Satyapriya Tirtha

  • Shri guruvara satyapriya

    Composer : Shri Prasannavenkata dasaru ಶ್ರೀಗುರುವರ ಸತ್ಯಪ್ರಿಯ ಪಾಹಿ |ಯೋಗಿ ಕುಮುದ ಕುಲ ಪ್ರೀಯಾ |ತಪೋಯೋಗ ತೇಜೋಮಯ ಕಾಯಾ |ಸುಗುಣೌಘ ಮಯೂಖನಿಕಾಯಾ || ಪ || ಸುಜನ ಚಕೋರ ಸಂರಕ್ಷಾ |ಮತ್ತ ಕುಜನ ಕಮಲ ಮಂದ ಶೀಕ್ಷಾ |ಭಜಕರಾಕ್ಷನ್ವಯ ಪಕ್ಷಾ |ಪ್ರಣವ ಜಪ ಕಲಾ ಪೂರ್ಣ ದೀಕ್ಷಾ ||೧|| ಕ್ಷಿತಿಸುರಾಂಕುರ ಪ್ರತಿಪಾಲಾ | ದಶ |ಮತಿ ತೀರ್ಥವಾರ್ದಿ ವಿಶಾಲಾ |ಸತತ ಶ್ರೀವಿಷ್ಣು ಪದಲೋಲಾ |ದುರ್ಮತ-ದ್ವಾಂತ ಹರಣ ಸುಶೀಲಾ ||೨|| ವಿಮಲ ಯಶೋದವಳಾಂಕಾ | ತಾಪ |ಶಮನ…

  • Nodi nodi Satyapriyara

    Composer : Shri Vijayadasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದುಪಾಡಿ ಪಾಡಿ ಯೋಗಿವರ್ಯರ ನಾಪಾಡ ಪಂಥದಲಿ ಬಂದ ಮೂಢ ಮಿಥ್ಯಾ ವಾದಿಗಳಓಡಿಸಿ ತನ್ನನು ಕೊಂಡಾಡಿದವರ ಪೊರೆವ ಯತಿಯ ||ಪ|| ನಾಗಸರ ನಾಗ ಬಂಧ ಕೊಂಬು ಕೊಳಲುರಾಗದಿಂದ…

  • Vrundavana Nodide Satyapriyara

    Composer : Shri Gurugovinda dasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ [ಪ] ಸತ್ಯ ಪೂರ್ಣ ಕರಜರೆನಿಸಿ | ಸುತ್ತ ಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಛತ್ತೇಸಿಂಗ ಭೇಟಿಯಾದ (೧) ಶತೃಗಳ ಗೆದ್ದು ಬಂದು |…

error: Content is protected !!