-
Banniri banniri
Composer : Shri Vidyaprasanna Teertharu ಬನ್ನಿರಿ ಬನ್ನಿರಿ ಪುರಜನರೆಲ್ಲರುಕೃಷ್ಣನ ದರುಶನಕೆ ಪೋಗುವ [ಪ] ಕೃಷ್ಣನು ಜನಿಸಿದ ಈ ದಿನಇಷ್ಟವ ಪ್ರಾರ್ಥಿಸಲು ಪೋಗುವ [ಅ.ಪ] ದುಂದುಭಿ ನಾದವು ಕೇಳುತಿದೆ ಬಲುಮಂದಿಯ ತಂಡವು ಹೋಗುತಿದೆಕಂದನ ರೂಪದಿ […]
-
Smarisai satatavu
Composer : Shri Vidyaprasanna Tirtharu ಸ್ಮರಿಸೈ ಸತತವು ಸಂಸ್ಮರಿಸೈ ಸತತವು [ಪ] ಯತಿಗುಣ ಭೂಷಣ ವ್ಯಾಸ ಯತೀಂದ್ರರ [ಅ.ಪ] ಗುರು ಬ್ರಹ್ಮಣ್ಯರ ಕರಕಮಲದಿ ಪುಟ್ಟಿಪರಮ ಕೀರುತಿಯಿಂದ ಮೆರೆದ ಯತೀಂದ್ರರ (೧) ಸುಖಬೋಧ ಸದಾಗಮ […]
-
Rama Bhajane maado
Composer : Shri Vidyaprasanna Tirtharu ರಾಮ ಭಜನೆ ಮಾಡೋ ಹೇ ಮನುಜರಾಮ ಭಜನೆ ಮಾಡೋ [ಪ] ರಾಮ ರಾಮ ಜಯ ರಾಘವ ಸೀತಾರಾಮನೆಂದು ಸುಸ್ವರದಲಿ ಪಾಡುತ [ಅ.ಪ] ತಾಳವನು ಬಿಡಬೇಡ ಮೇಳವನು ಮರೆಬೇಡತಾಳಮೇಳಗಳ […]
