Pranesha dasaru

  • Shobhana kama janakanige

    Composer : Shri Pranesha dasaru ಕಂಕಣ ಕಟ್ಟುವ ಪದ ಶೋಭಾನ ಕಾಮಜನಕನಿಗೆ |ಶೋಭನ ಶ್ರೀ ಮಹಾ ಲಕುಮಿಗೆ |ಶೋಭಾನವೆನ್ನೀ ಬುಧರೆಲ್ಲಾ [ಪ] ಪಾಲ ಸಮುದ್ರವು ಹೆಣ್ಣಿನ ಮನೀ |ಮೇಲಾದ ದ್ವಾರಕಿ ಗಂಡಿನ ಮನಿ |ಮೂಲೋಕದೊಳಗಿಹ ನಿಬ್ಬಣದವರೋಲಯಒದಗೀದಾರು ಶೋಭಾನ [೧] ಅಂಬರ ಛಪ್ಪರ ರವಿಚಂದ್ರರು |ಸಂಭ್ರಮ ತೋರಣಗಳು ಮದುವೀಗೆ |ಇಂಬಾದ ಮೇದಿನಿ ಪರದಿಯ ಶ್ಯಾಲಿ |ಹೊಂಬಣ್ಣನ ಗಿರಿಜಗುಲೀ ಶೋಭಾನ [೨] ಆ ಮಹಾ ಸುರರಂಗನಿಯರು ಬಹಳಾ |ಮುದದಲಿ ಪ್ರಾಣೇಶ ವಿಠ್ಠಲಗೆ |ಶ್ರೀ ಮಾಯಾದೇವಿಗೆ ಕಂಕಣ |ನೇಮಿಸಿ ಕಟ್ಟಿದರೂ…

  • Beda bedela

    Composer : Shri Pranesha dasaru ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆಬೇಡಿದರೆ ದೇವರಾಣೆಲಾ [ಪ] ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ [೧] ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ [೨] ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ [೩] ಕರಕರಿಗಾರದೆ ಮೈಮರೆದು…

  • Pranesha dasaraya

    Composer : Shri Venkata vittala Shri Pranesha Dasaru 1736 – 1822Birth place – LingasuguruAnkita given by – Shri JagannathadasaruGurugalu – Sri Jagannathadasaru & Sri Rotti Varadacharyaru ಪ್ರಾಣಪತಿ ಪದದ್ವಂದ್ವ ಪಂಕಜಾಸಕ್ತಂ ಮಾನಸಂ |ಶಮಾದಿ ಗುಣ ಸಂಯುಕ್ತಂ ಶ್ರೀ ಪ್ರಾಣೇಶ ಗುರುಂ ಭಜೇ ||prANapati padadvaMdva paMkajAsaktaM mAnasaM |SamAdi guNa saMyuktaM SrI prANESa guruM BajE || ಪ್ರಾಣೇಶ ದಾಸಾರ್ಯರ ಭಜಿಪರಿಗೆಏನೇನೂ ಭಯವಿಲ್ಲವೋ |ಪ|ಸಾನುರಾಗದಿಂದಲಿ ಜ್ಞಾನ…

error: Content is protected !!