Sacchidanandatma Shri purushottama

Composer : Shri Kamalanabha vittala [niDaguruki jIvUbAyi]

By Smt.Shubhalakshmi Rao

ಸಚ್ಚಿದಾನಂದಾತ್ಮ ಶ್ರೀಪುರುಷೋತ್ತಮ
ಶ್ರೀಮಾಧವ ಶೌರೇ |
ಸತ್ಯ ಸಂಕಲ್ಪ ಸರ್ವೇಶಾ
ಸತ್ಯಭಾಮೆ ರುಗ್ಮಿಣೀಶ [ಪ]

ಸಾರಸಾಕ್ಷನೆ ಪರಿವಾರ ರಕ್ಷನೆ ಕಮ-ಲಾಯತಾಕ್ಷ
ನಿರುಪಮ ಚರಿತಾ ಶುಭಗುಣಭರಿತಾ ಸುರಮುನಿ ನಮಿತ ಶ್ರೀ [ಅ.ಪ]

ಕರುಣಾಕರ ಸುಂದರ ಶ್ರೀರಂಗಾ ಶರಣಾಗತವತ್ಸಲ ಭವಭಂಗ
ನಿರುತದಲೀ ಸ್ಮರಿಸುವರ ಕರುಣದಲೀ ತ್ವರಿತದಿ ಸಲಹುವ [೧]

ಬಾ ಯದುವರ ಬಾ ರಘುವರ ಬಾ ನಗಧರ ಬಾ ಬಾ ಬಾ
ಬಾ ಭವಹರ ಬಾ ಮುರಹರ ಬಾ ಸಿರಿವರ ಬಾ ಶ್ರೀಶಾ [೨]

ಶ್ರೀಶನೆ ಬಾ ಬಾ ಬಾ ಕೇಶವ ಬಾ ಬಾ ಬಾ ಭೂಸುರ ಪಾಲ
ಬಾ ಮುರಳಿಧರಾ ಸುರನುತ ಶ್ರೀಕಮಲನಾಭ ವಿಠ್ಠಲ ನರಹರಿ [೩]


saccidAnaMdAtma SrIpuruShOttama
SrImAdhava SaurE |
satya saMkalpa sarvESA
satyaBAme rugmiNISa [pa]

sArasAkShane parivAra rakShane kama-lAyatAkSha
nirupama caritA SuBaguNaBaritA suramuni namita SrI [a.pa]

karuNAkara suMdara SrIraMgA SaraNAgatavatsala BavaBaMga
nirutadalI smarisuvara karuNadalI tvaritadi salahuva [1]

bA yaduvara bA raGuvara bA nagadhara bA bA bA
bA Bavahara bA murahara bA sirivara bA SrISA [2]

SrISane bA bA bA kESava bA bA bA BUsura pAla
bA muraLidharA suranuta SrIkamalanABa viThThala narahari [3]

Leave a Reply

You might also like

error: Content is protected !!