Tag: Sheshadasaru

  • Hari Svatantra Suladi – Sheshadasaru

    Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: ಷಣ್ಮುಖಪ್ರಿಯ ಧ್ರುವತಾಳ ಅಪರಾಧಿಯಾದದಕ್ಕೆ ಕಾರಣವಿನಿತೆ ಕೇಳುಶಫರಾದಿ ದಶರೂಪ ಅನಂತವೋನೃಪನು ವಿನೋದದಿಂದ ವಿಹಾರ ಮಾಡುತಲಿವಿಪಿನದಿ ಸಂಚರಿಪ ಸಮಯದಲ್ಲಿಅಪರಿಮಿತವಾದ ಮೃಗಗಳು ನೋಡಿ ಸಂಹ –ರಿಪ ಮನಸು ಮಾಡೆ ಭೃತ್ಯನಾದಆಪ್ತನೊಬ್ಬನ ಕರೆದು ಆಜ್ಞವ ಮಾಡಲಾಗಿಸ್ವಪತಿಗೆ ಬಿನ್ನೈಸಿದ ಸಥಿಯಲಿಂದಉಪಗೂಢ ಕರುಣಿಯೆ ಇವುಗಳ ಹನನದಿಂದಪಾಪ ಸಂಚಯವು ಪ್ರಾಪ್ತವಾಹದೋಈ ಪರಿ…

  • Bhakta vatsalya suladi – Sheshadasaru

    Raga:Todi ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಠ್ಠಲ ಅಂಕಿತ)ಭಕ್ತವಾತ್ಸಲ್ಯ ಸುಳಾದಿ( ಒಡಿಯರಿಲ್ಲದ ಫಲಮರವನ್ನು ದಾರಿಕಾರರುಬಡಿದು ತಿಂಬುವಂತೆ ಎನಗೆ ಕಾಮಕ್ರೋಧಾದಿಗಳು ಮುಸುಕಿವೆ. ಭಕ್ತರ ಅಪರಾಧಎಣಿಸದೆ ಕೈಪಿಡಿದು ರಕ್ಷಿಸು ಇತ್ಯಾದಿಐತಿಹಾಸಿಕ ವಿಷಯಗಳು )ರಾಗ: ತೋಡಿ ಧ್ರುವತಾಳಒಡಿಯರಿಲ್ಲದ ವೃಕ್ಷ ಕಂಡ ಕಂಡವರೆಲ್ಲಬಡಿದು ತಿಂಬುವ ನ್ಯಾಯವಾಯಿತೆನಗೆಅಡಿ ತೊಲಗದೆ ಕಾಮ ಕ್ರೋಧಾದಿ ಗರ್ವಂಗಳುಸುಡುತಲಿವೆ ವ್ಯವಧಾನವಿಲ್ಲದೆಕಡು ದುಃಖವನ್ನು ಆರಿಗೆ ಪೇಳಲಿನ್ನುಒಡಿಯನಾವನು ಪರಿಹರಿಸುವದಕ್ಕೆಪೊಡವಿಯೊಳಗೆನ್ನ ದೂರು ಕೇಳುವದಕ್ಕೆಹುಡಿಕಿ ನೋಡಿದರನು ಒಬ್ಬರಿಲ್ಲಜಡಜ ಸಂಭವ ಮುಖ್ಯ ಸುರರಾದಿ ಜೀವಿಗಳಬಿಡದೆ ಸಾಕುವರಯ್ಯಾ ನಿಧಿಯು ಆವಾಜಡಜ ಜಾಂಡವನ್ನು ನೇಮಿಸಿ ಸ್ಥಿತಿ ಮಾಡಿಕಡೆಯನೈದಿಪದಕ್ಕೆ ಮುಖ್ಯ ಕರ್ತುನಾವಕಡಲಶಯನನೆ ನಿನ್ನಿಂದ…

  • Srihari Karuna Suladi – Sheshadasaru

    Raga:Darbarikanada ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಕರುಣ ಸುಳಾದಿ( ಹರಿ ಪ್ರಸಾದ ಹರಿ ಕರುಣವೆ ಮುಖ್ಯ ,ಗರ್ವ ಮದ ಸರ್ವಥಾ ತಾಳಲಾಗದು.ಗರ್ವ ಮಾಡಿದುದಕೆ ಹರಿಯ ಕುರುಹು ಮರದೆ.ಇತ್ಯಾದಿ ಪೂರ್ವಜನುಮ ಐತಿಹಾಸಿಕ ಪ್ರಾರ್ಥನಾ.)ರಾಗ: ದರ್ಬಾರಿಕಾನಡ ಧ್ರುವತಾಳಪರಮ ಬಲವಂತನೆಂಬೊ ಗರ್ವ ತಾಳಿದದಕೆನಿರುಪಮ ನಿರ್ಬಲನಾದೆನಿಂದುಸಿರಿ ಅಜ ಭವರಿಗೆ ಸಿಲುಕದ ಮಹಿಮನ್ನಕರವಶನಾದ ಆಪ್ತನಂಬೊ ಮದದಿಸರಿಗಾಣೆನೆನುತಲಿ ಸಥೆ ಮಾಡಿದವರೆನ್ನುಹರಿ ನಿನ್ನ ಕುರುಹು ಒಮ್ಮೆ ಜನುಮದೊಳಗೆಅರಸಿ ನೋಡಿದರೆ ಕಾಣದಿದ್ದವನಾದೆತರಣೇಂದು ಕೋಟಿ ತೇಜ ಮಹಾರಾಜಾನಿರುಪಮ ಸೌಭಾಗ್ಯವಂತನೆಂದಾದಕೆದಾರಿದ್ರ ದೋಷದಿಂದ ಅಧಿಕನಾದೆನರರಿಂದ ವಂದ್ಯನೆಂದು ಮನದಿ ಹಿಗ್ಗಿದುದಕೆಧರೆಯೊಳು ತೃಣಸಮನಾಗದಾದೆವೀರರಾದವರು ಎದುರು ನಿಲ್ಲರೆಂಬೊ…

error: Content is protected !!