Tag: Hari Svatantra Suladi

  • Hari Svatantra Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿರಾಗ: ಭೈರವಿ ಧ್ರುವತಾಳಸಿರಿಯ ಪತಿಯೆ ನೀನು ಅಜನ ಪಿತನೊ ನೀನುಸುರರೊಡಿಯನು ನೀನು ಧೊರೆಗಳ ಧೊರೆ ನೀನುನರ ಭಕುತರೊಳು ಮರುಳ ಭಕುತ ನಾನುಪರಿಪಾಲಿಪದೆಂತೊ ಎನ್ನಾಳುತನವನುಸುರರಾಳಿದ ಎನ್ನ ತಪ್ಪುಗಳೆಣಿಸಲುಕುರುಬನ ಮಡ್ಡತನ ಚತುರರೆಣಿಸಿದಂತೆಮರುಳರಾದರು ಎಮ್ಮ ಡಿಂಗರಿಗರೆಂದುಪರಿಪಾಲಿಸಬೇಕೊ ವಾಸುದೇವವಿಟ್ಠಲ || ೧ || ಮಟ್ಟತಾಳ ಒಡೆಯ ಕ್ಷಮಿಸಿ ನೀ ಕೇಳಿದರಾಯಿತೆನುಡಿಯ ಭಕುತನ್ನ ಅಪರಾಧಗಳುಒಡಿಯನು ಪಿಡಿದರೆ ನಡೆನುಡಿಗಳು ತಪ್ಪೆಕಡೆ ಹಾಯುವದೆಂತೊ ಬಡ ಭಕುತರುಗಳುಜಡಮತಿ ಜನರನ್ನ ಕಡು ದಯದಿಂದಲ್ಲಿಪಡಿಯಬೇಕು ವಾಸುದೇವವಿಟ್ಠಲ || ೨ || ತ್ರಿವಿಡಿತಾಳ ನಿನ್ನ ಭಕುತರ್ಗೆ ಬನ್ನ…

  • Hari Svatantra Suladi – Sheshadasaru

    Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: ಷಣ್ಮುಖಪ್ರಿಯ ಧ್ರುವತಾಳ ಅಪರಾಧಿಯಾದದಕ್ಕೆ ಕಾರಣವಿನಿತೆ ಕೇಳುಶಫರಾದಿ ದಶರೂಪ ಅನಂತವೋನೃಪನು ವಿನೋದದಿಂದ ವಿಹಾರ ಮಾಡುತಲಿವಿಪಿನದಿ ಸಂಚರಿಪ ಸಮಯದಲ್ಲಿಅಪರಿಮಿತವಾದ ಮೃಗಗಳು ನೋಡಿ ಸಂಹ –ರಿಪ ಮನಸು ಮಾಡೆ ಭೃತ್ಯನಾದಆಪ್ತನೊಬ್ಬನ ಕರೆದು ಆಜ್ಞವ ಮಾಡಲಾಗಿಸ್ವಪತಿಗೆ ಬಿನ್ನೈಸಿದ ಸಥಿಯಲಿಂದಉಪಗೂಢ ಕರುಣಿಯೆ ಇವುಗಳ ಹನನದಿಂದಪಾಪ ಸಂಚಯವು ಪ್ರಾಪ್ತವಾಹದೋಈ ಪರಿ…

  • Hari Svatantra Suladi – Sheshadasaru

    Raga:Chakravaka ( ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ.ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ,ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) ಧ್ರುವತಾಳಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು ಮಧ್ಯ ಮಹ ಪ್ರಬಲವಯ್ಯಾಆಲೋಚಿಸಿ ನೋಡಿದರೆ ಜಡರೂಪವೆನಿಸುವದುಚಲಿಸುವ ಶಕುತಿ ಇಲ್ಲ ನಿನ್ನ ವ್ಯತಿರಿಕ್ತದಿಬಲವಂತನಾದ ಹರಿ ತಚ್ಛಬ್ದ ವಾಚ್ಯನಾಗಿಬಲಯುಕ್ತನಾಗಿ ಇದ್ದು ಬ್ರಹ್ಮೇಶನಬಲವೈರಿ ಮೊದಲಾದ ಸರ್ವ ಜೀವಿಗಳಬಲವೆಲ್ಲ ಹಿಂಗಿಪುದು ಕಾಲ ಕರ್ಮದಂತೆಲೀಲೆ ಕೈವಲ್ಯ ರೂಪನಾದ ವಿನೋದಿ ನಿನ್ನಲೀಲೆಗೆ ಕಾರಣವೆನಿಪದಯ್ಯಾ” ಬಲವಾನ್ ಇಂದ್ರಿಯಗ್ರಾವೋ(ಮೊ) ವಿದ್ವಾಂಸಮಪಿಕರ್ಷತಿ”ಕಾಲರೂಪನಾಗಿ ಇಂದ್ರಿಯ ದ್ವಾರದಿಂದಮೇಲು…

error: Content is protected !!