-ತರು ಮಣಿ — ಧೇನು- ಗಳಿಗಾ |
ಸ್ಪದನೆ-ನಿಪ ತ್ರಿದ — ಶಾಲ-ಯಾಬ್ಧಿಗೆ |
ಬದರ-ನಂದದ — ಲೊಪ್ಪು-ತಿಪ್ಪ ಉ — ಪೇಂದ್ರ- ಚಂದ್ರಮ-ನ ||
ಮೃದು ಮ-ಧುರ ಸು — ಸ್ತವನ-ದಿಂದಲಿ |
ಮಧು ಸ-ಮಯ ಪಿಕ — ನಂತೆ- ಪಾಡುವ |
ಮುದಿರ- ವಾಹನ — ನಂಘ್ರಿ- ಯುಗ್ಮಂ — ಗಳಿಗೆ- ನಮಿಸುವೆ-ನು || ೩೨-೧೬ ||
ಕೃತಿ ರ-ಮಣ ಪ್ರ — ದ್ಯುಮ್ನ- ದೇವನ |
ಅತುಲ- ಬಲ ಲಾ — ವಣ್ಯ- ಗುಣ ಸಂ- |
ತತ ಉ-ಪಾಸನ — ಕೇತು-ಮಾಲಾ — ಖಂಡ-ದೊಳು ರಚಿ-ಪ ||
ರತಿ ಮ-ನೋಹರ — ನಂಘ್ರಿ- ಕಮಲಕೆ |
ನತಿಸು-ವೆನು ಭಕು — ತಿಯಲಿ- ಮಮ ದು- |
ರ್ಮತಿ ಕ-ಳೆದು ಸ — ನ್ಮತಿಯ-ನೀಯಲ — ಜಸ್ರ- ನಮಗೊಲಿದು || ೩೨-೧೭ ||
ಚಾರು-ತರ ನವ — ವಿಧ ಭ-ಕುತಿ ಗಂ- |
ಭೀರ- ವಾರಾ — ಶಿಯೊಳು- ಪರಮೋ |
ದಾರ- ಮಹಿಮನ — ಹೃದಯ- ಫಣಿಪತಿ — ಪೀಠ-ದಲಿ ಭಜಿ-ಪ ||
ಭೂರಿ-ಕರ್ಮಾ — ಕರನೆ-ನಿಸುವ ಶ- |
ರೀರ-ಮಾನಿ — ಪ್ರಾಣ-ಪತಿ ಪದ |
ವಾರಿ-ರುಹಕಾ — ನಮಿಪೆ- ಮದ್ಗುರು — ರಾಯ-ರಹುದೆಂ-ದು || ೩೨-೧೮ ||
ವಿತತ- ಮಹಿಮನ — ವಿಶ್ವ-ತೋಮುಖ- |
ನತುಳ- ಭುಜಬಲ — ಕಲ್ಪ- ತರುವಾ- |
ಶ್ರಿತರೆ-ನಿಸಿ ಸಕ — ಲೇಷ್ಟ- ಪಡೆದನು — ದಿನದಿ- ಮೋದಿಸು-ವ ||
ರತಿ ಸ್ವ-ಯಂಭುವ — ದಕ್ಷ- ವಾಚ- |
ಸ್ಪತಿ ಬಿ-ಡೌಜನ — ಮಡದಿ- ಶಚಿ ಮ- |
ನ್ಮಥ ಕು-ಮಾರನಿ — ರುದ್ಧ-ರೆಮಗೀ — ಯಲಿ ಸು-ಮಂಗಳ-ವ || ೩೨-೧೯ ||
ಭವವ-ನಧಿ ನವ — ಪೋತ- ಪುಣ್ಯ- |
ಶ್ರವಣ- ಕೀರ್ತನ — ಪಾದ-ವನರುಹ |
ಭವನ- ನಾವಿಕ — ನಾಗಿ- ಭಜಕರ — ತಾರಿ-ಸುವ ಬಿಡ-ದೆ ||
ಪ್ರವಹ- ಮಾರುತ — ದೇವ- ಪರಮೋ- |
ತ್ಸವ ವಿ-ಶೇಷ ನಿ — ರಂತ-ರ ಮಹಾ- |
ಪ್ರವಹ-ದಂದದಿ — ಕೊಡಲಿ- ಭಗವ — ದ್ಭಕ್ತ- ಸಂತತಿ-ಗೆ || ೩೨-೨೦ ||
ಜನರ-ನುದ್ಧರಿ — ಸುವೆನೆ-ನುತ ನಿಜ- |
ಜನಕ-ನನುಮತ — ದಲಿ ಸ್ವ-ಯಂಭುವ |
ಮನುವಿ-ನಿಂದಲಿ — ಪಡೆದ- ಸುಕುಮಾ — ರಕರ- ನೊಲುಮೆಯ-ಲಿ ||
ಜನನಿ- ಶತರೂ — ಪಾನಿ-ತಂಬಿನಿ |
ಮನ ವ-ಚನ ಕಾ — ಯದಲಿ- ಬಿಡದನು- |
ದಿನದಿ- ನಮಿಸುವೆ — ಕೊಡು ಎ-ಮಗೆ ಸ — ನ್ಮಂಗ-ಳವ ನೊಲಿ-ದು || ೩೨-೨೧ ||
ನರನ- ನಾರಾ — ಯಣನ- ಹರಿಕೃ- |
ಷ್ಣರ ಪ-ಡೆದೆ ಪುರು — ಷಾರ್ಥ- ತೆರದಲಿ |
ತರಣಿ- ಶಶಿ ಶತ — ರೂಪ-ರಿಗೆ ಸಮ — ನೆನಿಸಿ- ಪಾಪಿಗ-ಳ ||
ನಿರಯ-ದೊಳು ನೆಲೆ — ಗೊಳಿಸಿ- ಸಜ್ಜನ |
ನೆರವಿ-ಯನು ಪಾ — ಲಿಸುವ- ಔದುಂ- |
ಬರ ಸ-ಲಹು ಸಲ — ಹೆಮ್ಮ- ಬಿಡದಲೆ — ಪರಮ- ಕರುಣದ-ಲಿ || ೩೨-೨೨ ||
ಮಧು ವಿ-ರೋಧಿ ಮ — ನೋಜ- ಕ್ಷೀರೋ- |
ದಧಿ ಮ-ಥನ ಸಮ — ಯದಲು-ದಿಸಿ ನೆರೆ |
ಕುಧರ-ಜಾವ — ಲ್ಲಭನ- ಮಸ್ತಕ — ಮಂದಿ-ರದಿ ಮೆರೆ-ವ ||
ವಿಧು ತ-ವಾಂಘ್ರಿ ಪ — ಯೋಜ- ಯುಗಳಕೆ |
ಮಧುಪ-ನಂದದ — ಲೆರಗ-ಲೆನ್ಮನ- |
ದಧಿಪ- ವಂದಿಪೆ — ನನುದಿ-ನಂತ — ಸ್ತಾಪ- ಪರಿಹರಿ-ಸೊ || ೩೨-೨೩ ||
ಶ್ರೀವ-ನರುಹಾಂ — ಬಕನ- ನೇತ್ರಗ- |
ಳೇ ಮ-ನೆಯೆನಿಸಿ — ಸಜ್ಜ-ನರಿಗೆ ಕ- |
ರಾವ-ಲಂಬನ — ವೀವ- ತೆರದಿ ಮ — ಯೂಖ- ವಿಸ್ತರಿ-ಪ ||
ಆ ವಿ-ವಸ್ವಾ — ನೆಂದೆ-ನಿಸುವ ವಿ- |
ಭಾವ-ಸು ಅಹ — ರ್ನಿಶಿಗ-ಳಲಿ ಕೊಡ- |
ಲೀ ವ-ಸುಂಧರೆ — ಯೊಳು ವಿ-ಪಶ್ಚಿತ — ರೊಡನೆ- ಸುಜ್ಞಾ-ನ || ೩೨-೨೪ ||
ಲೋಕ-ಮಾತೆಯ — ಪಡೆದು- ನೀ ಜಗ- |
ದೇಕ-ಪಾತ್ರನಿ — ಗಿತ್ತ- ಕಾರಣ |
ಶ್ರೀಕು-ಮಾರಿ ಸ — ಮೇತ- ನೆಲೆಸಿದ — ನಿನ್ನ- ಮಂದಿರ-ದಿ ||
ಆ ಕ-ಮಲಭವ — ಮುಖರು- ಬಿಡದೆ ಪ- |
ರಾಕೆ-ನುತ ನಿಂ — ದಿಹರೊ- ಗುಣರ- |
ತ್ನಾಕ-ರನೆ ಬ — ಣ್ಣಿಸಲ-ಳವೆ ಕೊಡು — ಎಮಗೆ- ಸನ್ಮನ-ವ || ೩೨-೨೫ ||
ಪಣೆಯೊ-ಳೊಪ್ಪುವ — ತಿಲಕ- ತುಳಸೀ- |
ಮಣಿಗ-ಣಾಂಚಿತ — ಕಂಠ- ಕರದಲಿ |
ಕ್ವಣಿತ- ವೀಣಾ — ಸುಸ್ವ-ರದಿ ಬಹು — ತಾಳ-ಗತಿಗಳ-ಲಿ ||
ಪ್ರಣವ- ಪ್ರತಿಪಾ — ದ್ಯನ ಗು-ಣಂಗಳ |
ಕುಣಿದು- ಪಾಡುತ — ಪರಮ-ಸುಖ ಸಂ- |
ದಣಿಯೊ-ಳಾಡುವ — ದೇವ-ಋಷಿ ನಾ — ರದರಿ-ಗಭಿನಮಿ-ಪೆ || ೩೨-೨೬ ||
ಆ ಸ-ರಸ್ವತಿ — ತೀರ-ದಲಿ ಬಿ- |
ನ್ನೈಸ-ಲಾ ಮುನಿ — ಗಳ ನು-ಡಿಗೆ ಜಡ- |
ಜಾಸ-ನಮಹೇ — ಶಾಚ್ಯು-ತರ ಲೋ — ಕಂಗ-ಳಿಗೆ ಪೋ-ಗಿ ||
ತಾ ಸ-ಕಲಗುಣ — ಗಳ ವಿ-ಚಾರಿಸಿ |
ಕೇಶ-ವನೆ ಪರ — ದೈವ-ವೆಂದುಪ- |
ದೇಶಿ-ಸಿದ ಭೃಗು — ಮುನಿಪ- ಕೊಡಲೆಮ — ಗಖಿಳ- ಪುರುಷಾ-ರ್ಥ || ೩೨-೨೭ ||
ಬಿಸರು-ಹಾಂಬಕ — ನಾಜ್ಞೆ-ಯಲಿ ಸುಮ- |
ನಸ ಮು-ಖನು ತಾ — ನೆನಿಸಿ- ನಾನಾ- |
ರಸಗ-ಳುಳ್ಳ ಹ — ವಿಸ್ಸು-ಗಳನವ — ರವರಿ-ಗೊಯ್ದೀ-ವ ||
ವಸುಕು-ಲಾಧಿಪ — ಯಜ್ಞ-ಪುರುಷನ |
ಅಸಮ-ಬಲರೂ — ಪಂಗ-ಳಿಗೆ ವಂ- |
ದಿಸುವೆ- ಜ್ಞಾನ ಯ — ಶಸ್ಸು- ವಿದ್ಯಾ — ಬುದ್ಧಿ- ಕೊಡಲೆಮ-ಗೆ || ೩೨-೨೮ ||
ತಾತ-ನಪ್ಪಣೆ — ಯಿಂದ- ನೀ ಪ್ರ- |
ಖ್ಯಾತಿ-ಯುಳ್ಳರ — ವತ್ತು- ಮಕ್ಕಳ |
ಪ್ರೀತಿ-ಯಿಂದಲಿ — ಪಡೆದ-ವರವರಿ — ಗಿತ್ತು- ಮನ್ನಿಸಿ-ದೆ ||
ವೀತಿ-ಹೋತ್ರನ — ಸಮಳೆ-ನಿಸುವ ಪ್ರ- |
ಸೂತಿ- ಜನನಿ ತ್ವ — ದಂಘ್ರಿ- ಕಮಲಕೆ |
