-
Satyapriya gururaya
Composer : Shri Vijayadasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ಸತ್ಯಪ್ರಿಯ ಗುರುರಾಯ ಮಂಗಳಕಾಯನಿತ್ಯದಲಿ ನಿಜ ಭೃತ್ಯ ಸಹಾಯ [ಪ] ಮಧ್ವಮತಾಬ್ಧಿ ಚಂದ್ರ ಸುಗುಣಸಾಂದ್ರಅದ್ವೈತಮಹಾದ್ರಿ ಇಂದ್ರ,ಈ ಧರೆಯೊಳಗನಿರುದ್ಧನೆ ಪರನೆಂದೆದ್ದುನೆಗಹಿ ಕರಬದ್ಧ ಕಂಕಣರಾಗಿಸಿದ್ಧ ಪ್ರಮೇಯಗಳನುದ್ಧರಿಸಿದಪರಿಶುದ್ಧ ಸ್ಮರ ಮಾರ್ಗಣ ಗೆದ್ದ [೧] ವಿತರಣದಲಿ ಬಲು ಶೂರಾ ಕೀರ್ತಿವಿಹಾರಾಸತತ…
-
Shankara narayana salaho
Composer : Shri Vijayadasaru ಶಂಕರನಾರಾಯಣ ಸಲಹೊ ಎನ್ನ |ಪಂಕಜ ಪಾರ್ವತಿ ಪ್ರಿಯಾ |ಕಿಂಕರನ ಮೊರೆ ಕೇಳು [ಪ] ಶಂಖ ಚಕ್ರಪಾಣಿ |ಮೃಗಾಂಕ ಮೌಳಿ ಅಹಿಪರಿ-|ಯಂಕ ರುಂಡಮಾಲಾ ಶ್ರೀ |ವತ್ಸಾಂಕ ಭುಜಗಭೂಷಣ ವಿಷ್ಣು (೧) ನಂದಿಗಮನ ಗರುಡಾರೂಢಾ |ಅಂದ ಭಸ್ಮಧರ ಕಸ್ತೂರಿ |ಗಂಧಲೇಪ ಭೂತನಾಥಸಿಂಧುಶಯನ ತ್ರಿಪುರ ವೈರಿ (೨) ಪೀತಾಂಬರಧರ ಕೃತ್ಯವಾಸಾ |ಜಾತರಹಿತ ಜಾಹ್ನವಿಧರ | ವಿ-ಧಾತ ಜನಕ ತ್ರಿಶೂಲಪಾಣಿ |ವಾತನೋಡಿಯ ಶಿವ ಗೋವಿಂದ (೩) ಕೈಲಾಸವಾಸ ವೈಕುಂಠ |ಲೋಲ ಮಹಾಲಿಂಗ ರಂಗಾ |ಜ್ವಾಲನೇತ್ರ ಕಮಲನಯನ |ಕಾಲಾ…
-
Pandurangana Ikshisuva
Composer : Shri Vijayadasaru ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂಅಪಾರ ಮಹಿಮ ಅನಂತಾನಂತ ರೂಪನಾ [ಪ] ಶಶಿ ನಖ ನಾಲ್ಬೆರಳು ಎರಡುಜಾನು ಜಂಘೀ ಎಸೆವ ಊರು ಕಟಿನಾಭಿ ಉದರ ಉರುತರ ಕಂಠಾಮಿಸಣಿಪ ವದನ ನಾಸ ಕದಪುಕರ್ಣ ನಯನಾ ನೊಸಲು ಶಿರ ಜಗವವ್ಯಾಪಿಸಿದ ರಕ್ಕಸ ಹರನಾ [೧] ಮಕುಟ ಮಣಿ ಕುಂಡಲ ತಿಲಕಸರಿಗೆ ಕೌಸ್ತಭ ವಿಕಸಿತ ಕಮಲತುಲಸಿಹಾರ ಮುತ್ತಿನಸರ ಪದಕಅಂಗದ ಕಂಕಣ ಮುದ್ರೆಕಟಿಸೂತ್ರ ಸುಖದಂದಿಗೆಪೆಂಡೆಗೆಜ್ಜೆ ಸುಕುಮಾರನಾ [೨] ಶ್ರುತಿ ತತಿಗೆ ದೂರ ಉನ್ನತಲೀಲ ಸಾಕಾರ ಸತತ ಭಕ್ತರಾಧಾರಅಪ್ರಾಕೃತ ಶರೀರಯತಿಗಳ…
