Tag: harini

  • Nandanandana pahi

    Composer : Shri Shripadarajaru ನಂದನಂದನ ಪಾಹಿ ಗುಣವೃಂದಸುಂದರ ರೂಪ ಗೋವಿಂದ ಮುಕುಂದ ||ಪ|| ನಂದನ ಪಾಹಿ ಗೋವಿಂದನಂದನ ಪಾಹಿ ಮುಕುಂದನಂದನಂದನ ಪಾಹಿ ಗೋವಿಂದನಂದನಂದನ ಪಾಹಿ ಮುಕುಂದ | ದಿನಕರ ಭವಪಾಲ ಕನಕಾಂಕಿತ ಚೇಲಜನಕಜಾ ಲೋಲ ಜನಕಾನುಕೂಲ ||೧|| ಪವನಜ ಪರಿವಾರ ಯವನವಿದಾರನವರತ್ನಹಾರ ನವನೀತಚೋರ ||೨|| ತುಂಗ ವಿಹಂಗತುರಂಗ ದಯಾಪಾಂಗರಂಗವಿಟ್ಠಲ ಭವಭಂಗ ಶುಭಾಂಗ ||೩|| naMdanaMdana pAhi guNavRuMdasuMdara rUpa gOviMda mukuMda ||pa|| naMdana pAhi gOviMdanaMdana pAhi mukuMdanaMdanaMdana pAhi gOviMdanaMdanaMdana pAhi mukuMda…

error: Content is protected !!