ನಾ ತು-ತಿಸುತಲೆ — ಬಾಗು-ವೆಮ್ಮ ಕು — ಟುಂಬ- ಸಲಹುವು-ದು || ೩೨-೨೯ ||
ಶತಧೃ-ತಿಯ ಸುತ — ರೀರ್ವ-ರುಳಿದ- |
ಪ್ರತಿಮ- ಸುತಪೋ — ನಿಧಿಗ-ಳಪರಾ- |
ಜಿತನ- ಸುಸಮಾ — ಧಿಯೊಳೊ-ಲಿಸಿ ಮೂ — ರ್ಲೋಕ-ದೊಳು ಮೆರೆ-ವ ||
ವ್ರತಿವ-ರ ಮರೀ — ಚ್ಯತ್ರಿ- ಪುಲಹಾ |
ಕ್ರತು ವ-ಸಿಷ್ಠ ಪು — ಲಸ್ತ್ಯ- ವೈವ- |
ಸ್ವತನು- ವಿಶ್ವಾ — ಮಿತ್ರ-ರಂಗಿರ — ರಂಘ್ರಿ-ಗೆರಗುವೆ-ನು || ೩೨-೩೦ ||
ದ್ವಾದ-ಶಾದಿ — ತ್ಯರೊಳು- ಮೊದಲಿಗ- |
ನಾದ- ಮಿತ್ರ — ಪ್ರವಹ- ಮಾನಿನಿ- |
ಯಾದ- ಪ್ರಾವಹಿ — ನಿಋತಿ- ನಿರ್ಜರ — ಗುರುಮ-ಹಿಳೆ ತಾ-ರಾ ||
ಈ ದಿ-ವೌಕಸ — ರನುದಿ-ನಾಧಿ- |
ವ್ಯಾಧಿ- ಉಪಟಳ — ವಳಿದು- ವಿಬುಧರಿ- |
ಗಾದ-ರದಿ ಕೊಡ — ಲಖಿಳ- ಮಂಗಳ — ವಾವ- ಕಾಲದ-ಲಿ || ೩೨-೩೧ ||
ಮಾನ-ನಿಧಿಗಳೆ — ನಿಸುವ- ವಿಷ್ವ- |
ಕ್ಸೇನ- ಧನಪ ಗ — ಜಾನ-ನರಿಗೆ ಸ- |
ಮಾನ-ರೆಂಭ — ತ್ತೈದು- ಶೇಷ ಸ — ತಸ್ಥ- ದೇವಗ-ಣ ||
ಆನ-ಮಿಸುವೆನು — ಬಿಡದೆ- ಮಿಥ್ಯಾ- |
ಜ್ಞಾನ- ಕಳೆದು ಸು — ಬೋಧ-ವಿತ್ತು ಸ- |
ದಾನು-ರಾಗದ — ಲೆಮ್ಮ- ಪರಿಪಾ — ಲಿಸಲಿ- ಸಂಪದ-ವ || ೩೨-೩೨ ||
ಭೂತ-ಮರುತನ — ವಾಂತ-ರಭಿಮಾ- |
ನೀ ತ-ಪಸ್ವಿ ಮ — ರೀಚಿ-ಮುನಿ ಪುರು- |
ಹೂತ-ನಂದನ — ಪಾದ-ಮಾನಿ ಜ — ಯಂತ-ರೆಮಗೊಲಿ-ದು ||
ಕಾತ-ರವ ಪು — ಟ್ಟಿಸದೆ- ವಿಷಯದಿ |
ವೀತ- ಭಯನ ಪ — ದಾಬ್ಜ-ದಲಿ ವಿಪ- |
ರೀತ- ಬುದ್ಧಿಯ — ನೀಯ-ದೆ ಸದಾ — ಪಾಲಿ-ಸಲಿ ಎ-ಮ್ಮ || ೩೨-೩೩ ||
ಓದಿ-ಸುವ ಗುರು — ಗಳನು- ಜರಿದು ಸ- |
ಹೋದ-ರರಿಗುಪ — ದೇಶಿ-ಸಿದ ಮಹ- |
ದಾದಿ- ಕಾರಣ — ಸರ್ವ-ಗುಣ ಸಂ — ಪೂರ್ಣ- ಹರಿಯೆಂ-ದು ||
ವಾದಿ-ಸುವ ತ್ವ — ತ್ಪತಿಯ- ತೋರೆಂ- |
ದಾ ದ-ನುಜ ಬೆಸ — ಗೊಳಲು- ಸ್ತಂಬದಿ |
ಶ್ರೀದ-ನಾಕ್ಷಣ — ತೋರಿ-ಸಿದ ಪ್ರ — ಹ್ಲಾದ- ಸಲಹೆ-ಮ್ಮ || ೩೨-೩೪ ||
ಬಲಿ ಮೊ-ದಲು ಸ — ಪ್ತೇಂದ್ರ-ರಿವರಿಗೆ |
ಕಲಿತ- ಕರ್ಮಜ — ದಿವಿಜ-ರೆಂಬರು |
ಉಳಿದ- ಏಕಾ — ದಶ ಮ-ನುಗಳು ಉ — ಚಥ್ಯ- ಚ್ಯವನಮು-ಖ ||
ಕುಲಋ-ಷಿಗಳೆಂ — ಭತ್ತು- ಹೈಹಯ- |
ನಿಳೆಯ- ಕಂಪನ — ಗೈದ- ಪೃಥು ಮಂ- |
ಗಳ ಪ-ರೀಕ್ಷಿತ — ನಹುಷ- ನಾಭಿ ಯ — ಯಾತಿ- ಶಶಬಿಂ-ದು || ೩೨-೩೫ ||
ಶತಕ-ಸಂಕೇ — ತುಳ್ಳ- ಪ್ರೀಯ- |
ವ್ರತ ಭ-ರತ ಮಾಂ — ಧಾತ- ಪುಣ್ಯಾ- |
ಶ್ರಿತರು- ಜಯವಿಜ — ಯಾದಿ-ಗಳು ಗಂ — ಧರ್ವ-ರೆಂಟುಜ-ನ ||
ಹುತವ-ಹಜ ಪಾ — ವಕ ಸ-ನಾತನ |
ಪಿತೃಗ-ಳೇಳ್ವರು — ಚಿತ್ರ-ಗುಪ್ತರು |
ಪ್ರತಿದಿ-ನದಿ ಪಾ — ಲಿಸಲಿ- ತಮ್ಮವ — ನೆಂದು- ಎಮಗೊಲಿ-ದು || ೩೨-೩೬ ||
ವಾಸ-ವಾಲಯ — ಶಿಲ್ಪಿ- ವಿಮಲಜ- |
ಲಾಶ-ಯಗಳೊಳು — ರಮಿಪ- ಊರ್ವಶಿ |
ಭೇಶ-ರವಿಗಳ — ರಿಪುಗ-ಳೆನಿಸುವ — ರಾಹು-ಕೇತುಗ-ಳು ||
ಶ್ರೀಶ-ಪದಪಂ — ಥಾನ- ಧೂಮಾ- |
ರ್ಚೀಶ- ದಿವಿಜರು — ಕರ್ಮ-ಜರಿಗೆ ಸ- |
ದಾ ಸ-ಮಾನ ದಿ — ವೌಕ-ಸರು ಕೊಡ — ಲೆಮಗೆ- ಮಂಗಳ-ವ || ೩೨-೩೭ ||
ದ್ಯುನದಿ- ಶ್ಯಾಮಲ — ಸಂಜ್ಞ- ರೋಹಿಣಿ |
ಘನಪ- ಪರ್ಜ — ನ್ಯಾನಿ-ರುದ್ಧನ |
ವನಿತೆ- ಬ್ರಹ್ಮಾಂ — ಡಾಭಿ-ಮಾನಿ ವಿ — ರಾಟ-ದೇವಿಯ-ರ ||
ನೆನೆವೆ- ನಾ ನಲ — ವಿಂದ- ದೇವಾ- |
ನನ ಮ-ಹಿಳೆ ಸ್ವಾ — ಹಾಖ್ಯ-ರಾಲೋ- |
ಚನೆ ಕೊ-ಡಲಿ ನಿ — ರ್ವಿಘ್ನ-ದಿಂ ಭಗ — ವದ್ಗು-ಣಂಗಳ-ಲಿ || ೩೨-೩೮ ||
ವಿಧಿಪಿ-ತನ ಪಾ — ದಾಂಬು-ಜಗಳಿಗೆ |
ಮಧುಪ-ನಂತೆ ವಿ — ರಾಜಿ-ಪಾಮಲ |
ಉದಕ-ಗಳಿಗೆ ಸ — ದಾಭಿ-ಮಾನಿಯು — ಎಂದೆ-ನಿಸಿಕೊಂ-ಬ ||
ಬುಧಗೆ- ನಾ ವಂ — ದಿಸುವೆ- ಸನ್ಮೋ- |
ದದಿ ನಿ-ರಂತರ — ಒಲಿದು- ಎಮಗ- |
ಭ್ಯುದಯ- ಪಾಲಿಸ — ಲೆಂದು- ಪರಮೋ — ತ್ಸವದೊ-ಳನುದಿನ-ದಿ || ೩೨-೩೯ ||
ಶ್ರೀವಿ-ರಿಂಚಾ — ದ್ಯರ ಮ-ನಕೆ ನಿಲು- |
ಕಾವ- ಕಾಲಕೆ — ಜನನ- ರಹಿತನ |
ತಾವೊ-ಲಿಸಿ ಮಗ — ನೆಂದು- ಮುದ್ದಿಸಿ — ಲೀಲೆ-ಗಳ ನೋ-ಳ್ಪ ||
ದೇವ-ಕಿಗೆ ವಂ — ದಿಪೆ ಯ-ಶೋದಾ- |
ದೇವಿ-ಗಾನಮಿ — ಸುವೆನು- ಬಿಡದೆ ಕೃ- |
ಪಾವ-ಲೋಕನ — ದಿಂದ- ಸಲಹುವು — ದೆಮ್ಮ- ಸಂತತಿ-ಯ || ೩೨-೪೦ ||
ಪಾಮ-ರರ ಸುಪ — ವಿತ್ರ-ಗೈಸುವ |
ಶ್ರೀಮು-ಕುಂದನ — ವಿಮಲ- ಮಂಗಳ- |
ನಾಮ-ಗಳಿಗಭಿ — ಮಾನಿ-ಯಾದ ಉ — ಷಾಖ್ಯ-ದೇವಿಯ-ರು ||
ಭೂಮಿ-ಯೊಳಗು — ಳ್ಳಖಿಳ- ಸಜ್ಜನ- |
ರಾಮ-ಯಾದಿಗ — ಳಳಿದು- ಸಲಹಲಿ |
ಆ ಮ-ರುತ್ತನ — ಮನೆಯ- ವೈದ್ಯರ — ರಮಣಿ- ಪ್ರತಿದಿನ-ದಿ || ೩೨-೪೧ ||
ವನಧಿ- ವಸನೆ ವ — ರಾದ್ರಿ- ನಿಚಯ- |
ಸ್ತನ ವಿ-ರಾಜಿತೆ — ಚೇತ-ನಾಚೇ- |
ತನ ವಿ-ಧಾರಕೆ — ಗಂಧ-ರಸ ರೂ — ಪಾದಿ-ಗುಣವಪು-ಷೆ ||
ಮುನಿಕು-ಲೋತ್ತಮ — ಕಶ್ಯ-ಪನ ನಿಜ |
ತನುಜೆ- ನಿನಗಾ — ನಮಿಪೆ- ಎನ್ನವ- |
ಗುಣಗ-ಳೆಣಿಸದೆ — ಪಾಲಿ-ಪುದು ಪರ — ಮಾತ್ಮ-ನರ್ಧಾಂ-ಗಿ || ೩೨-೪೨ ||
ಪುರಟ-ಲೋಚನ — ನಿನ್ನ- ಕದ್ದೊ- |
ಯ್ದಿರಲು- ಪ್ರಾರ್ಥಿಸೆ — ದೇವ-ತೆಗಳು- |
ತ್ತರವ- ಲಾಲಿಸಿ — ತಂದ- ವರಹಾ — ರೂಪ- ತಾನಾ-ಗಿ ||
