-
Sharanu ratinatha
Composer : Shri Pranesha dasaru ಶರಣು ಶರಣು ರತಿನಾಥಾ |ಸುರವರ ಅನಿರುದ್ಧನ ತಾತಾ |ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |ತ್ವರದಿಂ ಲಾಲಿಸು ಮಾತಾ || ಭರತನೆ ಸನತ್ಕುಮಾರಾ |ಸುದರುಶನ ಪರಮೋದಾರಾ ||ಹರನಂದನ ನತ ಬಂದು ಕುಮಾರಾ |ಕರ ಪಿಡಿ ಕೃಷ್ಣ ಕುಮಾರಾ || ೧|| ಗುರು ಮೊರೆ ಇಡಲೈತಂದೂ | ದಿವಿ |ಜರರಿಗೆ ಮನಸಿಗೆ ತಂದೂ |ತರುಣಿಯ ಬಿನ್ನಪ ಶಿವನಲ್ಲಿ ಬಂದು |ಶರೀರವ ಕರಗಿಸಿದೆಂದೂ || ೨ || ಮೀನಿನ ಬಸರೊಳು ಪೊಕ್ಕೆ |ಆ ಮಾನವರ…
-
Paliso Venkatagiriraya
Composer : Shri Pranesha dasaru ಪಾಲಿಸೊ ವೆಂಕಟಗಿರಿ ರಾಯ ಲಕ್ಷ್ಮೀ |ಲೋಲ ನೀಲಾಂಬುದ ಸಮ ಕಾಯಾ | ಪ | ಮಾ ಕಮಲಾಸನ ವಾಸವ, ಸುರನೀಕ ಕರಾಧ್ಯ ಕೇಶವ |ಲೋಕೇಶ ಎನ್ನಲ್ಲಿ ವಾಸವ ಮಾಡಿನೂಕು ತುಚ್ಛತರ ಕ್ಲೇಶವ | ೧ | ಹಿಂದಿನ ಜನುಮಗಳೆಣಿಕಿಲ್ಲ ದಯಾಸಿಂಧು ಸಾಧನವೀಗಿನಿತಿಲ್ಲಾ |ಮುಂದಿನ ಗತಿಯೇನೋ ತಿಳಿದಿಲ್ಲ ಇದರಿಂದಲಂಜುವೆ ಜಾಂಬವತೀ ನಲ್ಲ | ೨ | ಬಾಲಕನಾದೆ ಕೆಲವು ದಿನ ಪ್ರಾಯ |ಕಾಲವೊದಗಲು ಪರಾಂಗನಾ |ಮೇಲೆ ಅಭಕ್ಷಣೆಯಲಿ ಮನವಿಟ್ಟೆ ಹೇ |ಳಲೊಂದೆರಡೇ…
-
Uddhara madida
Composer : Shri Pranesha dasaru ಉದ್ಧಾರಮಾಡಿದ ಶ್ರೀರಾಮ, ಅಹಲ್ಯಾ !ಉದ್ಧಾರ ಮಾಡಿದ ಶ್ರೀರಾಮ ||ಪದ್ಮ ಜಾಂಡದೊಳು | ಪ್ರಸಿದ್ಧವಾದ ಮಾತಿದು || ಪ || ಮುನಿಶಾಪದಿಂದಲಿ ವನದಿ ಕಲ್ಲಾಗಿಬಲು ದಿನ ಚಿಂತಿಸುತಲಿಹ |ವನಿತೆಯ ದಯೆಯಿಂದ || ೧ || ಮಂದಮತಿ ಮಾಟಕೀ ಇಂದುಮುಖಿಗೆ ಇಂಥಕುಂದು ಬಂತಲ್ಲಾ ಎಂದುಇಂದ್ರ ಪ್ರಾರ್ಥಿಸುತಿರೆ || ೨ || ಮೌನಿ ಮಾತಿಗೆ ಪಾದರೇಣುಸ್ಪರ್ಶವಿತ್ತು ! ಮಾನಿನಿಯ ಮಾಡಿದಾಪ್ರಾಣೇಶವಿಠ್ಠಲನು || ೩ || uddhAramADida SrIrAma, ahalyA !uddhAra mADida SrIrAma ||padma…
