Vijayadasaru

  • Jaya Krishnaveni

    Composer : Shri Vijayadasaru ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ [ಪ] ಹರಿಜಡಿಯಲಿ ಜನಿಸಿ ಹರಿಪಾದ ಜಲವೆನಿಸಿಮುರಹರನ ವರ್ಣ ಪೆಸರವನೇ ಪೊತ್ತುಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿಪೊರಿದೆ ಶರಣಾಗತರ ದುರಿತಗಳ ತರಿದೆ (೧) ದೋಷರಹಿತಾಥೆರೆಯೊಳು ಸಾಸಿರ ಭಾಗದಲಿಆ ಸಲಿಲ ಬಿಂದು ಪವಮಾನ ಬಂದೂಬೀಸಿದಾ ಸಮಯದಲಿ ಜೀವರಾಸಿಯ ಮೇಲೆಸೂಸಿ ಬೀಳಲು ಕ್ಲೇಶ ಶೋಕ ವಿನಾಶ (೨) ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿಕೃಷ್ಣವಾರ ವಿಷ್ಣು ತಾರೆಯಲ್ಲೀಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ (೩) ಸೂರಪಾಲಿ…

  • Guru Vadiraja Yatiya

    Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ ಪೇಳಿ |ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿಧರಿಯೊಳಗೆ ಮೆರೆದ ಧೀರ ||೨|| ವಂದಿಸಿ ಸೌಂದರ್ಯಪುರಿಯ ವಾಸವರಪ್ರದ ನಂದ ಸತ್ಕೀರ್ತಿ ಭೂಪ |ವಂದಿಸಿದವರಿಗೆ ಲೇಸಾಗಿ ಕೊಡುವಮುಕುಂದನಂಘ್ರಿಯ ದಾಸ ||೩|| ತೀರ್ಥಯಾತ್ರೆಯನೆ ಮಾಡಿಹರಿ ಭೇದಾರ್ಥದಿಂದಲೆ ಕೊಂಡಾಡಿ |ಅರ್ಥಾಸೆಗಳ ಈಡಾಡಿಹಯಮೊಗನ ಅರ್ಥಿಯಿಂದಲಿ ಪೂಜಿಪ ||೪|| ತ್ರಿಜಗದೊಳಗಿನವರಿಗೆ ಎಣೆಗಾಣೆಕುಜನ…

  • Gururaya ninna darushana

    Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ ಹರಿಕೆಗೆ,ದೊರೆ ಮಾಡೊ ಗುರು ನರಹರಿ ಪ್ರಿಯನೆ (೧) ಗುರು ವ್ಯಾಸರಯನೆ ನಿನ್ನ ಭಕುತಿಗೆಭೂರಮಣ ನಿನ್ನ ಸಿರೆಯಾದಾಗಬರೆದಿ ಚಂದ್ರಿಕೆಯ ನೀ ಕೀರ್ತಿಸಿ ಹರಿಯಪರಮತ ದಹಿಸಿದಿ ಪರಮ ಸುಜ್ಞಾನಿ (೨) ಸಿರಿವರ ವಿಜಯ ವಿಠ್ಠಲ ಪರನೆಂದೆಮೂರು ಮೂರು ಅವತಾರದಿ ಬಂದೆಧರೆಗೆ ಪುಣ್ಯವೆಂದು ನಿನ್ನ ರೂಪದಿಹರಿದು…

error: Content is protected !!