-
Hare vittala Panduranga
Composer : Shri Vijayadasaru ಹರೇ ವಿಠ್ಠಲಾ ಪಾಂಡುರಂಗಪರಿಪಾಲಯ ಕಂಸಾರೆ [ಪ] ಕರಕಮಲದ್ವಯ ಕಟಿಯ ಮೇಲೆಯಿಟ್ಟ |ಪರಮ ಪುರುಷ ಶೌರೇ ಮುರಾರೇ [ಅ.ಪ.] ಜಲಜ ಭವಾದಿ ಸುರಸನ್ನುತ ಪಾದಜಲಜನಾಭನಾದಕಲುಷ ದೂರ ಕರುಣಾಕರ ರಂಗಸುಲಲಿತ ಮಹಿಮ ಹರೇ ಮುರಾರೆ [೧] ಪುಂಡಲೀಕ ವರದಾತ ಮುಕುಂದಕುಂಡಲಿಶಯನ ಹರೇ |ಅಂಡಜವಾಹನ ಅಪ್ರಾಕೃತಕಾಯಕುಂಡಲಧರ ಹರೇ ಮುರಾರೇ [೨] ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿಮೇಲೆ ನಿಂದ ದೇವಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲದುಷ್ಟ ಕುಲಾಂತಕನೇ ಶ್ರೀ ಕೃಷ್ಣ [೩] harE viThThalA pAMDuraMgaparipAlaya kaMsAre [pa] karakamaladvaya…
-
Prathama daivave Pandharireya
Composer : Shri Vijayadasaru ಪ್ರಥಮ ದೈವವೇ ಪಂಢರಿರೇಯಾಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ [ಪ] ಸಕಲಭಯನಾಶ ಸಾತ್ವಿಕ ಮೂರುತಿಭಕ್ತಜನ ಪೋಷಕ ನೀನಲ್ಲವೆತ್ವಕ್ಕು ಇಂದ್ರಿಯಗಳು ನಿನ್ನಾಧೀನವೋಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ [೧] ಸರ್ವರಂತರಿಯ ಸಿದ್ಧ ಫಲದಾಯಕಸರ್ವರಲಿ ಸ್ವಾಮಿಯೆಂದೆನಿಪಸರ್ವ ವಿಘ್ನೋಪ ಶಾಂತಾ ವೇದಾಂತನೆಗೀರ್ವಾಣ ಮುನಿಸುತ ಗಿರಿಧರ ದೇವಾ [೨] ಸಾಧು ಮೂರುತಿ ಸಿದ್ಧ ಫಲದಾಬೋಧ ಕೀರುತಿ ಆದಿಪರಬೊಮ್ಮವಿಜಯವಿಠ್ಠಲರೇಯಾ ನೀನುಈ ಜಗದೊಳು ಭೀಮಾ ತೀರನಿವಾಸಾ [೩] prathama daivavE paMDharirEyApRuthviyoLage BAgIrathige pathava kOro [pa] sakalaBayanASa sAtvika mUrutiBaktajana…
-
Enu Pelali teerthapatiya
Composer : Shri Vijayadasaru ಏನು ಪೇಳಲಿ ತೀರ್ಥಪತಿಯ ಮಹಿಮೆಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ] ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದುದೇಶದೊಳು ಪುಸಿಯಲ್ಲ ಸಿದ್ಧವೆನ್ನಿಈಶನುಪದೇಶದಿಂದಲಿ ವಿಗತ ಜನನಾಗಿಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧] ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿಇರಲು ಕಾಲಾಖ್ಯ ಉರಗನು ಕಚ್ಚಲುಪರಮಭೀತಿಯಿಂದ ಅವಳ ವಸನವ ತಂದುವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು [೨] ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲುನಿಲ್ಲದೆ ಸನ್ಮುಕ್ತಿ ಧರನಾಗುವಾಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ [೩] Enu pELali tIrthapatiya…
