Suladi

  • Hari Svatantra Suladi – Sheshadasaru

    Raga:Chakravaka ( ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ.ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ,ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) ಧ್ರುವತಾಳಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು ಮಧ್ಯ ಮಹ ಪ್ರಬಲವಯ್ಯಾಆಲೋಚಿಸಿ ನೋಡಿದರೆ ಜಡರೂಪವೆನಿಸುವದುಚಲಿಸುವ ಶಕುತಿ ಇಲ್ಲ ನಿನ್ನ ವ್ಯತಿರಿಕ್ತದಿಬಲವಂತನಾದ ಹರಿ ತಚ್ಛಬ್ದ ವಾಚ್ಯನಾಗಿಬಲಯುಕ್ತನಾಗಿ ಇದ್ದು ಬ್ರಹ್ಮೇಶನಬಲವೈರಿ ಮೊದಲಾದ ಸರ್ವ ಜೀವಿಗಳಬಲವೆಲ್ಲ ಹಿಂಗಿಪುದು ಕಾಲ ಕರ್ಮದಂತೆಲೀಲೆ ಕೈವಲ್ಯ ರೂಪನಾದ ವಿನೋದಿ ನಿನ್ನಲೀಲೆಗೆ ಕಾರಣವೆನಿಪದಯ್ಯಾ” ಬಲವಾನ್ ಇಂದ್ರಿಯಗ್ರಾವೋ(ಮೊ) ವಿದ್ವಾಂಸಮಪಿಕರ್ಷತಿ”ಕಾಲರೂಪನಾಗಿ ಇಂದ್ರಿಯ ದ್ವಾರದಿಂದಮೇಲು…

  • Makha Suladi – Sheshadasaru

    Raga:Kalyani ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಮಖ ಸುಳಾದಿ(ಜ್ಞಾನಯಜ್ಞ ಸುಳಾದಿ – ಆಧ್ಯಾತ್ಮ ಉಪಾಸನೆ)ರಾಗ ಕಲ್ಯಾಣಿ ಧ್ರುವತಾಳಮಖವನ್ನೇ ಮಾಡುವದು ಮರ್ಮವ ನೀನರಿತುವಿಖನಸಾರ್ಚಿತಪಾದ ಮನದಿ ನಿಲಿಸಿಕಕುಲಾತಿಯನ್ನೆ ಬಿಟ್ಟು ದುರುಳರಿಗರುಹದಲೆಭಕುತಿಯಿಂದಲಿ ಯಜಿಸು ಸ್ನೇಹದಿಂದನಖಶಿಖ ಪರಿಪೂರ್ಣ ಹರಿ ತಾನು ವಿಧಿಶಿವಾದಿಕೃಕವಾಕ ಮೊದಲಾದ ಅಶೀತಿ ನಾಲ್ಕುಲಕ್ಷಸಕಲ ಜೀವಿಗಳಲ್ಲಿ ತನ್ನಾಮ ತದ್ರೂಪಸಖನಾಗಿ ಧರಿಸಿ ತತ್ತಚ್ಚೇಷ್ಟೆಗಳಯುಕುತಿಯಿಂದಲಿ ಮಾಳ್ಪ ಅಂಬಸಪದ್ಮಮಿವ ಆ –ಸಕುತಿಯಿಂದಲಿ ಗ್ರಹಿಸೊ ಮುಖ್ಯವಾಗಿತ್ವಕು ಮೊದಲಾದ ಧಾತು ಕರಣಾ ದೇಹದಲ್ಲಿ ಅ –ನೇಕ ರೂಪಗಳಿಂದ ವ್ಯಾಪ್ತನಾಗಿಪ್ರಕೃತಿ ಕಾಲ ಕರ್ಮ ಜೀವ ಲಕ್ಷಣದಂತೆಸಖನಾಗಿ ಮಾಡಿ ತಜ್ಜನಿತವಾದಸುಖ ದುಃಖ…

  • Srihariya Stotra Suladi – Sheshadasaru

    Raga:Atana ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತಶ್ರೀಹರಿಯ ಸ್ತೋತ್ರ ಸುಳಾದಿರಾಗ: ಅಠಾಣಧ್ರುವತಾಳಅರಹು ಮರುಹುಗಳಿಗೆ ಕಾರಣ ನೀನೆ ದೇವಾನಿರುಪಮ ಮಹಿಮನೆ ನಿತ್ಯ ತೃಪ್ತಪರಮಾಣುಗಳಿಗೆ ಕಾಲ ಕರ್ಮಾನುಸಾರದಿಂದಎರಡು ದ್ವಾರದಿಂದ ಮುಖ್ಯ ನೀನೆಅರಹು ಮರುಹು ಇತ್ತು ಜೀವರ್ಗೆ ಸುಖ ದುಃಖಪರಿವ್ರಾತಗಳುಣಿಪ ನೇಮದಂತೆಪರಮ ಸುಖಹೇತು ಅರುಹು ಎನ್ನಲಿ ಬೇಕುಪರಮ ದುಃಖಹೇತು ಮರಹು ಎನ್ನು ಈತೆರವಾದ ಬಗೆಯಿಂದ ನಿನ್ನ ಹೊರತಾಗಿಅರುಹು ಮರಹು ಎನ್ನ ಆಧೀನವೋ ?ಅರುಹು ಮರಹು ಜೀವರಾಧೀನ ನೆಂದು ನುಡಿಯೆಹರಿ ನಿನ್ನ ಕರ್ತೃತ್ವಕ್ಕೆ ಕೊರತೆ ಬಾಹದೆವರಲುತಿವೆ ನೋಡು ಆ ವೇದ ಶಾಸ್ತ್ರಗಳುಸಿರಿಪತಿ ನಿನ್ನ ವ್ಯತಿರಿಕ್ತವಾಗಿಹೊರಗೆ ಬಿಟ್ಟ…

error: Content is protected !!