Vayu Devaru

  • Binnaipe ninaganu Bheemasena

    Composer : Shri Jagannatha dasaru ಬಿನ್ನೈಪೆ ನಿನಗಾನು ಭೀಮಸೇನ |ಪ|ಬನ್ನಬಡುತಿಹ ಜನರ ಭಯವ ಪರಿಹರಿಸೆಂದು |ಅ.ಪ| ನೀಚರಿಂದಲಿ ಬಂದ ಭಯಗಳಿಂದಲಿ ಜನರುಯೋಚಿಸುವರೆಮಗಾರು ಗತಿಯೆನುತಲಿಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧|| ರೋಚನೇಂದ್ರನೆ ಭವ ವಿಮೋಚಕನು ನೀನೆ ಸಚರಾಚರಕೆ ಸಂತತ ಪುರೋಚನಾರೆಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹನೆಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨|| ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿರಚನೆಗೈಯ್ಯ ಬಲ್ಲೆನೆ ಅಚಲ ಸತ್ವಪ್ರಚಲಿಸುತ್ತಿಹ ಮನೋವಚನ ಕಾಯವ ಘಟೋತ್ಕಚ ಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩|| ಈ…

  • Munirayara smarane

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಮುನಿರಾಯರ ಸ್ಮರಣೆ ಮಾಡಿರೊ ಮಧ್ವಮುನಿರಾಯರ ಸ್ಮರಣೆ [ಪ] ಚರಣಕಮಲವ ಭರದಿ ಭಜಿಸುವಧರಣಿ ಸುರರಾದರದಿ ಪೊರೆಯುವತರಣಿ ಮಂಡಲಗಣವ ಗೆಲಿಯುವಹರಿಣವಾಹನನಂಶನಾದ [ಅ.ಪ] ಕಪಿರೂಪವ ಧರಿಸಿರಾಮನ ಆಜ್ಞೆಯನು ಶಿರದಲಿ ವಹಿಸಿವಾರಿಧಿಯನ್ನು ನಿಮಿಷ ಮಾತ್ರದಿ ಲಂಘಿಸಿದಶವದನನ ಅಶೋಕವನದಲಿಶಶಿಮುಖಿಯ ತಾ ಕಂಡು ವಂದಿಸಿದಶರಥ…

  • Eradu kai mugidu

    Composer : Shri Gopati vittala ಎರಡೂ ಕೈ ಮುಗಿದು ಬೇಡುವನ್ಯಾರೆಎರಡೂ ಕೈ ಮುಗಿದು ಬೇಡುವನ್ಯಾರೆ ಪೇಳಮ್ಮಯ್ಯ |ಪ|ಸುರನರರ ಖಳರ ಪರಿಪರಿ ಕರ್ಮವಹರಿಗೊಪ್ಪಿಸುವ ಮರುತ ಕಾಣಮ್ಮ |ಅ.ಪ| ಕರವ ಬಲಕೆತ್ತೆ ನಿಂತಿಹನ್ಯಾರೆ ಪೇಳಮ್ಮಯ್ಯಭರದಿಂದ ಚರಣಗಳೂರಿದನ್ಯಾರೆದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ ||೧|| ಬಿಂಕಾದಿ ಮುಖವ ತಿರುಹಿದನ್ಯಾರೇ, ಪೇಳಕ್ಕಯ್ಯಟೊಂಕಾದಿ ಎಡಗೈ ಇಟ್ಟಿಹನ್ಯಾರೆಕಿಂಕರರಡಿಬರೆ ಅಂಕದೊಳೆತ್ತುವ ,ಡೊಂಕನಾದ ನಿಷ್ಕಳಂಕ ಕಾಣಮ್ಮ ||೨|| ಚೆಲುವಾ ಸರ್ವಾಂಗ ಲಕ್ಷಣನ್ಯಾರೆ, ಪೇಳಮ್ಮಯ್ಯಹಲವು ಫಲಗಳನು ನೀಡುವನ್ಯಾರೆಸುಲಭ ಗೋಪತಿ ವಿಠ್ಠಲನಪ್ರಿಯಕದರುಂಡನಿಪುರಿ ದೊರೆ ಇವನಮ್ಮ ||೩||…

error: Content is protected !!