-
Shri Gururayara
Composer : Shri Purandara dasaru ಶ್ರೀ ಗುರು ರಾಯರ ಶರನೆಂಬೆ ಗುರು ಮಧ್ವರಾಯ |ಪ| ರಾಮವತಾರದಲ್ಲಿ ಹನುಮವಾತಾರ ಮಾಡಿ,ರಾವಣನ ಭಂಗವ ಮಾಡಿದೆಯೊ ದೊರೆಯೇ |೧| ಕೃಷ್ಣಾವತಾರದಲ್ಲಿ ಭೀಮಾವತಾರ ಮಾಡಿ,ಕೌರವರನೆಲ್ಲ ಕೊಂದೇಯೊ ದೊರೆಯೇ |೨| ವ್ಯಾಸಾವತಾರದಲ್ಲಿ ಮಧ್ವಾವತಾರ ಮಾಡಿ,ಅದ್ವೈತ ಮತವನ್ನು ಖಂಡಿಸಿದ್ಯೊ ದೊರೆಯೇ |೩| ಏನು ಪೇಳಲಿ ನಿಮ್ಮ ಅವತಾರ ತ್ರಯಂಗಳವರ್ಣಿಸಲಳವಲ್ಲ ಭಾರತಿ ರಮಣಆವ ಬಗೆಯಿಂದ ಪುರಂದರ ವಿಠಲನದಾಸರ ಸಲಹುವ ವರ ಕಲ್ಪತರುವೇ |೪| shrI guru rAyara sharaneMbe guru madhvarAya |pa| rAmavatAradalli hanumavAtAra…
-
Januma janumadali
Composer : Shri Vidyaprasanna Tirtharu ಜನುಮ ಜನುಮದಲಿ ಎನಗಿರಲಿ |ಹನುಮ ಭೀಮ ಮಧ್ವ ಮುನಿಗಳ ಸೇವೆಯು || ಪ || ಮಾತರಿಶ್ವನೇ ಪ್ರೀತನಾಗಿ |ಅಜ ತಾತನು ಸುಲಭದಿ ಒಲಿಯುವನು |ಕೋತಿಯ ರೂಪದಿ ಭೂತಳದಲಿ ಬಲು ||ಖ್ಯಾತಿ ಪಡೆದ ರಾಮ ದೂತರ ಸೇವೆಯು || ೧ || ಹರನ ಭಕುತ ಜರಾಸಂಧನ ಕಾಯವ |ತರಿದು ಮುರಿದು ಬಲು ಸುಲಭದಲಿ |ಹರಿಗಪರೋಕ್ಷದಿ ಅರ್ಪಣೆ ಮಾಡಿದ |ಕುರುಕುಲ ಪತಿ ಬಲ ಭೀಮರ ಸೇವೆಯು || ೨ || ಶುದ್ಧ ದ್ವಿಜಕುಲದಿ…
-
Indu Pavamana pidi enna
Composer : Shri Shyamasundara dasaru ಇಂದು ಪವಮಾನ ಪಿಡಿ ಎನ್ನಕೈಯ್ಯಾ ನಿನ್ನ ನಾಪೊಂದಿ ಪ್ರಾರ್ಥಪೆನಯ್ಯಾ [ಪ] ಬಂಧನದೊಳು ನೊಂದೆನಯ್ಯಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನಕುಂದುಗಳೆಣಿಸದಿರಯ್ಯಾ , ಗುರುಗಂಧವಾಹನ ವಜ್ರಕಾಯಾ [ಅ.ಪ] ನಾನು ನನ್ನದು ಎಂಬ ಮದ ಬಿಡಿಸೊಜ್ಞಾನ ಭಕ್ತಿ ವಿರಕ್ತಿ ಕರುಣಿಸೊಜಾನಕಿಪತಿ ಪದದಿ ಮನ ನಿಲಿಸೊಸಾನುರಾಗದಿ ಸತತ ಉದ್ಧರಿಸೊ [೧] ನಿನ್ನ ದಯದಿಂ ರವಿಜ ಭಯ ಕಳೆದಾನಿನ್ನ ಒಲುಮೆಲಿ ಪಾರ್ಥ ಜಯ ಪಡೆದಾನಿನ್ನ ದ್ವೇಷಿಸಿ ರಾವಣನು ಅಳಿದನಿನ್ನ ದೂಷಿಸಿ ಕುರುಪ ತಾ ಮಡಿದಾ [೨] ಶ್ರೀಮದಾನಂದತೀರ್ಥ…