ಧರಣಿ- ಜನನಿಯೆ — ತ್ವತ್ಪ-ದಾಬ್ಜಕೆ |
ಎರಗಿ- ಬಿನ್ನೈ — ಸುವೆನು- ಪಾದ- |
ಸ್ಪರುಷ- ಮೊದಲಾ — ದಖಿಳ- ದೋಷಗ — ಳೆಣಿಸ-ದಿರು ಯೆಂ-ದು || ೩೨-೪೩ ||
ಹರಿಗು-ರುಗಳ — ರ್ಚಿಸದ- ಪಾಪಾ- |
ತ್ಮರನು- ಶಿಕ್ಷಿಸ — ಲೋಸು-ಗ ಶನೈ- |
ಶ್ಚರನೆ-ನಿಸಿ ದು — ಷ್ಫಲಗ-ಳೀವೆ ನಿ — ರಂತ-ರವು ಬಿಡ-ದೆ ||
ತರಣಿ- ನಂದನ — ನಿನ್ನ- ಪಾದಾಂ- |
ಬುರುಹ-ಗಳಿಗಾ — ನಮಿಪೆ- ಬಹುದು- |
ಸ್ತರ ಭ-ವಾರ್ಣದಿ — ಮಗ್ನ-ನಾದೆ — ನ್ನುದ್ದ-ರಿಸಬೇ-ಕು || ೩೨-೪೪ ||
ನಿರತಿ-ಶಯ ಸು — ಜ್ಞಾನ- ಪೂರ್ವಕ |
ವಿರಚಿ-ಸುವ ನಿ — ಷ್ಕಾಮ- ಕರ್ಮಗ- |
ಳರಿತು- ತತ್ತ — ತ್ಕಾಲ-ದಲಿ ತ — ಜ್ಜನ್ಯ- ಫಲರಸ-ವ ||
ಹರಿಯ- ನೇಮದ — ಲುಣಿಸಿ- ಬಹುಜೀ- |
ವರಿಗೆ- ಕರ್ಮಪ — ನೆನಿಪ- ಗುರುಪು- |
ಷ್ಕರನು- ಸತ್ಕ — ರ್ಮಂಗ-ಳಲಿ ನಿ — ರ್ವಿಘ್ನ-ತೆಯ ಕೊಡ-ಲಿ || ೩೨-೪೫ ||
ಶ್ರೀನಿ-ವಾಸನ — ಪರಮ-ಕಾರು- |
ಣ್ಯಾನಿ-ವಾಸ — ಸ್ಥಾನ-ರೆನಿಪ ಕೃ- |
ಶಾನು-ಜರು ಸಾ — ಹಸ್ರ- ಷೋಡಶ — ಶತರು- ಶ್ರೀಕೃ-ಷ್ಣ- ||
ಮಾನಿ-ನಿಯರೆ — ಪ್ಪತ್ತು- ಯಕ್ಷರು- |
ದಾನ-ವರು ಮೂ — ವತ್ತು- ಚಾರಣ- |
ಜಾನ-ಜಾಮರ — ರಪ್ಸ-ರರು ಗಂ — ಧರ್ವ-ರಿಗೆ ನಮಿ-ಪೆ || ೩೨-೪೬ ||
ಕಿನ್ನ-ರರು ಗು — ಹ್ಯಕರು- ರಾಕ್ಷಸ- |
ಪನ್ನ-ಗರು ಪಿತೃ — ಗಳು ಸು-ಸಿದ್ಧರು |
ಸನ್ನು-ತಾಜಾ — ನಜರು- ಸಮರಿವ — ರಮರ-ಯೋನಿಜ-ರು ||
ಇನ್ನ-ವರ ಗುಣ — ವೆಂತು- ಬಣ್ಣಿಸ- |
ಲೆನ್ನ-ಳವೆ ಕರು — ಣದಲಿ- ಪರಮಾ- |
ಪನ್ನ-ಜನರಿಗೆ — ಕೊಡಲಿ- ಸನ್ಮುದ — ಸುಪ್ರ-ತಾಪಗ-ಳ || ೩೨-೪೭ ||
ಆ ಯ-ಮುನೆಯೊಳು — ಸಾದ-ರದಿ ಕಾ |
ತ್ಯಾಯ-ನೀವ್ರತ — ಧರಿಸಿ- ಕೆಲರು ದ- |
ರಾಯು-ಧನೆ ಪತಿ — ಯೆನಿಸಿ- ಕೆಲವರು — ಜಾರ-ತನದ-ಲ್ಲಿ ||
ವಾಯು-ಪಿತನೊಲಿ — ಸಿದರು- ಈರ್ಬಗೆ |
ತೋಯ-ಸರಸರ — ಪಾದ- ಕಮಲಕೆ |
ನಾ ಯೆ-ರಗುವೆ ಮ — ನೋರ-ಥಂಗಳ — ಸಲಿಸ-ಲನುದಿನ-ದಿ || ೩೨-೪೮ ||
ನೂರು- ಮುನಿಗಳ — ನುಳಿದು ಮೇಲಣ |
ನೂರು-ಕೋಟಿ ತ — ಪೋಧ-ನರ ಪಾ- |
ದಾರ-ವಿಂದಕೆ — ಮುಗಿವೆ- ಕರಗಳ — ನುದ್ಧ-ರಿಸಲೆಂ-ದು ||
ಮೂರು- ಸಪ್ತಶ — ತಾಹ್ವ-ಯರ ತೊರೆ- |
ದೀ ಋ-ಷಿಗಳಾ — ನಂತ-ರದಲಿಹ |
ಭೂರಿ- ಪಿತೃಗಳು — ಕೊಡಲಿ- ಯೆಮಗೆ ಸ — ದಾ ಸು-ಮಂಗಳ-ವ || ೩೨-೪೯ ||
ಪಾವ-ನಕೆ ಪಾ — ವನನೆ-ನಿಸುವ ರ- |
ಮಾವಿ-ನೋದನ — ಗುಣಗ-ಣಂಗಳ |
ಸಾವ-ಧಾನದ — ಲೇಕ-ಮಾನಸ — ರಾಗಿ- ಸುಸ್ವರ-ದಿ |
ಆ ವಿ-ಬುಧ ಪತಿ — ಸಭೆಯೊ-ಳಗೆ ನಾ- |
ನಾ ವಿ-ಲಾಸದಿ — ಪಾಡಿ- ಸುಖಿಸುವ |
ದೇವ- ಗಂಧ — ರ್ವರು ಕೊ-ಡಲಿ ಯೆಮ — ಗಖಿಳ- ಪುರುಷಾ-ರ್ಥ || ೩೨-೫೦ ||
ಭುವನ- ಪಾವನ — ವೆನಿಪ- ಲಕ್ಷ್ಮೀ- |
ಧವನ- ಮಂಗಳ — ದಿವ್ಯ- ನಾಮ- |
ಸ್ತವನ-ಗೈವ ಮ — ನುಷ್ಯ- ಗಂಧ — ರ್ವರಿಗೆ- ವಂದಿಸು-ವೆ ||
ಪ್ರವರ- ಭೂಭುಜ — ರುಳಿದು- ಮಧ್ಯಮ- |
ಕುವಲ-ಯಪರೆಂ — ದೆನಿಸಿ-ಕೊಂಬರ |
ದಿವಸ-ದಿವಸಂ — ಗಳಲಿ- ನೆನೆವೆನು — ಕರಣ- ಶುದ್ಧಿಯ-ಲಿ || ೩೨-೫೧ ||
ಶ್ರೀ ಮು-ಕುಂದನ — ಮೂರ್ತಿ-ಗಳ ಸೌ- |
ದಾಮಿ-ನಿಯವೋಲ್ — ಹೃದಯ- ವಾರಿಜ- |
ವ್ಯೋಮ- ಮಂಡಲ — ಮಧ್ಯ-ದಲಿ ಕಾ — ಣುತಲಿ- ಮೋದಿಸು-ವ ||
ಆ ಮ-ನುಷ್ಯೋ — ತ್ತಮರ- ಪದಯುಗ- |
ತಾಮ-ರಸಗಳಿ — ಗೆರಗು-ವೆ ಸದಾ |
ಕಾಮಿ-ತಾರ್ಥಗ — ಳಿತ್ತು- ಸಲಹಲಿ — ಪ್ರಣತ- ಜನತತಿ-ಯ || ೩೨-೫೨ ||
ಈ ಮ-ಹೀಮಂ — ಡಲದೊ-ಳಿಹ ಗುರು |
ಶ್ರೀಮ-ದಾಚಾ — ರ್ಯರ ಮ-ತಾನುಗ- |
ರಾ ಮ-ಹಾ ವೈ — ಷ್ಣವರ- ವಿಷ್ಣುಪ — ದಾಬ್ಜ- ಮಧುಕರ-ರ ||
ಸ್ತೋಮ-ಕಾನಮಿ — ಸುವೆನ-ವರವರ |
ನಾಮ- ಪೇಳಲು — ಅಳವೆ- ಬಹು ವಿಧ |
ಯಾಮ-ಯಾಮಂ — ಗಳಲಿ- ಬೋಧಿಸ — ಲೆನಗೆ- ಸನ್ಮತಿ-ಯ || ೩೨-೫೩ ||
ಮಾರ-ನಯ್ಯನ — ಕರುಣ-ಪಾರಾ- |
ವಾರ-ಮುಖ್ಯಸು — ಪಾತ್ರ-ರೆನಿಪ ಸ- |
ರೋರು-ಹಾಸನ — ವಾಣಿ- ರುದ್ರೇಂ — ದ್ರಾದಿ- ಸುರನಿಕ-ರ ||
ತಾರ-ತಮ್ಯಾ — ತ್ಮಕ ಸು-ಪದ್ಯಗ- |
ಳಾರು-ಪಠಿಸುವ — ರಾ ಜ-ನರಿಗೆ ರ- |
ಮಾರ-ಮಣ ಪೂ — ರೈಸ-ಲೀಪ್ಸಿತ — ಸರ್ವ-ಕಾಲದ-ಲಿ || ೩೨-೫೪ ||
ಮೂರು- ಕಾಲಂ — ಗಳಲಿ- ತುತಿಸೆ ಶ- |
ರೀರ-ವಾಙ್ಮನ — ಶುದ್ಧಿ- ಮಾಳ್ಪುದು |
ದೂರ- ಗೈಸುವು — ದಖಿಳ-ಪಾಪ ಸ — ಮೂಹ- ಪ್ರತಿದಿನ-ವು ||
ಚೋರ-ಭಯ ರಾ — ಜಭಯ- ನಕ್ರಚ- |
ಮೂರು- ಶಸ್ತ್ರ ಜ — ಲಾಗ್ನಿ- ಭೂತಮ- |
ಹೋರ-ಗಜ್ವರ — ನರಕ-ಭಯ ಸಂ — ಭವಿಸ-ದೆಂದೆಂ-ದು || ೩೨-೫೫ ||
ಜಯ ಜ-ಯತು ತ್ರಿಜ — ಗದ್ವಿ-ಲಕ್ಷಣ |
ಜಯ ಜ-ಯತು ಜಗ — ದೇಕ- ಕಾರಣ |
ಜಯ ಜ-ಯತು ಜಾ — ನಕಿರ-ಮಣ ನಿ — ರ್ಗತ ಜ-ರಾಮರ-ಣ ||
ಜಯ ಜ-ಯತು ಜಾ — ಹ್ನವಿ ಜ-ನಕ ಜಯ- |
ಜಯತು- ದೈತ್ಯ ಕು — ಲಾಂತಕ- ಭವಾ- |
ಮಯಹ-ರ ಜಗ — ನ್ನಾಥ-ವಿಠ್ಠಲ — ಪಾಹಿ- ಮಾಂ ಸತ-ತ || ೩೨-೫೬ ||
|| ಇತಿ ಶ್ರೀ ಕಕ್ಷಾತಾರತಮ್ಯ ಸಂಧಿ ಸಂಪೂರ್ಣಂ ||
|| ಶ್ರೀ ಕೃಷ್ಣಾರ್ಪಣಮಸ್ತು ||
- kakShaataaratamya saMdhi
