Tag: Biduveneno Hanuma

  • Biduveneno Hanuma

    Composer : Shri Purandara dasaru ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ [ಪ] ಬಿಡುವೆನೇನೊ ಹನುಮ ನಿನ್ನಅಡಿಗಳಿಗೆ ಶಿರವ ಬಾಗಿದೃಡ ಭಕ್ತಿ ಸುಜ್ಞಾನವನ್ನುತಡಮಾಡದಲೆ ಕೊಡುವೋ ತನಕ ||ಅ.ಪ.|| ಹಸ್ತವ ಮ್ಯಾಲಕ್ ಎತ್ತಿದರೇನುಹಾಲಗಾರ ಹಾಕಿದರೇನುಭೃತ್ಯನು ನಿನ್ನವನು ನಾನು,ಹಸ್ತೀವರದನ ತೋರೋ ತನಕ ||೨|| ಹಲ್ಲು ಮುಡಿಯ ಕಚ್ಚಿದರೇನುಅಂಜುವೇನೆ ನಿನಗೆ ನಾನುಫುಲ್ಲ ನಾಭನಲ್ಲಿ ಎನ್ನಮನಸ ತೋರಿ ನಿಲ್ಲಿಸೊ ತನಕ ||೩|| ಡೊಂಕು ಮೋರೇ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಾಕಿಂಕರನು ನಿನ್ನವನು ನಾನುಪುರಂದರ ವಿಠಲನ ತೋರೋ ತನಕ ||೪|| biDuvEnEnayya hanuma, biDuvEnEnayyabiDuvEnEnayya…

error: Content is protected !!