Vayu Devaru

  • Sri Vayu Devarige

    Composer : Shri Pranesha dasaru ಶ್ರೀವಾಯುದೇವರಿಗೆ ನೀತವಾದ ।ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥ ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ ।ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ॥ 1 ॥ ಕಕ್ಷಿ ಕುಕ್ಷಿಯು ವಕ್ಷ ಕರ್ಣನಖ ಸ್ಕಂದಾರು ।ರಕ್ಷಘ್ನನಿಗೆ ಶೋಭಿಪವು ಉನ್ನತ ॥ಅಕ್ಷಿ ಚರಣ ಕರನಖ ಅಧರ ಜಿಹ್ವೇಣು ಜಿಹ್ವೆ ।ಮೋಕ್ಷದನ ಈ ಯೇಳು ಅವಯವವು…

  • Eshtu Sahasavanta – Sundarakanda

    Composer : Shri Vadirajaru ಶ್ರೀ ವಾದಿರಾಜರ ಕೃತಿ ಸುಂದರಕಾಂಡ ಸಂಗ್ರಹರಾಗ: ನವರೋಜ್ಆದಿತಾಳ ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ || ಪ ||ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ || ಅ ಪ || ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಿಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ || ೧ || ದೂರದಿಂದಸುರನ ಪುರವನ್ನು ನೋಡಿಭರದಿ ಶ್ರೀರಾಮರ ಸ್ಮರಣೆಯ ಮಾಡಿಹಾರಿದೆ ಹರುಷದಿ ಹರಿಸಿ…

  • Madhvarayara Karuna

    Composer : Shri Vijaya dasaru ಮಧ್ವ ರಾಯರ ಕರುಣಾ ಪಡೆಯದವಧರೆಯೊಳಗೆ ಇದ್ದರೇನು , ಇಲ್ಲದಿದ್ದರೇನು ||ಅ.ಪ.|| ಮಧ್ವ ಮತವೆ ಮತವು ಸಕಲ ಶೃತಿ ಸಮ್ಮತವು |ಮಧ್ವರಾಯರ ಧ್ಯಾನ ಅಮೃತ ಪಾನ ||ಮಧ್ವರಾಯರ ಲೀಲೆ ನವರತುನದ ಮಾಲೆ |ಮಧ್ವರಾಯರ ಸ್ಮರಣೆ ಕುಲ ಕೋಟಿ ಉದ್ಧರಣೆ ||೧|| ಮಧ್ವರಾಯರ ಕಥೆ ಕೇಳಲು ದುರಿತ ಹಥ |ಮಧ್ವರಾಯರ ಭಕುತಿ ಮಾಡೇ ಮುಕುತಿ ||ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ |ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||೨|| ಮಧ್ವರಾಯರ ದಾಸನಾದವನೇ ನಿರ್ದೋಷ |ಮಧ್ವರಾಯರ…

error: Content is protected !!