Tag: Kamala sambhava nasika

  • Kamala sambhava nasika

    Composer : Shri Vijayadasaru ಕಮಲ ಸಂಭವ ನಾಸಿಕಾ | ಸಂಭವ ಕಾಯೋ |ನಮಿಸುವೆ ನಿನಗೆ ನಾನು || ಪ|| ಅಂದು ಧರಿಣಿ ಜಲ |ವಂದಾಗಿ ಕರಗಿರೇ |ನಂದನ ಚಿಂತಿಸೆ | ಬಂದ ವರಾಹಮೂರ್ತಿ || ೧ || ಮಧುಪಾನಾವನ | ಸಾ |ದುದು ಅವನ ಚರ್ಮ |ಹೊದಿಸಿ ಹೆಪ್ಪುಗೊಟ್ಟು | ಮೇದಿನಿ ಎಂದಿನಿಸಿದೆ ||೨ || ಕನಕಲೋಚನ ಭೂಮಿಯನು ಕದ್ದು ವೈಯ್ಯಲು |ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ ||೩|| ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |ಸರಿಗಾಣೆ ನಿನಗೆ ಅಂತರ…

error: Content is protected !!