|| ( devataa taaratamya saMdhi ) ||
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
shreera-maNa sa — rvEsha- sarvaga |
saara-bhOkta swa — taMtra- dOSha vi- |
doora- j~jaanaa — naMda- bala ai — shwarya- guNapoo-rNa ||
mooru- guNava — rjita sa-guNa saa- |
kaara- vishwa — sthiti la-yOdaya- |
kaara-Na kRupaa — saaMdra- narahare — salaho- sajjana-ra || 32-1 ||
nitya- muktaLe — nirvi-kaaraLe |
nitya- sukha saM — poorNe- nityaa- |
nitya- jagadaa — dhaare- muktaa — mukta- gaNavinu-te ||
citta-yisu bi — nnapava- shreepuru- |
ShOtta-mana va — kShOni-vaasini |
bhRutya-vatsale — kaaye- trijaga — nmaate- vikhyaa-te || 32-2 ||
rOma-koopaga — Lolu pRu-thak pRutha |
gaa ma-haa puru — Shana swa-moortiya |
taama-rasa jaaM — DagaLa- tadgata — vishwa-roopaga-La ||
shree ma-hiLe roo — pagaLa- guNagaLa |
seeme-gaaNade — yOci-suta mama |
swaami- mahimeya — deMtu-TeMdaDi — gaDige- beragaada || 32-3 ||
oMda-jaaMDado — LoMdu- roopado- |
LoMda-vayavado — LoMdu- nakhadoLa- |
goMdu- guNagaLa — paara-gaaNade — kRutapu-TaaMjali-yiM ||
maMda-jaasana — puLaka-puLakaa- |
naMda- bhaaShpa to — dalnu-DigaLiM- |
diMdi-raa va — llabhana- mahime ga — bhIra-taraveM-da || 32-4 ||
Enu- dhanyaro — brahma- gurupava- |
maana-raayaru — ee pa-riyali ra- |
maani-vaasana — vimala- laava — Nyaati-shayagaLa-nu ||
saanu-raagadi — nODi- sukhipa ma- |
haanu-bhaavara — bhaagya-veMto bha- |
vaani-dhavaniga — saadhya-veNisalu — narara- paaDE-nu || 32-5 ||
aa pi-taamaha — nooru-kalpa ra- |
maapa-tiya guNa — japisi- olisi ma- |
haa pa-raakrama — hanuma- bheemaa — naMda-muniyeni-si ||
aa pa-rabra — hmana su-naabhI- |
koopa-saMbhava — naama-dali mere- |
vaapa-yOjaa — sana sa-mIrari — gabhina-mipe ni-tya || 32-6 ||
vaasu-dEvana — moorti- hRudayaa- |
kaasha- maMDala — madhya-dali taa- |
rEsha-naMdadi — kaaNu-tali saM — tOSha-dali tuti-pa |
aa sa-raswati — bhaara-tiyarige |
naa sa-tata vaM — disuve- paramO- |
llaasa-dali su — j~jaana- bhakutiya — salisa-lemageM-du || 32-7 ||
jagadu-darana su — rOtta-mana nija- |
pegalo-LaaMtu ka — raabja-doLu pada- |
yuga dha-risi nakha — paMkti-yoLu rama — NIya- taravaa-da ||
nagadha-rana prati — biMba- kaaNuta |
mige ha-ruShadiM — pogaLi- higguva |
khagaku-laadhipa — koDali- maMgaLa — sakala- sujanari-ge || 32-8 ||
yOgi-gaLa hRuda — yake ni-luka niga- |
maaga-maika vi — nutana- paramanu- |
raaga-dali dwisa — hasra- jihwega — LiMda- varNisu-va ||
bhooga-gana paa — taaLa- vyaaptana |
yOga-nidraa — spadane-nipa guru |
naaga-raajana — padake- namisuve — manado-Lanavara-ta || 32-9 ||
naMdi-vaahana — naLini-dhara mou- |
LIMdu- shEkhara — shiva tri-yaMbaka |
aMdha-kaasura — mathana- gaja shaa — rdoola- carmadha-ra ||
maMda-jaasana — tanaya- trijaga- |
dwaMdya- shuddha — sphaTika sannibha |
vaMdi-suvenana — varata- paaliso — paarva-teerama-Na || 32-10 ||
phaNi pha-NaaMcita — makuTa-raMjita |
kvaNita- Damaru tri — shoola- shikhi dina- |
maNini-shaakara — nEtra- paramapa — vitra- sucari-tra ||
praNata- kaamada — pramatha- suramuni- |
gaNa su-poojita — caraNa-yuga raa- |
vaNa ma-da vibhaM — jana sa-tata maaM — paahi- mahadE-va || 32-11 ||
dakSha- yaj~ja vi — bhaMja-nane viru- |
