Panduranga Vittala

  • Ranga baro panduranga

    Composer: Shri Purandara dasaru ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋಇಂದಿರಾರಮಣ ಮುಕುಂದ ಬಾರೋ |೧| ಅಪ್ಪ ಬಾರೋ ತಿಮ್ಮಪ್ಪ ಬಾರೋ , ಕಂ-ದರ್ಪನಯ್ಯನೆ ಕಂಚಿವರದ ಬಾರೋ |೨| ಅಣ್ಣ ಬಾರೋ ಎನ್ನ ಚಿನ್ನ ಬಾರೋಪುಣ್ಯಮೂರ್ತಿ ಮಹಿಷಪುರಿ ಚೆನ್ನ ಬಾರೋ |೩| ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎ-ನ್ನಿಷ್ಟಮೂರ್ತಿ ಪುರಂದರವಿಠಲ ಬಾರೋ |೪| raMga bArO pAMDuraMga…

  • Katiyalli Kara

    Composer: Shri Purandara dasaru ಕಟಿಯಲ್ಲಿ ಕರವಿಟ್ಟನು, ಪಂಢರಿ ರಾಯ ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರರಾಜರು ಮೊದಲಾದ ಸುರರೆಲ್ಲರುಭೋಜನವನ್ನೆ ಮಾಡಿದೆಂಜಲು ಮೊದಲಾದ್ದುರಾಜೀವಾಕ್ಷನು ಎತ್ತಿದಾಯಾಸದಿಂದಲೋ |೧| ಗೊಲ್ಲಬಾಲಕರೊಡಗೂಡಿ ತಾ ಬಂದುಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದುಬಲ್ಲಿದ ತೃಣಾವರ್ತ ಮೊದಲಾದಸುರರನ್ನುಎಲ್ಲರನ್ನು ಕೊಂದ ಆಯಾಸದಿಂದಲೊ |೨| ಧರಣಿಯನು ತಂದ ದನುಜ ಹಿರಣ್ಯಕನಕೋರೆದಾಡೆಯಿಂದ ಸೀಳಿದಿಂದಲೊವಾರಿಜಮುಖಿ ಸರ್ವಕಾಲದಲಿ ನಿಂತುಸೇರಿ ಸುರತ ಮಾಡಿದಾಯಾಸದಿಂದಲೊ |೩| ಸುರಪತನಯಗೆ ಸಾರಥ್ಯವನು ಮಾಡಿಭರದಿಂದ ಚಕ್ರವ ಪಿಡಿದುದ-ದಿಂದಲೊಪರಿಪರಿ ವಿಧದಿಂದ ಕುದುರೆಗಳನೆ ತೊಳೆದುಪರಿಪರಿ ಕೆಲಸದ ಆಯಾಸದಿಂದಲೊ |೪| ಮುದದಿಂದ ವ್ರಜದ ಹದಿನಾರು ಸಾವಿರವನಿತೆಯರಾಳಿದ ಮದದಿಂದಲೊಮದಗಜಗಮನೇರ…

  • Vijita madana shubha

    Composer : Shri Shrikara vittala ವಿಜಿತ ಮದನ ಶುಭ ಕಾಯಾ ಹೇ [ಪ]ಗೊಪಾಲದಾಸಾಖ್ಯ ತಾಪಸರೊಡೆಯತಾಪ ನಿವಾರಿಸೊ ನಾ ಪಾದ ಪಿಡಿವೆನೊ [ಅ.ಪ] ಮೇಲು ಕರುಣ ಸಿರಿ ಲೋಲ ಪಂಢರಿ ರಾಯಆಲೆನಾಹಿಯನ್ನೆ ಕೇಳಿ ನೀ ಸ್ತುತಿಸಿದೆ [೧] ವಟುವರ ಶ್ರೀಕರ ವಿಠ್ಠಲನ ಭಕುತಿಲಿತೃಟಿ ಬಿಡದಲಿ ನೆನೆವಾ , ಚಟುಲ ವಿಕ್ರಮನೆ [೨] vijita madana shubha kAyA hE [pa]gopAladAsAkhya tApasaroDeyatApa nivAriso naa pAda piDiveno [a.pa] mElu karuNa siri lOla paMDhari rAyaAlenAhiyanne…

error: Content is protected !!