-
32. Kaksha taratamya Sandhi
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೩೨. ಕಕ್ಷಾತಾರತಮ್ಯ ಸಂಧಿ|| ( ದೆವತಾ ತಾರತಮ್ಯ ಸಂಧಿ ) || ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಶ್ರೀರ-ಮಣ ಸ — ರ್ವೇಶ- ಸರ್ವಗ |ಸಾರ-ಭೋಕ್ತ ಸ್ವ — ತಂತ್ರ- ದೋಷ ವಿ- |ದೂರ-…