paakSha- vairaa — gyaadhi-pati saM- |
rakShi-semmanu — sarva-kaaladi — sanmu-davani-ttu ||
yakSha-pati sakha — yajipa-rige sura- |
vRukSha- vRukadanu — jaari- lOkaa- |
dhyakSha- shuka doo — rvaasa- jaigee — Shavya- saMtai-su || 32-12 ||
hattu- kalpadi — lavaNa- jaladhiyo- |
Lutta-ma shlO — kanano-lisi kRuta- |
kRutya-naagi ja — gatpa-tiya nE — madi ku-shaastraga-La ||
bitta-risi mO — hisi du-raatmara |
nitya- nirayani — vaasa-renisida |
kRutti-vaasage — namipe- shESha pa — daarha-nahudeM-du || 32-13 ||
kaMbu-paaNiya — parama- prEma ni- |
taMbi-niyareM — denipa- lakShaNe |
jaaMba-vati kaa — LiMdi- neelaa — bhadra- sakhaviM-da ||
eMba- ShaNmahi — Shiyara- divya pa- |
daaMbu-jagaLige — namipe- mama hRuda- |
yaaMba-radi nela — sali bi-Dade ta — mmarasa-noDagoo-Di || 32-14 ||
aa pa-raMtapa — nolume-yiMda sa- |
daapa-rOkShiga — Lenisi- bhagava- |
droopa- guNagaLa — mahime- swapatiga — Laana-nadi tiLi-va ||
soupa-raNi vaa — ruNi na-gaatmaja- |
raapa-nitu ba — NNisuve- enna ma- |
haapa-raadhaga — LeNisa-deeyali — parama- maMgaLa-va || 32-15 ||
tridiva-taru maNi — dhEnu- gaLigaa |
spadane-nipa trida — shaala-yaabdhige |
badara-naMdada — loppu-tippa u — pEMdra- caMdrama-na ||
mRudu ma-dhura su — stavana-diMdali |
madhu sa-maya pika — naMte- paaDuva |
mudira- vaahana — naMghri- yugmaM — gaLige- namisuve-nu || 32-16 ||
kRuti ra-maNa pra — dyumna- dEvana |
atula- bala laa — vaNya- guNa saM- |
tata u-paasana — kEtu-maalaa — khaMDa-doLu raci-pa ||
rati ma-nOhara — naMghri- kamalake |
natisu-venu bhaku — tiyali- mama du- |
rmati ka-Ledu sa — nmatiya-neeyala — jasra- namagolidu || 32-17 ||
caaru-tara nava — vidha bha-kuti gaM- |
bheera- vaaraa — shiyoLu- paramO |
daara- mahimana — hRudaya- phaNipati — peeTha-dali bhaji-pa ||
bhoori-karmaa — karane-nisuva sha- |
reera-maani — praaNa-pati pada |
vaari-ruhakaa — namipe- madguru — raaya-rahudeM-du || 32-18 ||
vitata- mahimana — vishwa-tOmukha- |
natuLa- bhujabala — kalpa- taruvaa- |
shritare-nisi saka — lEShTa- paDedanu — dinadi- mOdisu-va ||
rati swa-yaMbhuva — dakSha- vaaca- |
spati bi-Doujana — maDadi- shaci ma- |
nmatha ku-maarani — ruddha-remagee — yali su-maMgaLa-va || 32-19 ||
bhavava-nadhi nava — pOta- puNya- |
shravaNa- keertana — paada-vanaruha |
bhavana- naavika — naagi- bhajakara — taari-suva biDa-de ||
pravaha- maaruta — dEva- paramO- |
tsava vi-shESha ni — raMta-ra mahaa- |
pravaha-daMdadi — koDali- bhagava — dbhakta- saMtati-ge || 32-20 ||
janara-nuddhari — suvene-nuta nija- |
janaka-nanumata — dali swa-yaMbhuva |
manuvi-niMdali — paDeda- sukumaa — rakara- nolumeya-li ||
janani- shataroo — paani-taMbini |
mana va-cana kaa — yadali- biDadanu- |
dinadi- namisuve — koDu e-mage sa — nmaMga-Lava noli-du || 32-21 ||
narana- naaraa — yaNana- harikRu- |
ShNara pa-Dede puru — Shaartha- teradali |
taraNi- shashi shata — roopa-rige sama — nenisi- paapiga-La ||
niraya-doLu nele — goLisi- sajjana |
neravi-yanu paa — lisuva- ouduM- |
bara sa-lahu sala — hemma- biDadale — parama- karuNada-li || 32-22 ||
madhu vi-rOdhi ma — nOja- kShIrO- |
dadhi ma-thana sama — yadalu-disi nere |
