Maleya marisutta

Composer : Shri Gopala dasaru

Smt.Vijaya Sriganesh

ಮಾಲೆಯ ಮಾರಿಸುತ್ತ ಲೀಲೆ ಗೈದರು |
ನಗುತ, ಮಾಲೆಯ ಮಾರಿಸುತ್ತ ಲೀಲೆ ಗೈದರು |
ಕೃಷ್ಣ ರುಗ್ಮಿಣೆಯರು ತಮ್ಮ ಕುತ್ತಿಗೇಯ ಕೊರಳ ಮಾಲೆ [ಪ]

ಸುಂದರೀ ಸುಕುಮಾರೀ ಇಂದಿರಾದೇವೀ ತನ್ನ
ಕಂಧರಾವ ತೋರು ಎಂದು, ಗನ್ಧ ಕುಸುಮ ಮಾಲೆ ನೀಡಿ [೧]

ಲೀಲಾವತಾರ ಕಮಲಾಲಯೆನ್ನ ಕೊರಳಲ್ಲಿ |
ಮಾಲೆಯಾ ನೀಡಿ ನೋಡಿ, ಪಾಲಿಸೆಂದು ಬಾಗಿ ಬೇಡಿ [೨]

ಘನ್ನಪಾಲ ಗೋಪಾಲವಿಠಲ, ಭಕ್ತ ಪರಿಪಾಲ |
ಈ ವಿಧ ಆಟ ಆಡಿ ತೋರಿದನು ಮನಕೆ ಹರುಷ [೩]


mAleya mArisutta leele gaidaru |
naguta, mAleya mArisutta leele gaidaru |
kRuShNa rugmiNeyaru tamma kuttigEya koraLa mAle [pa]

suMdarI sukumArI iMdirAdEvI tanna
kaMdharAva tOru eMdu, gandha kusuma mAle nIDi [1]

leelAvatAra kamalAlayenna koraLalli |
mAleyA nIDi nODi pAliseMdu bAgi bEDi [2]

ghannapAla gOpAlaviThala, bhakta paripAla |
I vidha ATa ADi tOridanu manake haruSha [3]

Leave a Reply

You might also like

error: Content is protected !!