Composer : Shri Shripadarajaru
ನಂದನಂದನ ಪಾಹಿ ಗುಣವೃಂದ
ಸುಂದರ ರೂಪ ಗೋವಿಂದ ಮುಕುಂದ ||ಪ||
ನಂದನ ಪಾಹಿ ಗೋವಿಂದ
ನಂದನ ಪಾಹಿ ಮುಕುಂದ
ನಂದನಂದನ ಪಾಹಿ ಗೋವಿಂದ
ನಂದನಂದನ ಪಾಹಿ ಮುಕುಂದ |
ದಿನಕರ ಭವಪಾಲ ಕನಕಾಂಕಿತ ಚೇಲ
ಜನಕಜಾ ಲೋಲ ಜನಕಾನುಕೂಲ ||೧||
ಪವನಜ ಪರಿವಾರ ಯವನವಿದಾರ
ನವರತ್ನಹಾರ ನವನೀತಚೋರ ||೨||
ತುಂಗ ವಿಹಂಗತುರಂಗ ದಯಾಪಾಂಗ
ರಂಗವಿಟ್ಠಲ ಭವಭಂಗ ಶುಭಾಂಗ ||೩||
naMdanaMdana pAhi guNavRuMda
suMdara rUpa gOviMda mukuMda ||pa||
naMdana pAhi gOviMda
naMdana pAhi mukuMda
naMdanaMdana pAhi gOviMda
naMdanaMdana pAhi mukuMda |
dinakara BavapAla kanakAMkita cEla
janakajA lOla janakAnukUla ||1||
pavanaja parivAra yavanavidAra
navaratnahAra navanItacOra ||2||
tuMga vihaMgaturaMga dayApAMga
raMgaviTThala BavaBaMga SuBAMga ||3||
