Tag: Sagi Barayya

  • Sagi Barayya

    Composer : Shri Vijayadasaru ರಾಗ: ಸಾವೇರಿ , ಆದಿತಾಳ ಸಾಗಿಬಾರಯ್ಯ ಭವ|ರೋಗದ ವೈದ್ಯನೆ |ಬಾಗುವೆ ನಿನಗೆ ಚೆನ್ನಾಗಿ ತುತಿಸಿ ಇಂದು || ಪ ||ಭಾಗೀರಥೀಪಿತ ಭಾಗವತರ ಸಂ – |ಯೋಗ ರಂಗ ಉರಗಗಿರಿ ವೇಂಕಟಾ || ಅ.ಪ || ರಥದ ಮಧ್ಯದಲಿಪ್ಪನೆ | ರಥಾಂಡಜವಾಹನ |ರಥಾಂಗಪಾಣಿಯೆ ದಶ|ರಥನೃಪತಿಪಾಲಿ ಪಾ – |ರಥಗೆ ವಲಿದವನ | ರಥವ ನಡೆಸಿ ಅತಿ -|ರಥಮಹಾರಥರ ವಿ|ರಥರ ಮಾಡಿ ಗೆಲಿಸಿದೆ ||ಪ್ರಥಮ ದೈವವೆ ಮ|ನ್ಮಥಪಿತ ದೈತ್ಯರ -|ಮಥನ ಭಕ್ತರ ಮನೋ|ರಥವೆ ಸತತ…

error: Content is protected !!