kudhara-jaava — llabhana- mastaka — maMdi-radi mere-va ||
vidhu ta-vaaMghri pa — yOja- yugaLake |
madhupa-naMdada — leraga-lenmana- |
dadhipa- vaMdipe — nanudi-naMta — staapa- parihari-so || 32-23 ||
shreeva-naruhaaM — bakana- nEtraga- |
LE ma-neyenisi — sajja-narige ka- |
raava-laMbana — veeva- teradi ma — yookha- vistari-pa ||
aa vi-vaswaa — neMde-nisuva vi- |
bhaava-su aha — rnishiga-Lali koDa- |
lee va-suMdhare — yoLu vi-pashchita — roDane- suj~jaa-na || 32-24 ||
lOka-maateya — paDedu- nee jaga- |
dEka-paatrani — gitta- kaaraNa |
shreeku-maari sa — mEta- nelesida — ninna- maMdira-di ||
aa ka-malabhava — mukharu- biDade pa- |
raake-nuta niM — diharo- guNara- |
tnaaka-rane ba — NNisala-Lave koDu — emage- sanmana-va || 32-25 ||
paNeyo-Loppuva — tilaka- tuLasI- |
maNiga-NaaMcita — kaMTha- karadali |
kwaNita- veeNaa — suswa-radi bahu — taaLa-gatigaLa-li ||
praNava- pratipaa — dyana gu-NaMgaLa |
kuNidu- paaDuta — parama-sukha saM- |
daNiyo-LaaDuva — dEva-RuShi naa — radari-gabhinami-pe || 32-26 ||
aa sa-raswati — teera-dali bi- |
nnaisa-laa muni — gaLa nu-Dige jaDa- |
jaasa-namahE — shaachyu-tara lO — kaMga-Lige pO-gi ||
taa sa-kalaguNa — gaLa vi-caarisi |
kEsha-vane para — daiva-veMdupa- |
dEshi-sida bhRugu — munipa- koDalema — gakhiLa- puruShaa-rtha || 32-27 ||
bisaru-haaMbaka — naajje-yali suma- |ja-puruShana |
nasa mu-khanu taa — nenisi- naanaa- |
rasaga-LuLLa ha — vissu-gaLanava — ravari-goydee-va ||
vasuku-laadhipa — yaj
asama-balaroo — paMga-Lige vaM- |
disuve- j~jaana ya — shassu- vidyA — buddhi- koDalema-ge || 32-28 ||
taata-nappaNe — yiMda- nee pra- |
khyaati-yuLLara — vattu- makkaLa |
preeti-yiMdali — paDeda-varavari — gittu- mannisi-de ||
veeti-hOtrana — samaLe-nisuva pra- |
sooti- janani twa — daMghri- kamalake |
naa tu-tisutale — baagu-vemma ku — TuMba- salahuvu-du || 32-29 ||
shatadhRu-tiya suta — reerva-ruLida- |
pratima- sutapO — nidhiga-Laparaa- |
jitana- susamaa — dhiyoLo-lisi moo — rlOka-doLu mere-va ||
vrativa-ra maree — cyatri- pulahaa |
kratu va-siShTha pu — lastya- vaiva- |
swatanu- vishwaa — mitra-raMgira — raMghri-geraguve-nu || 32-30 ||
dwaada-shaadi — tyaroLu- modaliga- |
naada- mitra — pravaha- maanini- |
yaada- praavahi — niRuti- nirjara — guruma-hiLe taa-raa ||
ee di-voukasa — ranudi-naadhi- |
vyaadhi- upaTaLa — vaLidu- vibudhari- |
gaada-radi koDa — lakhiLa- maMgaLa — vaava- kaalada-li || 32-31 ||
maana-nidhigaLe — nisuva- viShwa- |
ksEna- dhanapa ga — jaana-narige sa- |
maana-reMbha — ttaidu- shESha sa — tastha- dEvaga-Na ||
aana-misuvenu — biDade- mithyaa- |
j~jaana- kaLedu su — bOdha-vittu sa- |
daanu-raagada — lemma- paripaa — lisali- saMpada-va || 32-32 ||
bhoota-marutana — vaaMta-rabhimaa- |
nee ta-paswi ma — reeci-muni puru- |
hoota-naMdana — paada-maani ja — yaMta-remagoli-du ||
kaata-rava pu — TTisade- viShayadi |
veeta- bhayana pa — daabja-dali vipa- |
reeta- buddhiya — neeya-de sadaa — paali-sali e-mma || 32-33 ||
Odi-suva guru — gaLanu- jaridu sa- |
hOda-rarigupa — dEshi-sida maha- |
daadi- kaaraNa — sarva-guNa saM — poorNa- hariyeM-du ||
vaadi-suva twa — tpatiya- tOreM- |
