Vayu Devaru

  • Biduveneno Hanuma

    Composer : Shri Purandara dasaru ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ [ಪ] ಬಿಡುವೆನೇನೊ ಹನುಮ ನಿನ್ನಅಡಿಗಳಿಗೆ ಶಿರವ ಬಾಗಿದೃಡ ಭಕ್ತಿ ಸುಜ್ಞಾನವನ್ನುತಡಮಾಡದಲೆ ಕೊಡುವೋ ತನಕ ||ಅ.ಪ.|| ಹಸ್ತವ ಮ್ಯಾಲಕ್ ಎತ್ತಿದರೇನುಹಾಲಗಾರ ಹಾಕಿದರೇನುಭೃತ್ಯನು […]

  • Veera Hanuma bahu

    Composer : Shri Purandara dasaru ವೀರ ಹನುಮ ಬಹು ಪರಾಕ್ರಮಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ| ರಾಮದೂತ ನೆನಿಸಿಕೊಂಡೆ ನೀ ,ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ,ಜಾನಕಿಗೆ ಮುದ್ರೆಯಿತ್ತು , ಜಗತಿಗೆಲ್ಲ ಹರುಷವಿತ್ತುಚೂಡಾ-ಮಣಿಯ ರಾಮಗಿತ್ತು […]

  • Hanuma bheema madhwamuniye

    Composer : Shri Jayesha vittala ಹನುಮಾ ಭೀಮಾ ಮಧ್ವ ಮುನಿಯೆ ಪ್ರಣತ ಪಾಲಕಾ | ಪ |ಜನುಮಾ ಜನುಮಾದಲ್ಲಿ ಸಲಹೋ ಪ್ರಣಯ ಪೂರ್ವಕಾ | ಅ ಪ | ಭಾರತೀಶಾ ಶೌರಿ ದಾಸ […]

error: Content is protected !!