Tag: Maleya marisutta

  • Maleya marisutta

    Composer : Shri Gopala dasaru ಮಾಲೆಯ ಮಾರಿಸುತ್ತ ಲೀಲೆ ಗೈದರು |ನಗುತ, ಮಾಲೆಯ ಮಾರಿಸುತ್ತ ಲೀಲೆ ಗೈದರು |ಕೃಷ್ಣ ರುಗ್ಮಿಣೆಯರು ತಮ್ಮ ಕುತ್ತಿಗೇಯ ಕೊರಳ ಮಾಲೆ [ಪ] ಸುಂದರೀ ಸುಕುಮಾರೀ ಇಂದಿರಾದೇವೀ ತನ್ನಕಂಧರಾವ ತೋರು ಎಂದು, ಗನ್ಧ ಕುಸುಮ ಮಾಲೆ ನೀಡಿ [೧] ಲೀಲಾವತಾರ ಕಮಲಾಲಯೆನ್ನ ಕೊರಳಲ್ಲಿ |ಮಾಲೆಯಾ ನೀಡಿ ನೋಡಿ, ಪಾಲಿಸೆಂದು ಬಾಗಿ ಬೇಡಿ [೨] ಘನ್ನಪಾಲ ಗೋಪಾಲವಿಠಲ, ಭಕ್ತ ಪರಿಪಾಲ |ಈ ವಿಧ ಆಟ ಆಡಿ ತೋರಿದನು ಮನಕೆ ಹರುಷ [೩] mAleya…

error: Content is protected !!