daa da-nuja besa — goLalu- staMbadi |
shreeda-naakShaNa — tOri-sida pra — hlaada- salahe-mma || 32-34 ||
bali mo-dalu sa — ptEMdra-rivarige |
kalita- karmaja — divija-reMbaru |
uLida- Ekaa — dasha ma-nugaLu u — cathya- cyavanamu-kha ||
kulaRu-ShigaLeM — bhattu- haihaya- |
niLeya- kaMpana — gaida- pRuthu maM- |
gaLa pa-reekShita — nahuSha- naabhi ya — yaati- shashabiM-du || 32-35 ||
shataka-saMkE — tuLLa- preeya- |
vrata bha-rata maaM — dhaata- puNyaa- |
shritaru- jayavija — yaadi-gaLu gaM — dharva-reMTuja-na ||
hutava-haja paa — vaka sa-naatana |
pitRuga-LELwaru — citra-guptaru |
pratidi-nadi paa — lisali- tammava — neMdu- emagoli-du || 32-36 ||
vaasa-vaalaya — shilpi- vimalaja- |
laasha-yagaLoLu — ramipa- oorvashi |
bhEsha-ravigaLa — ripuga-Lenisuva — raahu-kEtuga-Lu ||
shreesha-padapaM — thaana- dhoomaa- |
rceesha- divijaru — karma-jarige sa- |
daa sa-maana di — vouka-saru koDa — lemage- maMgaLa-va || 32-37 ||
dyunadi- shyaamala — saMj~ja- rOhiNi |
ghanapa- parja — nyaani-ruddhana |
vanite- brahmaaM — Daabhi-maani vi — raaTa-dEviya-ra ||
neneve- naa nala — viMda- dEvaa- |
nana ma-hiLe swaa — haakhya-raalO- |
cane ko-Dali ni — rvighna-diM bhaga — vadgu-NaMgaLa-li || 32-38 ||
vidhipi-tana paa — daaMbu-jagaLige |
madhupa-naMte vi — raaji-paamala |
udaka-gaLige sa — daabhi-maaniyu — eMde-nisikoM-ba ||
budhage- naa vaM — disuve- sanmO- |
dadi ni-raMtara — olidu- emaga- |
bhyudaya- paalisa — leMdu- paramO — tsavado-Lanudina-di || 32-39 ||
shreevi-riMcaa — dyara ma-nake nilu- |
kaava- kaalake — janana- rahitana |
taavo-lisi maga — neMdu- muddisi — leele-gaLa nO-Lpa ||
dEva-kige vaM — dipe ya-shOdaa- |
dEvi-gaanami — suvenu- biDade kRu- |
paava-lOkana — diMda- salahuvu — demma- saMtati-ya || 32-40 ||
paama-rara supa — vitra-gaisuva |
shreemu-kuMdana — vimala- maMgaLa- |
naama-gaLigabhi — maani-yaada u — Shaakhya-dEviya-ru ||
bhoomi-yoLagu — LLakhiLa- sajjana- |
raama-yaadiga — LaLidu- salahali |
aa ma-ruttana — maneya- vaidyara — ramaNi- pratidina-di || 32-41 ||
vanadhi- vasane va — raadri- nicaya- |
stana vi-raajite — cEta-naacE- |
tana vi-dhaarake — gaMdha-rasa roo — paadi-guNavapu-She ||
muniku-lOttama — kashya-pana nija |
tanuje- ninagaa — namipe- ennava- |
guNaga-LeNisade — paali-pudu para — maatma-nardhaaM-gi || 32-42 ||
puraTa-lOcana — ninna- kaddo- |
ydiralu- praarthise — dEva-tegaLu- |
ttarava- laalisi — taMda- varahaa — roopa- taanaa-gi ||
dharaNi- jananiye — twatpa-daabjake |
eragi- binnai — suvenu- paada- |
sparuSha- modalaa — dakhiLa- dOShaga — LeNisa-diru yeM-du || 32-43 ||
harigu-rugaLa — rcisada- paapaa- |
tmaranu- shikShisa — lOsu-ga shanai- |
shcharane-nisi du — Shphalaga-LIve ni — raMta-ravu biDa-de ||
taraNi- naMdana — ninna- paadaaM- |
buruha-gaLigaa — namipe- bahudu- |
stara bha-vaarNadi — magna-naade — nnudda-risabE-ku || 32-44 ||
nirati-shaya su — j~jaana- poorvaka |
viraci-suva ni — Shkaama- karmaga- |
Laritu- tatta — tkaala-dali ta — jjanya- phalarasa-va ||
hariya- nEmada — luNisi- bahujee- |
varige- karmapa — nenipa- gurupu- |
Shkaranu- satka — rmaMga-Lali ni — rviGna-teya koDa-li || 32-45 ||
shreeni-vaasana — parama-kaaru- |
