Suladi

  • Guruvarada Suladi – Sheshadasaru

    Raga: Kaapi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತಶ್ರೀರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ [ ಅವರರಾದರೂ (ಅವತಾರಾದಿಗಳಲ್ಲಿ ಜ್ಞಾನಿಗಳೇ ಶ್ರೇಷ್ಠರೆಂಬ ಪ್ರಮೇಯ) ಶ್ರೀರಾಘವೇಂದ್ರ ಸ್ವಾಮಿಗಳು ಸಕಲ ಮುನಿಗಳಿಂದ ಸ್ವಪ್ನದಲ್ಲಿ ಬಂದು ದರ್ಶನವಿತ್ತು ಅನುಗ್ರಹಿಸಿದ್ದು , ಹೇ ಮಧ್ವಮತೋದ್ಧಾರಕ ಗ್ರಂಥಕರ್ತರೇ, ಜ್ಞಾನಿಗಳೇ , ಈ ತುಂಗಾನದಿ ತೀರದಿ ನಿಂದು ಹರಿವಾಯುಗಳ ಅನುಗ್ರಹದಿ ಸಜ್ಜನರನ್ನು ಸಲಹುವಿ ಇತ್ಯಾದಿ ಸ್ತೋತ್ರ. ನೀನು ಸೂಚಿಸಿದಂತೆ ಎನ್ನನುದ್ಧರಿಸು. ನೀನು ಸುಜ್ಞಾನಿಯು. ಅಶುಚಿಯಾಗಿ ನೀಚ ದೇಹ ತೆತ್ತವ ನಾನು. ಹರಿವಾಯುಗಳು ನಿಮ್ಮ ದ್ವಾರಾ ಬಂಧಮೋಚಕರು. ಕಾರಣ ಹಿಂದೆ ಸುರರಿತ್ತ…

  • Budhavarada Suladi – Sheshadasaru

    Raga:Darbarikanada ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ)ಬುಧವಾರದ ಸುಳಾದಿರಾಗ: ದರ್ಬಾರಿಕಾನಡ ಧ್ರುವತಾಳ ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ –ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾಸೃಷ್ಟಿಯೊಳಗೆ ಭಕುತ ವತ್ಸಲನೆಂಬೊಶ್ರೇಷ್ಠವಾದ ಬಿರಿದು ಇಲ್ಲವೇನೋಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನಮುಟ್ಟಿ ಭಜಿಸದಿಪ್ಪ ಹೀನನೆಂದುಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದದುಷ್ಟ ನಡತಿಯಿಂದ ಬದ್ಧನಾಹಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆಎಷ್ಟು ಕಲ್ಪಗಳಿಗೆ ಭವದಾಲಿಂದಸಿಷ್ಟವಾಗುವನೇನೊ ಅಭೀಷ್ಟವೈದುವನೆಂತೋದೃಷ್ಟಿಲಿ ನೋಡದಿರೆ ಅಜಭವಾದ್ಯರುಕಷ್ಟವೈದುವರು ನಿಜಸುಖವಿಲ್ಲದಲೆವಿಷ್ಣು ನಿನ್ನಯ ಮಹಿಮೆ ಇನಿತು ಇರಲುಎಷ್ಟರವರಯ್ಯಾ ಮಿಕ್ಕಾದ ಭಕ್ತರೆಲ್ಲತುಷ್ಟನಾಗಿ…

  • Mangalavarada Suladi – Sheshadasaru

    Raga: Bhageeshree ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ )ಮಂಗಳವಾರದ ಸುಳಾದಿರಾಗ: ಬಾಗೇಶ್ರೀ ಧ್ರುವತಾಳ ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆಉತ್ತಮ ಉಪಕಾರ ಮಾಡಿದೆಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರದಿ ನೋಡದಲೆ ಇರುವ ಬಗೆಯೋಮಿತ್ರರ ಲಕ್ಷಣವೆ ಅಥವಾ ಶತ್ರುತ್ವದ ಸೊಬಗೆಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದು ಕೂಡದಾಗಿನಿಸ್ತ್ರೈಗುಣ್ಯನೆಂದು ಶ್ರುತಿ ಸಾರಿತು ಸ –ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ –ಕೃತಿ ಅನುಸರಿಸಿ ಸುಖ ದುಃಖಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ…

error: Content is protected !!