-
Ksheeravaridhi Kannike
Composer : Shri Vijaya dasaru ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆಈರೇಳು ಲೋಕನಾಯಿಕೆ ||ಪ|| ವಾರವಾರಕೆ ನಿನ್ನ ಆರಾಧಿಪುದಕೆಚಾರುಮನಸು ಕೊಡು ದೂರ ನೋಡದಲೆ [ಅ.ಪ] ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿವೇದವತಿಯೆ ರುಗ್ಮಿಣಿವೇದ ವೇದಾಂತದಭಿಮಾನಿ ವಾರಿಜ ಪಾಣಿಆದಿ ಮಧ್ಯಾಂತ ಗುಣಶ್ರೇಣಿ |ಸಾಧು ಜನರ ಹೃದಯಾಬ್ಜ ವಿರಾಜಿತೆಭೇದಗೊಳಿಪ ಕಾಮಕ್ರೋಧಗಳೋಡಿಸಿನೀ ದಯದಲಿ ಮೇಲಾದ ಗತಿಗೆ ಪಂಚಭೇದಮತಿಯ ಕೊಡು ಮಾಧವ ಪ್ರಿಯಳೆ ||೧|| ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತಿ ನಾಮದಲಿಪ್ಪ ಜಯವಂತಿಕೋಮಲವಾದ ವೈಜಯಂತಿ ಧರಿಸಿದ ಶಾಂತಿಸೋಮಾರ್ಕ ಕೋಟಿ ಮಿಗೆ…
-
Ellammanena bedave
Composer : Shri Vijaya dasaru ಎಲ್ಲಮ್ಮ ನೆನಬೇಡವೆ ಸಿರಿದೇವಿಎಲ್ಲಾರಮ್ಮನಲ್ಲವೇ ||ಪ|| ಬಲ್ಲಿದರಾಗಿಪ್ಪ ಬ್ರಹ್ಮಾದ್ಯರಿಗೆಲ್ಲಶ್ರೀ ಲಕುಮಿಯೇ ಅಮ್ಮನಲ್ಲದೆ ಮತ್ತಿಲ್ಲ ||ಅ.ಪ|| ಆಲದಲೆಯ ಮೇಲೆ ಪರಮ ಪುರುಷನಂದುಕಾಲವರಿತು ಬಂದು ಪವಡಿಸಲುವಾಲಗವನು ಮಾಡಿ ಕೊಂಡಾಡಿ ಜೀವರ, ಮೂಲಕರ್ಮಂಗಳಂತಿರುವಂತೆ ಮಾಡಿದ ||೧|| ಅಮೋಘ ವಿರ್ಯವ ಗರ್ಭದಿ ಧರಿಸಿ ತಾಬ್ರಹ್ಮಾಂಡವನು ಪೆತ್ತ ಲೋಕ ಮಾತಾಸುಮನಸರಿಗೆ ಕಡೆಗಣ್ಣ ನೋಟದಿ ಆಮಹಾ ಪದವಿಯನು ಕೊಡುವ ಭಾಗ್ಯವಂತೆ ||೨|| ಎರಡೊಂದು ಗುಣದಿಂದ ಪ್ರವಿಷ್ಠಳಾಗಿಜೀವರ ಯೋಗ್ಯತೆಯಂತೆ ಪಾಲಿಪಳುಪರಮ ಪರುಷ ನಮ್ಮ ವಿಜಯ ವಿಠಲನಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ||೩||…
-
Krishnanna Balu
Composer : Shri Vijaya dasaru ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ – |ಶಿಷ್ಟನ್ನ ತುತಿಸಿ ತುಷ್ಟನ್ನ || ಪ || ಗೋಪಳ್ಳಿಯೊಳಗಂದು ನಿಂದನ್ನ |ಬಲುಗೋಪಿಯರ ಕೂಡ ನಂದನ್ನ ||ಗೋಪಿಚಂದನದಿಂದ ಬಂದನ್ನ ನಮ್ಮ |ಗೋಪಾಲ ವಿಷ್ಣು ಗೋವಿಂದನ್ನ || ೧ || ಅಪಾರ ಮಹಿಮನು ಎನಿಸುವನ |ಭಕುತಗಾಪತ್ತು ಬರಲು ಮಾಣಿಸುವನ ||ತಾಪಸಿಗಳಿಗೆ ಕಾಣಿಸುವನ |ದಶರೂಪವ ಧರಿಸಿ ಜನಿಸುವನ || ೨ || ರಜತಪೀಠ ಪುರವಾಸನ್ನ ಮಹ – |ರಜನೀಚರರ ವಿನಾಶನ್ನ ||ತ್ರಿಜಗದೊಳಗೆ ಪ್ರಕಾಶನ್ನ ನಮ್ಮ |ವಿಜಯವಿಠ್ಠಲ ಮಾನಿಸೆನ್ನ…
