-
Gururaya ninna darushana
Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ […]
-
Kadana vatsava hari
Composer : Shri Vijayadasaru ಕಾದನಾ ವತ್ಸವ ಹರಿ ಕಾದನಾ |ಮೋದದಿಂದ ಮಾಧವ ||ಪ|| ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ||ಅ.ಪ.|| ಎಳೆ ಗರಿಕೆ ಇರುವ ಸ್ಥಳದಿನೆರೆದು ವತ್ಸಗಳನೆ ನಿಲಿಸಿ |ಕೊಳಲು ಕೈಲಿ ಪಿಡಿದುಮುರಳಿಗಾನ […]
-
Enu karanadinda malagiruviyo
Composer : Shri Vijaya dasaru ಏನು ಕಾರಣದಿಂದ ಮಲಗಿರುವೆಯೋ ಶ್ರೀನಾಥ (ಪ.)ರಘುಕುಲೋದ್ಭವ ದರ್ಭಶಯನ (ಅ.ಪ.) ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋಜ್ಯೋತಿರ್ಮಯ ರೂಪ ಹೇ ದರ್ಭಶಯನ […]