-
Enanittu meccisuveno
Composer : Shri Purandara dasaru ಏನನಿತ್ತು ಮೆಚ್ಚಿಸುವೆನೊ ಏನೊ ವಿಟ್ಟಲ, ನಾ ||ಪ||ದೀನರಕ್ಷಕನೆ ನಿನ್ನ ಧ್ಯಾನವೀಯೊ ವಿಠಲಯ್ಯ ||ಅ|| ಓದಿ ನಿನ್ನ ಮೆಚ್ಚಿಸುವೆನೆವೇದವ ತಂದಜನಿಗಿತ್ತೆವಾದಿಸಿ ನಿನ್ನ ಮೆಚ್ಚಿಸುವೆನೆಆದಿಶೇಷ ಶಯನನೆ |೧| ಆಡಿ ನಿನ್ನ ಮೆಚ್ಚಿಸುವೆನೆಮೃಡನಯ್ಯನಯ್ಯನೆಪಾಡಿ ನಿನ್ನ ಮೆಚ್ಚಿಸುವೆನೆಪವನಜನೊಡೆಯನೆ |೨| ಚಿನ್ನವಿತ್ತು ಮೆಚ್ಚಿಸುವೆನೆಸಿರಿದೇವಿಯರಸನೆಪೂರ್ಣಾನಂದಸ್ವಾಮಿ ನೀನೆಪುರಂದರವಿಠಲಯ್ಯ |೩| Enanittu meccisuveno Eno viTTala, nA ||pa||dInarakShakane ninna dhyAnavIyo viThalayya ||a|| Odi ninna meccisuvenevEdava taMdajanigittevAdisi ninna meccisuveneAdiSESha Sayanane |1| ADi ninna meccisuvenemRuDanayyanayyanepADi ninna…
-
Vittala vimala sheela
Composer : Shri Vijayadasaru ವಿಠಲ ವಿಮಲ ಶೀಲ ಬಾಲಗೋಪಾಲದಿಟ್ಟಮೂರುತಿ ಶ್ರೀಲೋಲ [ಪ]ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ ಗೋಟ್ಟು ಸಲಹೊಜಗಜಟ್ಟಿ ಫಂಡರೀರಾಯ [ಅ ಪ] ಯದುವಂಶೋದ್ಭವ ಕೇಶವ ಏಕಾಮೇವಮಧುವೈರಿ ಮಹಾವೈಭವಸದಮಲಾನಂದ ಭಾವಮತ್ಕುಲದೈವ ಹೃದಯಾಬ್ಜ ಇನ ಬಾಂಧವವಿಧಿನದಿಪಿತ ನಾರದಮುನಿ ಸನ್ನುತಕದನ ಕರ್ಕಶ ವಾರಿದನಿಭಗಪಾದೋ ಪಾದಿಗೆ ಸಂಪದವನು ಬಯಸುವಮೃದುಮನದಲ್ಲಿ ನಿಲ್ಲೊ ಪದುಮಿಣಿ ವಲ್ಲಭ [೧] ನುತಿಸಾರ ದೇವ ಪಾರ್ಥಿವ ನಿತ್ಯ ಪ್ರಭಾವಪತಿತ ಪಾವನ ಸುರಜೀವಅತಿಶಯ ಲೀಲಾ ಮಾನವ ನರ ಕಂಠೀರವಚ್ಯುತ ದೂರನಾದಿ ಗುರುಗೋವರತಿಪತಿ ಪಿತ ಶತಕ್ರತುಸುತ ಸಾರಥಿತುತಿಸುವೆ ಗತಿಪಥ…
-
Ranga ninna kondaduva
Composer: Shri Jagannatha dasaru ರಂಗ ನಿನ್ನ ಕೊಂಡಾಡುವ ಮಂಗಳಾತ್ಮರಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ |ಪಾಂಡು| ||ಪ|| ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |ನೀ ಮಾಡಿದ ಅನಿಮಿತ್ತುಪಕಾರ || ೧ || ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರಅರಿಯರೋ ಪರತತ್ವವಲ್ಲದ ಇತರ ವಿಚಾರ |ಪಾಂಡು| || ೨ || ಮೂಕ ಬಧಿರ-ರಂತಿಪ್ಪರೋ ನೋಳ್ಪ ಜನಕೆ |ಕಾಕು ಯುಕುತಿಗಳನ್ನವರು ತಾರರೋ ಮನಕೆ || ೩ || ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |ಆ ಕೈವಲ್ಯದ ಭೋಗ…
