-
Pavamana Namma guru
Composer : Shri Jagannatha dasaru ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದರಾಗ: ಶಂಕರಾಭರಣ, ರೂಪಕತಾಳ ಪವಮಾನ ನಮ್ಮ ಗುರು ಪವಮಾನ || ಪ ||ಪವಮಾನ ಪಾವನಚರಿತ | ಪದ್ಮ –ಭವನ ಪದಾರ್ಹನೆ ನಿರತ || ಆಹಾ ||ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ –ರವತಾರಾತ್ಮಕ ತತ್ವ ದಿವಿಜನಿಯಾಮಕ || ಅ.ಪ || ಪ್ರಾಣಾಪಾನ ವ್ಯಾನೋದಾನ | ಹೇ ಸ –ಮಾನ ರೂಪಕನೆ ವಿಜ್ಞಾನ | ತತ್ವಮಾನಿಯೆ ಅಮೃತಾಭಿಧಾನ | ಚತುರಾನನ ತನಯ ಗೀರ್ವಾಣ ||…
-
Bharathi Ramana
Composer : Shri Varadesha vittala, Varadendra vittala, Sundara vittala, Gurujagannatha vittala ಭಾರತಿ ರಮಣನಾ ಸಾರುವೆ ಚರಣತೋರೊ ಮನ್ಮನ್ದಲಿ ಭೂರಿಸು ಕರುಣ |ಪ| ನಾರಾಯನಾಂಕದಿ ಕುಳಿತಿಹ ಶೂರಸೂರಿ ಸ್ತೋಮ ತೇಜ ರಂಜಿಪುದುದಾರ ||ಮಾರಮಣನಾಜ್ಞದಿಂ ಬ್ರಹ್ಮಾಣ್ಡಾಧಾರಧಾರಕಾನಂದ ವಿಠಲನಚಾರ |೧| ದುರುಳ ರಕ್ಕಸತತಿ ದ್ವಿರದ ವಿದಾರ |ಹರಿ ರಘುವರನ ಪಾದ ಶರಧಿಜ ಚಕೋರ |ಹರಮುಖ್ಯ ಸುರ ಸರಸಿರುಹಕೆ ದಿನಕರವರದೇಶ ವಿಠ್ಠಲನ ಸ್ಮರಿಪ ಸಮೀರ | ೨| ಕುರುಕುಲ ಸಂಜಾತ ದ್ರುಪದಜಾನಾಥ |ದುರಿಯೋಧನನ ಊರುತರಿದ ನಿರ್ಭೀತ |ಪರಮ ಭಗವದ್…
-
Vayu Suladi – Kotiyadare
Composer : Shri Vijayadasaru Expln by Shri Kesava Rao Tadipatri part 1 part2 ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪ್ರಾಣದೇವರ ಸ್ತೋತ್ರ ಸುಳಾದಿರಾಗ: ಸಾವೇರಿ ಧ್ರುವತಾಳಕೋತಿಯಾದರೆ ಬಿಡೆನೋ ಬಲುಪರಿಭೂತಳದೊಳು ಪಾರ್ಯಾಡಲು ಬಿಡೆನೊಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊಭೀತಿ ಬೀರಲು ಬಿಡೆನೊ ಮಾತುಮಾತಿಗೆ ಹಲ್ಲು ತೋರಲು ಬಿಡೆನೊಗಾತುರ ಗಗನಕ್ಕೆ ಬೆಳಿಸಲು ಬಿಡೆನೊಕೋತಿ ಸೇವಿಸಲು ಬಿಡೆನೊಆತುರದಲಿವನಧಿಲಂಘಿಸಿದರೆ ಬಿಡೆಆ ತರುಗಳ ಕಿತ್ತಲು ಬಿಡೆನೊವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆಜಾತಿ ಧರ್ಮವ ಬಿಟ್ಟರೆ ಬಿಡೆನೊಈ ತೆರದಲಿ…
