-
Prana devana Namipe
Composer : Shri Amba bai ಪ್ರಾಣದೇವನ ನಮಿಪೆ ನಮೋಪ್ರಾಣಕಧೀಶನೆ ಶರಣು ನಮೋಕಾಣಿಸು ಹರಿಯಂಘ್ರಿಯನು ನಮೋಪ್ರಾಣ ಪಂಚ ರೂಪಾತ್ಮ ನಮೋ [ಪ.] ಅಂಜನೆ ಆತ್ಮಜ ಕುವರ ನಮೋಸಂಜೀವನ ಗಿರಿ ತಂದೆ ನಮೋನಂಜುಂಡನ ಪ್ರಿಯ ಜನಕ ನಮೋಕಂಜಾಕ್ಷನ ದಾಸಾರ್ಯ ನಮೊ (೧) ಗುಪ್ತದಿ ಕೃಷ್ಣನ ದಾಸ ನಮೊಆಪ್ತವರ್ಗ ನಿರ್ಧೂತ ನಮೋಶಕ್ತ ಜರಾದಿ ಹಂತ ನಮೋತಪ್ತಕಾಂಚನ ಸುದೀಪ್ತ ನಮೊ (೨) ಏಕವಿಂಶತಿ ಮತಧ್ವಂಸ ನಮೋಶ್ರೀಕಳತ್ರಪ್ರಿಯ ಪಾತ್ರ ನಮೋಏಕ ಚತುರ ನವಗ್ರಂಥ ನಮೋಜೋಕೆಯಿಂದ ನಿರ್ಮಿಸಿದೆ ನಮೋ (೩) ಮುಕ್ತ ಜೀವರ ಸ್ತುತ್ಯ…
-
Vara maruta
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ವರಮಾರುತ ಸುರಮಾನಿತ ಚರಣ ಧೀರತತಿ ಶರಣ || ಪ ||ಸ್ಮರಮಾಮವನೀಸುರ ನೀರಜ ಭಾಸ್ಕರ || ಅ.ಪ.|| ಕುವಾದವನದವಾರಿಧರ ನಿವಾಸ ಹೃದಂಬುಜಪ್ರಚುರಾಂತರ ಯತಿ ಶೇಖರವಿಲಸತ್ಕನಕಚ್ಛವಿ ವಿಗ್ರಹಭೂಸುರಗಣ ಭಾಸ್ಕರ || ೧ || ನಮಾಮಿ ಶಮದಮಾದಿ ಗುಣಸಮಾಜವಿರಾಜಿತ ಚರಣೇನತ…
-
Nanda teerthara
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನಂದತೀರ್ಥರಾನಂದದಿ ಭಜಿಸಿರೋಬಂದು ಸಲಹಬೇಕೆಂದು ಬೇಡುತಾ || ಪ || ಶ್ರದ್ಧೆ ರಮಣನು ಮಧ್ಯಗೇಹರಶುದ್ಧ ಕುಲದೊಳು ಉದ್ಭವಿಸಿದ || ೧ || ಗೋಪ್ರದಾಯಕ ವಿಪ್ರವರ್ಯಗೆಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ ಆ || ೨ || ದೂಷ್ಯವಾದ ದುರ್ಭಾಷ್ಯ ಖಂಡಿಸಿಶಿಷ್ಯರಿಗೆ ಸದ್ಭಾಷ್ಯ…