Nyaani-vaasa — sthaana-renipa kRu- |
shaanu-jaru saa — hasra- ShODasha — shataru- shreekRu-ShNa- ||
maani-niyare — ppattu- yakSharu- |
daana-varu moo — vattu- caaraNa- |
jaana-jaamara — rapsa-raru gaM — dharva-rige nami-pe || 32-46 ||
kinna-raru gu — hyakaru- raakShasa- |
panna-garu pitRu — gaLu su-siddharu |
sannu-taajaa — najaru- samariva — ramara-yOnija-ru ||
inna-vara guNa — veMtu- baNNisa- |
lenna-Lave karu — Nadali- paramaa- |
panna-janarige — koDali- sanmuda — supra-taapaga-La || 32-47 ||
aa ya-muneyoLu — saada-radi kaa |
tyaaya-nIvrata — dharisi- kelaru da- |
raayu-dhane pati — yenisi- kelavaru — jaara-tanada-lli ||
vaayu-pitanoli — sidaru- eerbage |
tOya-sarasara — paada- kamalake |
naa ye-raguve ma — nOra-thaMgaLa — salisa-lanudina-di || 32-48 ||
nooru- munigaLa — nuLidu mElaNa |
nooru-kOTi ta — pOdha-nara paa- |
daara-viMdake — mugive- karagaLa — nuddha-risaleM-du ||
mooru- saptasha — taahwa-yara tore- |
dee Ru-ShigaLaa — naMta-radaliha |
bhoori- pitRugaLu — koDali- yemage sa — daa su-maMgaLa-va || 32-49 ||
paava-nake paa — vanane-nisuva ra- |
maavi-nOdana — guNaga-NaMgaLa |
saava-dhaanada — lEka-maanasa — raagi- suswara-di |
aa vi-budha pati — sabheyo-Lage naa- |
naa vi-laasadi — paaDi- sukhisuva |
dEva- gaMdha — rvaru ko-Dali yema — gakhiLa- puruShaa-rtha || 32-50 ||
bhuvana- paavana — venipa- lakShmI- |
dhavana- maMgaLa — divya- naama- |
stavana-gaiva ma — nuShya- gaMdha — rvarige- vaMdisu-ve ||
pravara- bhoobhuja — ruLidu- madhyama- |
kuvala-yapareM — denisi-koMbara |
divasa-divasaM — gaLali- nenevenu — karaNa- shuddhiya-li || 32-51 ||
shree mu-kuMdana — moorti-gaLa sou- |
daami-niyavOl — hRudaya- vaarija- |
vyOma- maMDala — madhya-dali kaa — Nutali- mOdisu-va ||
aa ma-nuShyO — ttamara- padayuga- |
taama-rasagaLi — geragu-ve sadaa |
kaami-taarthaga — Littu- salahali — praNata- janatati-ya || 32-52 ||
ee ma-heemaM — Dalado-Liha guru |
shreema-daacaa — ryara ma-taanuga- |
raa ma-haa vai — ShNavara- viShNupa — daabja- madhukara-ra ||
stOma-kaanami — suvena-varavara |
naama- pELalu — aLave- bahu vidha |
yaama-yaamaM — gaLali- bOdhisa — lenage- sanmati-ya || 32-53 ||
maara-nayyana — karuNa-paaraa- |
vaara-mukhyasu — paatra-renipa sa- |
rOru-haasana — vaaNi- rudrEM — draadi- suranika-ra ||
taara-tamyaa — tmaka su-padyaga- |
Laaru-paThisuva — raa ja-narige ra- |
maara-maNa poo — raisa-leepsita — sarva-kaalada-li || 32-54 ||
mooru- kaalaM — gaLali- tutise sha- |
reera-vaa~gmana — shuddhi- maaLpudu |
doora- gaisuvu — dakhiLa-paapa sa — mooha- pratidina-vu ||
cOra-bhaya raa — jabhaya- nakraca- |
mooru- shastra ja — laagni- bhootama- |
hOra-gajwara — naraka-bhaya saM — bhavisa-deMdeM-du || 32-55 ||
jaya ja-yatu trija — gadwi-lakShaNa |
jaya ja-yatu jaga — dEka- kaaraNa |
jaya ja-yatu jaa — nakira-maNa ni — rgata ja-raamara-Na ||
jaya ja-yatu jaa — hnavi ja-naka jaya- |
jayatu- daitya ku — laaMtaka- bhavaa- |
mayaha-ra jaga — nnaatha-viThThala — paahi- maaM sata-ta || 32-56 ||
|| iti shree kakShaataaratamya saMdhi saMpoorNaM ||
|| shree kRuShNaarpaNamastu ||

Leave a Reply
You must be logged in to post a comment.