-
GurugaLa manadi kandu
Composer : Shri Modalkal Sheshadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |ಕಾಮನಯ್ಯನ ಸಾಮಗಾನದಿ ಪೊಗಳುವ ||೧|| ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದುಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |ಮಂದ ಮತಿಗಳಿಗೆ ಮಂದರಧರನ ತೋರಿದ ||೨|| ಗುರುಗಳ ಹೃದಯವಾಸ ಗುರುವಿಜಯವಿಠ್ಠಲನ |ಸಿರಿ ಪಾದ…
-
GurugaLa manadi kandu
Composer : Shri Modalkal Sheshadasaru on Shri Vijayadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |ಕಾಮನಯ್ಯನ ಸಾಮಗಾನದಿ ಪೊಗಳುವ ||೧|| ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದುಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |ಮಂದ ಮತಿಗಳಿಗೆ ಮಂದರಧರನ ತೋರಿದ ||೨|| ಗುರುಗಳ ಹೃದಯವಾಸ…
