Suladi

  • Kalinigraha Suladi – Sheshadasaru

    Raga:Anandabhairavi ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ( ಗುರುವಿಜಯವಿಟ್ಠಲ ಅಂಕಿತ )ಕಲಿನಿಗ್ರಹ ಸುಳಾದಿ( ಕಲಿಬಾಧಾ ನಿವೃತ್ತಿ ಮಾಡಲು ಪ್ರಾರ್ಥನಾ )ರಾಗ: ಆನಂದಭೈರವಿಧ್ರುವತಾಳಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನತಲೆಯ ಮೇಲೆ ಕಾಲು ಕೊಟ್ಟು ನಡಿವೆ ಸತತಬಲಹೀನನೆಂದು ತಿಳಿದು ನೈಜ ಸ್ವಭಾವದಿಂದಕುಲಗೇಡಿ ಚೇಷ್ಟೆಗಳ ಪ್ರೇರಿಸುವಿಮಲಿನ ಯುಕ್ತನೆ ನಿನ್ನ ಕರ್ತೃತ್ವ ಎನ್ನ ಮೇಲೆನೆಲೆಯಾಗಿ ನಿಂದಿರದು ಎಂದೆಂದಿಗೆತಿಳಿದು ನೋಡಿಕೋ ಉಭಯ ಅಂಶಾಂಶದಲ್ಲಾಗೆತಲಿಯ ಬಾಗಿದವನೆ ದುರುಳ ನಿನಗೆಬಲವೀರ್ಯನಾದ ಎನ್ನ ಒಡಿಯನ ಬಲದಿಂದಚಲಿಸದಲೇ ನಿನ್ನ ತೃಣಕೆ ಬಗೆದುಕೆಲವು ಶಸ್ತ್ರಾಸ್ತ್ರದಿಂದ ಕೆಲವು ವಾಕ್ಯದಿಂದತಲೆ ಎತ್ತದಂತೆ ಮಾಡಿದದನು ಮರದ್ಯಾಮೊಲದಂತೆ ಜರಿದು…

  • Ramaa Suladi – Sheshadasaru

    Raga:Kalyani ಶ್ರೀ ಮೊದಲಕಲ್ಲು ಶೇಷದಾಸರ ರಚನೆ( ಗುರುವಿಜಯವಿಠಲ ಅಂಕಿತ) ಸುಳಾದಿಶ್ರೀ ರಮಾಸ್ತುತಿರಾಗ: ಕಲ್ಯಾಣಿ ಧ್ರುವತಾಳಇಂದುಮುಖಿಯೆ ನಿನ್ನ ಸಂದರುಶನದಿಂದಾ –ನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದರಿಂದಬೆಂದು ಪೋದವೆನ್ನತ್ರಿವಿಧತಾಪಇಂದಿರೆ ಈ ರೂಪದಿಂದ ತೋರಿದಳುಬಂಧುವೆನಿಪ ಲೋಕ ಗುರು ಸತಿಯೊಕಂದು ಕಂಧರನಾದ ದೇವನ್ನ ರಾಣಿಯೊಇಂದ್ರಾಣಿ ಮೊದಲಾದ ಜನರೋರ್ವಳೊಮಂದಾಕಿನಿಯೊ ಇದರೊಳೊಂದರಿಯೇ ಕರುಣ –ಸಿಂಧುವೆ ನಿನ್ನ ಪದಕೆ ನಮೊ ನಮೊ ನಮೋಮಂದರ್ಗೆ ಯೋಗ್ಯವಾದ ಮಾನುಷ್ಯ ದೇಹವನ್ನುಪೊಂದಿಪ್ಪ ಕಾರಣದಿಂದ ನಿನ್ನಅಂದವಾದ ರೂಪ ಕ್ರಿಯೆಗಳನ್ನು ತಿಳಿದುವಂದಿಸಿ ವರಗಳ ಬೇಡಲಿಲ್ಲಇಂದಿರೆ ರಮಣನ ಬಂಧಕ ಶಕುತಿಯುಮಂದನಾದವ ನಾನು ಮೀರುವನೇಕಂದನ…

  • Vayu Suladi – Sheshadasaru

    Raga: Mohana ಮೊದಲಕಲ್ಲು ಶೇಷದಾಸರ ರಚನೆಶ್ರೀವಾಯುದೇವರ ಸುಳಾದಿರಾಗ: ಮೋಹನ ಧ್ರುವತಾಳಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ ಆಜ್ಞಾದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆಅಣುರೂಪಗಳಿಂದ ನಿಂದು ಮಾಡಿದ ಕೃತ್ಯಮನಸಿಜ ವೈರಿಯಿಂದ ತಿಳಿಯಲೊಶವೆಹೀನ ಮನಸಿನಿಂದ ಬದ್ಧನಾದವ ನಾನುಗುಣರೂಪ ಕ್ರಿಯೆಗಳ ವಿದಿತವೇನೋತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡುಎನಿಪ ಸಾಸಿರ ರೂಪದಿಂದ ಸತಿಯ ಸಹಿತತೃಣ ಮೊದಲಾದ ಜೀವ ಪ್ರಕೃತಿ ಕಾಲಕರ್ಮಅನುಸಾರವಾಗಿ ಕ್ರಿಯೆಗಳನೇ ಮಾಡಿಅನಿಮಿತ್ತ ಬಾಂಧವನೆನಿಸಿ ಸಜ್ಜನರಿಗೆಜ್ಞಾನಭಕ್ತ್ಯಾದಿಗಳು ನೀನೇ ಇತ್ತುಮನದಲ್ಲಿ ಹರಿರೂಪ ಸಂದರುಶನವಿತ್ತುಘನಿಭೂತವಾದ…

error: Content is protected !!