Vijayadasaru

  • Saari bhajisiro teekaraya

    Composer : Shri Vijayadasaru ಸಾರಿ ಭಜಿಸಿರೊ ಟೀಕಾರಾಯರಂಘ್ರಿಯಘೋರ ಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ […]

  • Teekarayara Pada sokida

    Composer : Shri Vijayadasaru ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿತಾಕಿದ ಮನುಜರಿಗೆ ||ಪ||ಕಾಕುಗೊಳಿಸುವ ಅನೇಕ ಪಪಂಗಳಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ || ಮಧ್ವಮತವೆಂಬೊ ದುಗ್ದಾಬ್ಧಿಯೊಳುಉದ್ಭವಿಸಿದ ಚಂದ್ರನೋ ||ಅದ್ವೈತ ಮತ ವಿಪಿನ […]

  • Kugelo Manuja

    Composer : Shri Vijayadasaru ಕೂಗೆಲೋ ಮನುಜ ಕೂಗೆಲೋ || ಪ ||ಸಾಗರಶಯನನೆ ಜಗಕೆ ದೈವವೆಂದು || ಅ ಪ || ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣಸಚ್ಚಿದಾನಂದೈಕ ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದಬಚ್ಚಿಟ್ಟವನ ಕೊಂದ […]

error: Content is protected !!