Vayu Devaru

  • Sudheendra tirtha kara – Bidanur Panchamukhi prana

    Composer : Shri Prasannavenkata dasaru ಸುಧೀಂದ್ರತೀರ್ಥಕರ ಪೂಜಿತಾ |ಬಿದನೂರದಿ ನಿಂತಾ ಹನುಮಂತಾ [ಪ] ಐದು ಮೊಗ ಐದೆರಡು ಭುಜದಿ ಮಹಾ |ಯುಧ ಪಿಡಿದಾಯುಧ ಧರನೆನಿಸಿದಾ |ಭೇದಗಳೈದು ಬೋಧಿಸಿ ಬುಧರಿಗೆ |ಸಾಧನ ದಾರಿಯ ತೋರಿದ ಮುದಮುನಿ [೧] ರಾಮನಾಜ್ಞೆಗೆ ಅಕ್ಷಯ ಕುವರನ |ಹೋಮಗೈಸಿ ಪ್ರತಿ ಧಮನಿ ಧಮನಿಯಲಿ |ಸ್ವಾಮಿಯನಾಮವ ನೇಮದಿ ನೆನೆಯುತ |ಭೂಮಂಡಲಕತಿ ಬಲನೆಂದೆನಿಸಿದ [೨] ಸೂರಿಗಳರಸೆಂದೆನಿಸಿ ಧರೆಯೊಳಗೆ |ಸಾರ ಶಾಸ್ತ್ರರಸ ಸುರಿಸಿ ಭೂಸುರಗೆ |ಸರಸಿಜಾಪತಿ ಪ್ರಸನ್ವೆಂಕಟನ |ಸರುವಾಧಿಕ್ಯವ ಸಾರಿದ ಸುರಮುನಿ [೩] sudhIMdratIrthakara pUjitA |bidanUradi…

  • Ele guruve – Yalagura hanuma

    Composer : Shri Prasannavenkata dasaru ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ [ಪ] ಮೂಜಗದೊಳಾರು ನಿನಗೆಣೆಯ ಋಜುಗಣಪತಿ ಸರೋಜ ಭವಪದ ಗಮ್ಯ ರಮ್ಯಭೂಜಾತೆಯಳ ಶೋಕ ಬಿಡಿಸಿದ ಬಲಾಧಿಕ ಬಿ –ಡೌಜಾರಿಪಿತ ಹೃದಯನೊದೆದೆ [೧] ಲಕ್ಷಾಗೃಹದಿ ಧರ್ಮಜರ ಹೊರೆದು ಕಿರ್ಮ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ [೨] ಉನ್ಮತ್ತ ಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆ ನಿರಯ ತಪ್ಪಿಸಿದೆ ಪ್ರ –ಸನ್ನವೆಂಕಟನಾಥ ಪ್ರೀತ [೩]…

  • Anjana tanuja pahimam

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಅಂಜನಾತನೂಜ ಪಾಹಿಮಾಂ | ಪ |ಸುರವರ್ಯಗೀತಚರಿತ |ಅ ಪ| ವ್ಯಾಸರಾಜಪೂಜಿತ ಕೋಸಲೇಶದೂತವಾಸರೇಶಸೂನು ದಯಿತಾ | ೧ | ಮೌನಿರಾಜಯಂತ್ರಿತ ವಾನರೇಶಸಂಶ್ರಿತಜಾನಕೀಪಾರ್ಶ್ವೋ ಲಸಿತ | ೨ | ಕುಂತೀ ತನೂಜಾಶ್ರಯ ನಾಮಗಿರೀ ಪ್ರಿಯನಾರಸಿಂಹಪಾದ ಸಂಶ್ರಯ | ೩…

error: Content is protected !!